ಸನ್ನಿ ಮಗಳು ನಿಶಾಗೆ 2ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ

ಅಮೆರಿಕಾ, ಗುರುವಾರ, 12 ಅಕ್ಟೋಬರ್ 2017 (08:13 IST)

ಅಮೆರಿಕಾ: ಸನ್ನಿ ಲಿಯೋನ್ ಪುತ್ರಿ ನಿಶಾಗೆ 2ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ಮುದ್ದು ಮಗಳ ಬರ್ತ್ ಡೇಯನ್ನು ಸನ್ನಿ ಸಂಬ್ರಮದಿಂದ ಆಚರಿಸಿದ್ದಾರೆ.


ನಿಶಾ ಬರ್ತ್ ಡೇಗೆಂದೇ ಹಲೋ ಕಿಟಿ ಥೀಮ್ ಆಯ್ಕೆ ಮಾಡಿಕೊಂಡಿದ್ದಾರೆ. ನೀಲಿ ಬಣ್ಣದ ಬಟ್ಟೆ ಧರಿಸಿದ್ದ ನಿಶಾ, ತಲೆಗೆ ಬ್ಯೂಟಿಫುಲ್ ಕ್ರೌನ್ ತೊಟ್ಟು ಪುಟ್ಟ ರಾಜಕುಮಾರಿ ರೀತಿ ಕಾಣಿಸುತ್ತಿದ್ದಳು.

ಸದ್ಯ ಡೇನಿಯಲ್ ವೇಬರ್ ಮತ್ತು ಸನ್ನಿ ಲಿಯೋನ್ ತಮ್ಮ ಫ್ಯಾಮಿಲಿ ಜತೆ ಅಮೆರಿಕಾದಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ. ಇದೇ ವೇಳೆ ಆರಿಝೋನಾದಲ್ಲಿಯೇ ಮಗಳ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದ್ದಾರೆ. ಸದ್ಯ ಸನ್ನಿ ಅಭಿನಯದ ರಾಜೀವ್ ವಾಲಿಯಾ ನಿರ್ದೇಶನದ `ತೇರಾ ಇಂತಝಾರ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದಲ್ಲಿ ಅರ್ಬಾಜ್ ಖಾನ್‍ಗೆ ಜೋಡಿಯಾಗಿ ಸನ್ನಿ ಲಿಯೋನ್ ಕಾಣಿಸಿಕೊಂಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಎಫ್ ಟಿಐಐ ನೂತನ ಅಧ್ಯಕ್ಷರಾಗಿ ಅನುಪಮ್ ಖೇರ್ ನೇಮಕ

ನವದೆಹಲಿ: ಪುಣೆ ಫಿಲ್ಮ್ ಮತ್ತು ಟೆಲಿವಿಷನ್ ಇನ್ಸಿಟ್ಯೂಟ್ ಆಫ್ ಇಂಡಿಯಾ ನೂತನ ಅಧ್ಯಕ್ಷರಾಗಿ ನಟ ಅನುಪಮ್ ...

news

ದಾವಣೆಗೆರೆಯಲ್ಲಿ ಊರಿಗೊಬ್ಳೇ ‘ಪದ್ಮಾವತಿ’!

ದಾವಣೆಗೆರೆ: ಬಾಲಿವುಡ್ ಬೆಡಗಿ ‘ಪದ್ಮಾವತಿ’ ದೀಪಿಕಾ ಪಡುಕೋಣೆ ದಾವಣೆಗೆರೆಗೆ ಭೇಟಿಕೊಟ್ಟಿದ್ದಾರೆ. ಮೂಲತಃ ...

news

ಗಂಡು ಮಗುವಿಗೆ ಅಪ್ಪನಾದ ನಟ ಪವನ್ ಕಲ್ಯಾಣ್

ಹೈದರಾಬಾದ್: ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಮೂರನೇ ಪತ್ನಿ ಅನ್ನಾ ಲೆಜ್ನೆವಾ ಗಂಡು ಮಗುವಿಗೆ ಜನ್ಮ ...

news

ಬಿಗ್‌ಬಾಸ್ ಸೀಸನ್- 5ರ ಸಂಭವನೀಯರ ಪಟ್ಟಿ

ಬೆಂಗಳೂರು: ಶೀಘ್ರದಲ್ಲಿಯೇ ಆರಂಭವಾಗಲಿರುವ ಬಿಗ್‌ಬಾಸ್‌ 5ನೇ ಸೀಸನ್‌ನಲ್ಲಿ ಸಂಭವನೀಯರ ಪಟ್ಟಿ ...

Widgets Magazine