ಮಣಿರತ್ನಂ ನಿರ್ದೇಶನದಲ್ಲಿ ಮಣಿರತ್ನಂ ಮ್ಯಾಜಿಕ್

Mumbai, ಶನಿವಾರ, 15 ಏಪ್ರಿಲ್ 2017 (08:45 IST)

Widgets Magazine

ಮುಂಬೈ: ಮಣಿರತ್ನಂ ಮೆಚ್ಚಿನ ಜೋಡಿ ಅಭಿಷೇಕ್ ಬಚ್ಚನ್-ಐಶ್ವರ್ಯಾ ರೈ. ರಿಯಲ್ ಲೈಫ್ ನ ಈ ಜೋಡಿಯ ಎರಡು ಸಕ್ಸಸ್ ಫುಲ್ ಸಿನಿಮಾಗಳನ್ನು ಕೊಟ್ಟ ಮಣಿ ಇದೀಗ ಮೂರನೇ ಚಿತ್ರಕ್ಕೆ ಅಣಿಯಾಗುತ್ತಿದ್ದಾರೆ ಎಂಬ ಸುದ್ದಿ ಬಂದಿದೆ.


 
 
‘ಗುರು’ ಮತ್ತು ‘ರಾವಣ್’ ಚಿತ್ರದ ನಂತರ ಅಭಿ-ಐಶ್ ರನ್ನು ಹಾಕಿಕೊಂಡು ಹೊಸ ಸಿನಿಮಾ ಮಾಡಲು ಮಣಿ ಹೊರಟಿದ್ದಾರಂತೆ. ಆದರೆ ಆ ಸಿನಿಮಾದ ಡೀಟೈಲ್ಸ್ ಇನ್ನೂ ಹೊರ ಬಂದಿಲ್ಲ. ಇತ್ತೀಚೆಗಷ್ಟೇ ರಿಯಲ್ ಲೈಫ್ ಜೋಡಿ ಜತೆಯಾಗಿ ನಟಿಸುತ್ತಿರುವ ಸುದ್ದಿ ಬಂದಿತ್ತು. ಅದೀಗ ನಿಜವಾಗುತ್ತಿದೆ.
 
 
‘ನಾವು ಒಂದಾಗಿ ಚಿತ್ರ ಮಾಡುವುದೇ ದೊಡ್ಡ ವಿಷಯ. ನಾವು ಸಿನಿಮಾ ಮಾಡುವಾಗ ಸ್ಕ್ರಿಪ್ಟ್ ಮುಖ್ಯವಾಗುವುದಿಲ್ಲ ಎಂದು ಅಭಿಷೇಕ್ ಇತ್ತೀಚೆಗೆ ಹೇಳಿಕೊಂಡಿದ್ದರು.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

‘ಶಾರುಖ್ ಖಾನ್ ರ ಫೇರ್ ನೆಸ್ ಜಾಹೀರಾತು ಜನಾಂಗೀಯ’

ಮುಂಬೈ: ಟಿವಿಯಲ್ಲಿ ಬರುವ ಫೇರ್ ನೆಸ್ ಕ್ರೀಂ ಜಾಹೀರಾತುಗಳಲ್ಲಿ ಆಯಾ ಕ್ರೀಂ ಹಚ್ಚಿದರೆ, ಬೆಳ್ಳಗಾಗುತ್ತೀರಿ ...

news

ತೆಲುಗು ಹೀರೋಗಳ ಬಗೆಗಿನ ಇಂಟರೆಸ್ಟಿಂಗ್ ಸಂಗತಿಗಳನ್ನ ಬಿಚ್ಚಿಟ್ಟ ಪವಿತ್ರಾ ಲೋಕೇಶ್

ಕನ್ನಡದ ನಟಿ ಪವಿತ್ರಾ ಲೋಕೇಶ್ ಸದ್ಯ ತೆಲುಗು ಚಿತ್ರರಂಗದಲ್ಲಿ ಮನೆ ಮಾತಾಗಿದ್ದಾರೆ. ಧಾರಾವಾಹಿಗಳು ಮತ್ತು ...

news

2016 ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಅಮರಾವತಿ ಅತ್ಯುತ್ತಮ ಚಿತ್ರ

ಬೆಂಗಳೂರು: 2016 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಪ್ರಥಮ ಅತ್ಯುತ್ತಮ ಚಿತ್ರಕ್ಕೆ ...

news

ನಟಿ ರಾಧಿಕಾ ನಿವಾಸದ ಮೇಲೆ ಐಟಿ ದಾಳಿ

ಚೆನ್ನೈ: ತಮಿಳು ನಚಿ ರಾಧಿಕಾ ಶರತ್ ಕುಮಾರ್ ನಿವಾಸ ಮತ್ತು ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ...

Widgets Magazine