ಮುಂಬೈ: ಬಾಲಿವುಡ್ ಸ್ಟಾರ್ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಮುದ್ದಿನ ಮಗಳು ಆರಾಧ್ಯ ಬಚ್ಚನ್. ಬಚ್ಚನ್ ಕುಟುಂಬದ ಈ ಕುಡಿ ಈಗಲೇ ಭಾರೀ ಫೇಮಸ್ಸು. ಆದರೆ ಅಪ್ಪನಿಗೆ ಯಾವತ್ತಿದ್ದರೂ ಮುದ್ದಿನ ಮಗಳೇ ಅಲ್ಲವೇ? ಈ ಮುದ್ದಿನ ಮಗಳಿಗಾಗಿ ಅಪ್ಪ ಅಭಿಷೇಕ್ ಮಾಡಿದ್ದ ಕೆಲಸವೇನು ಗೊತ್ತಾ?