ಮುಂಬೈ: ಪಾಕಿಸ್ತಾನಿ ಮೂಲದ ನಟಿ ಮಹಿರಾ ಖಾನ್ ಜತೆ ಹೋಟೆಲ್ ಒಂದರಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಧಮ್ ಎಳೆಯುತ್ತಿರುವಾಗ ತೆಗೆದಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ರಣಬೀರ್ ತಂದೆ ರಿಷಿ ಕಪೂರ್ ಪ್ರತಿಕ್ರಿಯಿಸಿದ್ದಾರೆ.