ಮಲೆಯಾಳಂ ಸಿನಿಮಾ ಮಂಡಳಿಯ ಅಧ್ಯಕ್ಷರಾಗಿ ನಟ ಮೋಹನ್ ಲಾಲ್ ಆಯ್ಕೆ

ಕೇರಳ, ಮಂಗಳವಾರ, 12 ಜೂನ್ 2018 (12:41 IST)

Widgets Magazine

: ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರು ಮಲೆಯಾಳಂ ಸಿನಿಮಾ ಮಂಡಳಿಯ ಅಧ್ಯಕ್ಷರಾಗಿ  ಆಯ್ಕೆಯಾಗಿದ್ದಾರೆ.


ನಟ ಮಮ್ಮುಟ್ಟಿ ಅವರು ತಮ್ಮ ಸ್ಥಾನವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ ಹಿನ್ನೆಲೆಯಲ್ಲೇ ಈ ಸ್ಥಾನಕ್ಕೆ ಹಲವಾರು ನಟರು ಹಾಗು ಸಿನಿ ಗಣ್ಯರು ನಾಮನಿರ್ದೇಶನ ಮಾಡಿದ್ದಾರೆ. ನಂತರ ಆಯ್ಕೆ ಪ್ರಕ್ರಿಯೆಯಲ್ಲಿ ನಟ ಮೋಹನ್ ಲಾಲ್ ಅವರನ್ನು ಆಯ್ಕೆ ಮಾಡಿದ್ದು, ಈ ಮೂಲಕ ನಟ ಮೋಹನ್ ಲಾಲ್ ಅವರು ಮಲಯಾಳಂ ಮೂವೀ ಆಕ್ಟರ್ಸ್ (ಎಎಂಎಂಎ) ನ ಅಸೋಸಿಯೇಷನ್ ನ ಹೊಸ ಅಧ್ಯಕ್ಷರಾಗಿ ಅಧಿಕಾರ ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.


ಪ್ರಸ್ತುತ ಪ್ರಧಾನ ಕಾರ್ಯದರ್ಶಿಯಾಗಿ  ಎಡೆವೆಲ ಬಾಬು ಅವರನ್ನು ಹಾಗೂ ಖಜಾಂಚಿಯಾಗಿ ಹಾಸ್ಯನಟ ಮತ್ತು ಪಾತ್ರಧಾರಿ ಜಗದೀಶ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಕೇರಳ ಸೂಪರ್ ಸ್ಟಾರ್ ಮೋಹನ್ ಲಾಲ್ ಅಧ್ಯಕ್ಷ ಶುಕ್ರವಾರ ಅಸೋಸಿಯೇಷನ್ Kerala President Friday Association Mohan Lal Super Star

Widgets Magazine

ಸ್ಯಾಂಡಲ್ ವುಡ್

news

ಜಾಕ್ವೆಲಿನ್ ಫರ್ನಾಂಡೀಸ್ ಬಾಲಿವುಡ್ ಗೆ ಬರಲು ಈ ಸಿನಿಮಾ ಕಾರಣವಂತೆ!

ಮುಂಬೈ : ಬಾಲಿವುಡ್ ಅಂಗಳಕ್ಕೆ ಕಾಲಿಟ್ಟು ಪಡ್ಡೆಹುಡುಗರ ನಿದ್ದೆಗೆಡಿಸಿದ ಬಾಲಿವುಡ್ ಬೆಡಗಿ ಜಾಕ್ವೆಲಿನ್ ...

news

ಸಹೋದರಿ ಜಾಹ್ನವಿ ಕಪೂರ್ ಬಳಿ ಕ್ಷಮೆ ಕೇಳಿದ ನಟ ಅರ್ಜುನ್ ಕಪೂರ್

ಮುಂಬೈ : ನಟಿ ಶ್ರೀದೇವಿ ಮಗಳು ನಟಿ ಜಾಹ್ನವಿ ಕಪೂರ್ ಅವರು ಮೊದಲಬಾರಿಗೆ ನಟಿಸುತ್ತಿರುವ 'ಧಡಕ್' ಚಿತ್ರದ ...

news

ವ್ಯಕ್ತಿಯೊಬ್ಬ ನಟಿ ಸೋಫಿಯಾಗೆ ಏನಂತ ಮಸೇಜ್ ಕಳುಹಿಸಿದ್ದಾನೆ ಗೊತ್ತಾ?

ಮುಂಬೈ : ಪತಿಯಿಂದ ದೂರವಾದ ಮಾಜಿ ಬಿಗ್ ​ಬಾಸ್​​ ಸ್ಪರ್ಧಿ, ನಟಿ ಸೋಫಿಯಾ ಹಾಯತ್ ಅವರಿಗೆ ಸಾಮಾಜಿಕ ...

news

ನಟಿ ಸನ್ನಿಲಿಯೋನ್ ಗೆ ಕೆಟ್ಟ ಹವ್ಯಾಸವೊಂದಿದೆಯಂತೆ. ಏನದು ಗೊತ್ತಾ?

ಮುಂಬೈ : ಬಾಲಿವುಡ್ ನ ಅನೇಕ ಚಿತ್ರಗಳಲ್ಲಿ ನಟಿಸಿ ಹೆಸರು ಗಳಿಸಿರುವ ಬಾಲಿವುಡ್ ನಟಿ ಸನ್ನಿಲಿಯೋನ್ ಅವರಿಗೆ ...

Widgets Magazine