ಸನ್ನಿ ಲಿಯೋನ್ ಬಗ್ಗೆ ನಟಿ ಕಸ್ತೂರಿ ಶಂಕರ್ ಅವರು ಮಾಡಿರುವ ವಿವಾದಾತ್ಮಕ ಟ್ವೀಟ್ ಏನು ಗೊತ್ತಾ…?

ಚೆನ್ನೈ, ಶುಕ್ರವಾರ, 2 ಮಾರ್ಚ್ 2018 (07:50 IST)

ಚೆನ್ನೈ: ತಮಿಳು ನಟಿ ಕಸ್ತೂರಿ ಶಂಕರ್ ಸದಾ ಏನಾದರೊಂದು ಹೇಳಿಕೆ ನೀಡಿ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಕಮಲ್ ಹಾಸನ್ ರಾಜಕೀಯ ಪ್ರವೇಶದ ಕುರಿತು ಟ್ವೀಟ್ ಮಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಮತ್ತೊಂದು ಅಂತದ್ದೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಟಿ ಕಸ್ತೂರಿ ಶಂಕರ್ ಸನ್ನಿ ಲಿಯೋನ್ ಬಗ್ಗೆ ಮಾಡಿರುವ ಟ್ವೀಟ್ ಈಗ ಮತ್ತೆ ಎಲ್ಲರ ಕಂಗೆಣ್ಣಿಗೆ ಗುರಿಯಾಗುವಂತೆ ಮಾಡಿದೆ.


'ಶ್ರೀದೇವಿ ಮೃತಪಟ್ಟರೆಂದು ಎಲ್ಲಾ ಸುದ್ದಿ ವಾಹಿನಿಗಳು ಅವರಿಗೆ ಸಂಬಂಧಿಸಿದ ಹಾಡು, ವೀಡಿಯೋಗಳನ್ನು ಪ್ರಸಾರ ಮಾಡುತ್ತಿವೆ. ಒಂದು ವೇಳೆ ಸನ್ನಿ ಲಿಯೋನ್ ಮೃತಪಟ್ಟರೆ ಆಗ ಏನು ಮಾಡುತ್ತೀರಿ' ಎಂದು ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.


ಇದರ ಕುರಿತು ನೀಡಿರುವ ಕಸ್ತೂರಿ ಶಂಕರ್,  ಫೇಸ್‌ಬುಕ್‌ನಲ್ಲಿ ಬಂದಂತಹ ಜೋಕ್ ಒಂದನ್ನು ತಾನು ಹಂಚಿಕೊಂಡಿದ್ದೇನೆ ಅಷ್ಟೇ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪುನೀತ್ ಚಿತ್ರಕ್ಕೆ ಆಯ್ಕೆಯಾದ ಆ ಬೆಡಗಿ ಯಾರು ಗೊತ್ತಾ….?

ಬೆಂಗಳೂರು: ಪವನ್‌ ಒಡೆಯರ್‌ ಮತ್ತು ಪುನೀತ್‌ ರಾಜ್‌ಕುಮಾರ್‌ ಕಾಂಬಿನೇಶನ್‌ನಲ್ಲಿ ಮೂಡಿ ಬರುತ್ತಿರುವ ಹೊಸ ...

news

ಬೈಕ್ ಸವಾರಿ ಮಾಡಿದ ಶ್ರೀದೇವಿ - ವೈರಲ್ ವಿಡಿಯೋ

ಕಳೆದ ಶನಿವಾರ ರಾತ್ರಿ ದುಬೈನಲ್ಲಿ ಸಾವನ್ನಪ್ಪಿದ ಭಾರತದ ಮೊಟ್ಟ ಮೊದಲ ಮಹಿಳಾ ಸೂಪರ್ ಸ್ಟಾರ್ ನಟಿ ಶ್ರೀದೇವಿ ...

news

'ವೀರೆ ಕಿ ವೆಡ್ಡಿಂಗ್' ಚಿತ್ರದಲ್ಲಿನ ಗೀತ್ ಪಾತ್ರ ನನಗೆ ಸಂಬಂಧಿಸಿದೆ - ಕೃತಿ ಖರಬಂದ

ಮುಂಬರಲಿರುವ ಕುಟುಂಬ ಮನೋರಂಜನಾ ಚಿತ್ರ 'ವೀರೆ ಕಿ ವೆಡ್ಡಿಂಗ್' ನಲ್ಲಿ ಕೃತಿ ಖರಬಂದಾ ಗೀತ್ ಪಾತ್ರದಲ್ಲಿ ...

news

ಸಿನಿಮಾ ರಂಗಕ್ಕೆ ಎಂಟ್ರಿ ನೀಡಿದ ಮುಖ್ಯಮಂತ್ರಿ ಚಂದ್ರು ಪುತ್ರ ಶರತ್ ಚಂದ್ರು

ನಟ ಹಾಗೂ ರಾಜಕಾರಣಿ ಮುಖ್ಯಮಂತ್ರಿ ಚಂದ್ರು ಅವರ ಪುತ್ರ ಶರತ್ ಚಂದ್ರು ಇದೀಗ ಕನ್ನಡ ಸಿನಿಮಾದಲ್ಲಿ ನಾಯಕನಾಗಿ ...

Widgets Magazine
Widgets Magazine