Widgets Magazine
Widgets Magazine

ಪ್ರಭುದೇವ್ ರನ್ನು ಮದುವೆಯಾಗುತ್ತಾರಾ ನಟಿ ನಿಕಿಶಾ ಪಟೇಲ್?

ಹೈದರಾಬಾದ್, ಶನಿವಾರ, 12 ಮೇ 2018 (07:23 IST)

Widgets Magazine

ಹೈದರಾಬಾದ್ : ಪವನ್ ಕಲ್ಯಾಣ್ ಅವರ  ‘ಕೊಮ್ರಾಮ್ ಪುಲಿ’ ಚಿತ್ರದಲ್ಲಿ ಅಭಿನಯಿಸಿದ  ನಟಿ ನಿಕಿಶಾ ಪಟೇಲ್ ಅವರು ಇದೀಗ ನಟ ಪ್ರಭುದೇವ್ ಅವರ ಜೊತೆ ಮದುವೆಯಾಗುವ ಹಂಬಲವಿರುವುದಾಗಿ ತಿಳಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಿಕಿಶಾ ಅವರಿಗೆ ಮಾಧ್ಯಮದವರು ನಿಮಗೆ ಪ್ರಭುದೇವ ಜೊತೆಗೆ ನಟಿಸುವ ಅವಕಾಶ ಸಿಕ್ಕರೆ ಎಂದು ಕೇಳಿದಕ್ಕೆ ಪ್ರತಿಕ್ರಿಯೆ ನೀಡಿದ ನಿಕಿಶಾ ಅವರು, ‘ನೀವು ಪ್ರಭುದೇವ ಜೊತೆಗೆ ಚಿತ್ರದಲ್ಲಿ ನಟಿಸುವ ಕುರಿತಂತೆ ಮಾತನಾಡುತ್ತಿದ್ದೀರಾ? ನಿಜ ಹೇಳಬೇಕು ಎಂದರೆ ನಾನು ಅವರನ್ನು ಮದುವೆಯಾಗಬೇಕು ಎಂದುಕೊಂಡಿದ್ದೇನೆ’ ಎಂದು ಉತ್ತರಿಸಿದ್ದಾರೆ.

 

ಈಗಾಗಲೇ ಮದುವೆಯಾಗಿರುವ ಪ್ರಭುದೇವ್ ಅವರಿಗೆ ಇಬ್ಬರು ಮಕ್ಕಳಿದ್ದು, ಮೊದಲ ಪತ್ನಿಗೆ ವಿಚ್ಚೇದನ ಕೂಡ ನೀಡಿದ್ದರು. ನಂತರ ಅವರು ನಯನಾತಾರ ಅವರೊಂದಿಗೆ ಸಂಬಂಧವಿದ್ದು, ಇವರಿಬ್ಬರ ಗೆಳೆತನ ಮದುವೆಯವರೆಗೂ ಸಾಗಿ ನಂತರ  ಮುರಿದು ಬಿತ್ತು. ಇದೀಗ ಪ್ರಭುದೇವ ಅವರನ್ನು ಮದುವೆಯಾಗಲು ನಿಕಿತಾ ಹಂಬಲಿಸುತ್ತಿರುವುದನ್ನು ಕೇಳಿ ಎಲ್ಲರಿಗೂ ಶಾಕ್ ಆಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಹೈದರಾಬಾದ್ ಪವನ್ ಕಲ್ಯಾಣ್ ನಿಕಿಶಾ ಪಟೇಲ್ ಮದುವೆ ಪ್ರಭುದೇವ್ Hydrabad Marriage Prabhudev Pavan Kalyan Nikisha Patel

Widgets Magazine

ಸ್ಯಾಂಡಲ್ ವುಡ್

news

ನಟಿ ಪಾರ್ವತಿ ಪ್ರಯಾಣಿಸುತ್ತಿದ್ದ ಕಾರಿಗೆ ಅಪಘಾತ; ಪ್ರಾಣಾಪಾಯದಿಂದ ಪಾರಾದ ನಟಿ

ಬೆಂಗಳೂರು : ಪುನೀತ್ ರಾಜ್ ಕುಮಾರ್ ಅಭಿನಯದ ‘ಮಿಲನ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಮಲಯಾಳಂನ ನಟಿ ...

news

ಮತದಾನದ ಬಗ್ಗೆ ಅರಿವು ಮೂಡಿಸಿದ ನಟಿ ಪ್ರಿಯಾಮಣಿ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಇದೀಗ ಸಿನಿಮಾ ತಾರೆಯರು ಕೂಡ ...

news

ಸೋನಂ ಕಪೂರ್ ಮದುವೆಯ ಮಹೆಂದಿಗೆ ಕಾರ್ಯಕ್ರಮಕ್ಕೆ ಬಂದವರಿಗೆ ನೀಡಿದ ಉಡುಗೊರೆ ಏನು ಗೊತ್ತಾ?

ಮುಂಬೈ : ಯಾವುದೇ ಶುಭ ಕಾರ್ಯಗಳಿಗೆ ಬಂದವರಿಗೆ ತಾಂಬೂಲ, ಸ್ವೀಟ್ ಬಾಕ್ಸ್ ಅಥವಾ ಸಣ್ಣ ಪುಟ್ಟ ಉಡುಗೊರೆಗಳನ್ನ ...

news

ರುಸ್ತುಂ' ಚಿತ್ರದಲ್ಲಿ ಅಕ್ಷಯ್ ಕುಮಾರ್ ಧರಿಸಿದ್ದ ಸೇನಾ ಸಮವಸ್ತ್ರ ಹರಾಜನ್ನು ವಿರೋಧಿಸಲು ಕಾರಣವೇನು?

ಮುಂಬೈ : ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು 'ರುಸ್ತುಂ' ಚಿತ್ರದಲ್ಲಿ ತಾವು ಧರಿಸಿದ್ದ ಸೇನಾ ...

Widgets Magazine Widgets Magazine Widgets Magazine