ಮುಂಬೈ : ತಮ್ಮ ಅಮೋಘವಾದ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿ ಬಾಲಿವುಡ್ ಸ್ಟಾರ್ ನಟ ಎಂದೇ ಪ್ರಸಿದ್ದರಾಗಿರುವ ಹಿರಿಯ ನಟ ಅಮಿತಾಬ್ ಬಚ್ಚನ್ ಅವರಿಗೆ ಈಗಿನ ಯುವ ನಟ-ನಟಿಯರ ಜೊತೆ ನಟಿಸಲು ಭಯವಾಗುತ್ತದೆಯಂತೆ.