ಪೂನಂ ಪಾಂಡೆ ಪ್ರಕಾರ ಆಕೆ ನಂತರ ಬಿಕಿನಿಯಲ್ಲಿ ಸೆಕ್ಸಿಯಾಗಿ ಕಾಣುವ ಹುಡುಗಿ ಯಾರಂತೆ ಗೊತ್ತಾ?

ಮುಂಬೈ, ಮಂಗಳವಾರ, 10 ಜುಲೈ 2018 (07:53 IST)

ಮುಂಬೈ : ಇತ್ತೀಚೆಗೆ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರ ಮಗಳು ಸುಹಾನ್ ಖಾನ್ ತಮ್ಮ ಬಿಕಿನಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಈ ಫೋಟೋ ಬಗ್ಗೆ ಈಗ ಬಾಲಿವುಡ್ ಮಾಡೆಲ್, ಮಾದಕ ಚೆಲುವೆ ಪೂನಂ ಪಾಂಡೆ ತಮ್ಮ ಅಭಿಪ್ರಾಯವನ್ನುವ್ಯಕ್ತಪಡಿಸಿದ್ದಾರೆ.


ಇಟಲಿ ಪ್ರವಾಸದಲ್ಲಿರುವ ಶಾರೂಕ್ ಖಾನ್ ಕುಟುಂಬ ತಮ್ಮ ಸುಂದರ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದು ಇದರಲ್ಲಿ ಸುಹಾನ್ ಖಾನ್ ಅವರ ಬಿಕಿನಿ ಫೋಟೋ ಸಖತ್ ವೈರಲ್ ಆಗುವುದರ ಜೊತೆಗೆ  ಟ್ರೋಲ್ ಗೆ ಕೂಡ ಒಳಗಾಗಿತ್ತು.


ಆದರೆ ಈ ಪೋಟೋದ ಜೊತೆಗೆ ತನ್ನ ಅರೆನಗ್ನ ಫೋಟೋವನ್ನು ತಮ್ಮ ಟ್ವೀಟರ್ ನಲ್ಲಿ ಹಾಕಿಕೊಂಡ  ಪೂನಂ ಪಾಂಡೆ ಅದರ ಕೆಳಗೆ ‘ನನ್ನ ಬಳಿಕ ಬಿಕಿನಿಯಲ್ಲಿ ಸೆಕ್ಸಿಯಾಗಿ ಕಾಣುವ ಹುಡುಗಿ ಅಂದರೆ ಶಾರೂಖ್ ಪುತ್ರಿ ಸುಹಾನ್ ಖಾನ್. ಈ ಹುಡುಗಿ ಆಕರ್ಷಕ ಮೈಮಾಟವನ್ನು ಹೊಂದಿದ್ದಾಳೆ’ ಎಂದು ಹೇಳಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕಾಜೋಲ್ ತಮ್ಮ ಬಯೋಪಿಕ್ ಚಿತ್ರ ಮಾಡುವುದು ಬೇಡ ಎಂದಿದ್ದು ಯಾಕೆ ?

ಮುಂಬೈ : ಇತ್ತೀಚೆಗೆ ಬಯೋಪಿಕ್ ಸಿನಿಮಾಗಳನ್ನು ಮಾಡುವುದರಲ್ಲಿ ಸಿನಿಮಾ ರಂಗಗಳು ಹೆಚ್ಚು ಗಮನ ಹರಿಸುತ್ತಿದೆ. ...

news

ಕತ್ರೀನಾ ಜೊತೆ ವ್ಯಾಯಾಮ ಮಾಡುವುದು 'ಆರೋಗ್ಯಕ್ಕೆ ಹಾನಿಕಾರಕ' ಎಂದು ಸೋನಾಕ್ಷಿ ಸಿನ್ಹಾ ಹೇಳಿದ್ಯಾಕೆ?

ಮುಂಬೈ : ಕಠಿಣ ವರ್ಕೌಟ್ ಮೂಲಕ ​ಫಿಟ್​ನೆಸ್​ ಕಾಪಾಡಿಕೊಳ್ಳುವ ಬಾಲಿವುಡ್ ನಟಿ ಕತ್ರೀನಾ ಕೈಫ್ ವರ್ಕೌಟ್ ...

news

ಜಾಹ್ನವಿ ಕಪೂರ್ ಸಿಮಾರಂಗಕ್ಕೆ ಬರುವುದು ಇವರಿಗೆ ಇಷ್ಟವಿರಲಿಲ್ಲವಂತೆ

ಮುಂಬೈ : ದಿ. ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅವರು ಧಡಕ್ ಚಿತ್ರದ ಮೂಲಕ ಬಾಲಿವುಡ್ ಪದಾರ್ಪಣೆ ...

news

ವಿಜಯ್ ಅಭಿನಯದ ‘ಸರ್ಕಾರ್’ ಚಿತ್ರಕ್ಕೆ ಎದುರಾಗಿದೆ ಸಂಕಷ್ಟ

ಚೆನ್ನೈ : ತಮಿಳು ನಟ ವಿಜಯ್ ಅಭಿನಯದ ‘ಸರ್ಕಾರ್’ ಚಿತ್ರದ ಪೋಸ್ಟರ್ ವಿರುದ್ಧ ತಮಿಳುನಾಡು ಆರೋಗ್ಯ ಇಲಾಖೆ ...

Widgets Magazine