‘ಪುರುಷರಿಗೆ ಸೆಕ್ಸ್ ಎಂದರೆ ತಮಾಷೆ, ಮಹಿಳೆಯರು ಮಾಡಿದರೆ ಅಪರಾಧ’

ಮುಂಬೈ, ಮಂಗಳವಾರ, 19 ಸೆಪ್ಟಂಬರ್ 2017 (08:50 IST)

ಮುಂಬೈ: ಬಾಲಿವುಡ್ ನಟಿ ಕಂಗನಾ ರನಾವತ್ ತಮ್ಮ ನೇರ ನುಡಿಗಳಿಗೆ ಹೆಸರು ವಾಸಿ. ತೋರಿದ್ದನ್ನು ನೇರವಾಗಿ ಹೇಳಿ ಹಲವು ಬಾರಿ ವಿವಾದಕ್ಕೆ ಸಿಲುಕಿಕೊಂಡಿದ್ದ ನಟಿ ಈ ಬಾರಿ ಸಿನಿಮಾ ರಂಗದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಸಂದರ್ಶನವೊಂದರಲ್ಲಿ ಕಿಡಿ ಕಾರಿದ್ದಾರೆ.


 
‘ಪುರುಷರು ಸೆಕ್ಸ್ ನಲ್ಲಿ ತೊಡಗಿದರೆ ಅದು ತಮಾಷೆ ಸಂಗತಿ. ಆದರೆ ಮಹಿಳೆಯರೂ ಸೆಕ್ಸ್ ನಲ್ಲಿ ತೊಡಗಿದರೆ ಅದನ್ನು ದೊಡ್ಡ  ಅಪರಾಧವೆಂದು ಬಿಂಬಿಸಲಾಗುತ್ತದೆ. ಹಾಗಂತ ನಾನು ಪುರುಷ ವಿರೋಧಿಯಲ್ಲ. ಆದರೆ ನನ್ನ ವಿಚಾರಗಳು ಮಹಿಳಾ ಪರ’ ಎಂದು ‘ಕ್ವೀನ್’ ತಾರೆ ಹೇಳಿಕೊಂಡಿದ್ದಾರೆ.
 
ಸಿನಿಮಾ ರಂಗದಲ್ಲಿರುವ ಪುರುಷರು ತಮ್ಮ ಪುತ್ರನನ್ನು ಬಿಕಿನಿ ಹಾಕಿದ ಹುಡುಗಿಯರ ಸುತ್ತ ಮುತ್ತಿಕೊಳ್ಳಲು ಆಕ್ಷೇಪ ವ್ಯಕ್ತಪಡಿಸುವುದಿಲ್ಲ. ಅದೇ ತಮ್ಮ ಪುತ್ರಿಯರು ಮೈ ತುಂಬಾ ಬಟ್ಟೆ ಹಾಕಿಕೊಂಡು ಸಂಪ್ರದಾಯಸ್ಥರಂತೆ ಇರಬೇಕೆಂದು ಬಯಸುತ್ತಾರೆ. ಪುತ್ರಿಯರು ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ಅಡ್ಡಿ ಮಾಡುತ್ತಾರೆ ಎಂದು ಕಂಗನಾ ಆರೋಪಿಸಿದ್ದಾರೆ.
 
ಇದನ್ನೂ ಓದಿ… ಧೋನಿ ಎಂದರೆ ಯಾರು? ತಿರುಗಿ ಬಿದ್ದ ಮಾಜಿ ಗೆಳತಿ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

Instagramನಲ್ಲಿ ಇಲಿಯಾನಾ ಲಿಪ್ ಲಾಕ್ ಫೋಟೊ ವೈರಲ್

ಮುಂಬೈ: ನಟಿ ಇಲಿಯಾನಾ ತಮ್ಮ ಬಾಯ್ ಫ್ರೆಂಡ್ ಜತೆ ಲಿಪ್ ಲಾಕ್ ಮಾಡಿರೋ ಫೋಟೋ ಸಖತ್ ವೈರಲ್ ಆಗಿದೆ.

news

'ಕುರುಕ್ಷೇತ್ರ'ದಲ್ಲಿ ದುರ್ಯೋಧನ ದರ್ಶನ್ ಸಾಥಿ ಯಾರು….?

ಬೆಂಗಳೂರು: ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರದ ಚಿತ್ರೀಕರಣದ ಜತೆಯಲ್ಲೇ ಕೆಲ ಪಾತ್ರಗಳ ಆಯ್ಕೆ ಸಹ ...

news

ಸಂಗೊಳ್ಳಿ ರಾಯಣ್ಣ ಚಿತ್ರದ ನಿರ್ಮಾಪಕ ಆನಂದ್ ಅಪ್ಪುಗೋಳ್ ಬಂಧನ..?

ಸಂಗೊಳ್ಳಿ ರಾಯಣ್ಣ ಚಿತ್ರದ ನಿರ್ಮಾಪಕ ಆನಂದ್ ಅಪ್ಪುಗೋಳ್ ಮುಂಬೈನಲ್ಲಿ ಬಂಧನಕ್ಕೀಡಾಗಿದ್ದಾರೆ ಎಂದು ...

news

ಸೆಪ್ಟೆಂಬರ್ 18 ಎಂದರೆ ಕಿಚ್ಚ ಸುದೀಪ್ ಗೆ ಯಾವತ್ತೂ ಸ್ಪೆಷಲ್! ಯಾಕೆ?

ಬೆಂಗಳೂರು: ಕಿಚ್ಚ ಸುದೀಪ್ ಗೆ ಸೆಪ್ಟೆಂಬರ್ 18 ನೇ ದಿನಾಂಕ ಅಂದರೆ ಇಂದಿನ ದಿನ ಯಾವತ್ತಿಗೂ ಸ್ಪೆಷಲ್ ಅಂತೆ. ...

Widgets Magazine
Widgets Magazine