ಚಾನಲ್‌ಗಳು ಹಾಗೂ ವೆಬ್‌ಸೈಟ್‌ಗಳ ವಿರುದ್ಧ ನಟಿ ನಿವೇಥಾ ಪೇತುರಾಜ್ ಕ್ರಮ ಕೈಗೊಳ್ಳಲು ಮುಂದಾಗಿದ್ಯಾಕೆ ಗೊತ್ತಾ

ಬೆಂಗಳೂರು, ಬುಧವಾರ, 9 ಮೇ 2018 (14:26 IST)

ಬೆಂಗಳೂರು : ನಟಿ ನಿವೇಥಾ ಪೇತುರಾಜ್ ಅವರು ಕೆಲವು ಚಾನಲ್‌ಗಳು ಹಾಗೂ  ವೆಬ್‌ಸೈಟ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.


ಯಾಕೆಂದರೆ ಇತ್ತೀಚೆಗೆ ಕೆಲವು ಚಾನಲ್‌ಗಳು ಹಾಗೂ  ವೆಬ್‌ಸೈಟ್‌ಗಳು  ನಿವೇಥಾ ಪೇತುರಾಜ್ ಅವರ ಬಿಕಿನಿ ಫೋಟೋಗಳನ್ನು ವೈರಲ್ ಮಾಡಿದ್ದವು. ಆದರೆ ಅವೆಲ್ಲಾ ಅವರ ಫೋಟೋಗಳಾಗಿರದೆ  ಫೇಕ್ ಫೋಟೋಗಳಾಗಿದ್ದವು. ಇದರಿಂದ ಕೋಪಗೊಂಡ ನಟಿ ನಿವೇಥಾ ಪೇತುರಾಜ್ ಅವರು,’ ಆ ಫೋಟೋಗಳು ನನ್ನದಲ್ಲ. ಆದರೂ ಕೆಲವು ವೆಬ್‌ಗಳು ಅತಿಯಾಗಿ ಅವುಗಳ ಮೇಲೆ ನನ್ನ ಹೆಸರು ಮುದ್ರಿಸುತ್ತಿವೆ. ನನ್ನ ಗೌರವಕ್ಕೆ ಧಕ್ಕೆ ತಂದಿವೆ. ಇಂತಹ ಮಾಧ್ಯಮಗಳ ವಿರುದ್ಧ ಕ್ರಮಕೈಗೊಳ್ಳುತ್ತಿದ್ದೇನೆ. ಈಗಾಗಲೆ ಲೀಗಲ್ ನೋಟೀಸ್ ಸಿದ್ಧಪಡಿಸಿದ್ದೇನೆ’ ಎಂದು ಕಿಡಿಕಾರಿದ್ದಾರೆ. ಹಾಗೇ ಈ ಫೋಟೋಗಳು ವರ್ಷಿಣಿ ಪಾಕಲ್ ಎಂಬ ಮಾಡೆಲ್ ರದ್ದು ಎಂಬುದಾಗಿ  ಫೋಟೋಗ್ರಾಫರ್ ಪ್ರಸೂನ್ ಪ್ರಶಾಂತ್ ಅವರಿಂದ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸ್ವಿಮ್ ಸೂಟ್ ಬ್ರಾಂಡ್ ಕಂಪೆನಿವೊಂದಕ್ಕೆ ಅಫಿಶಿಯಲ್ ಅಂಬಾಸಿಡರ್ ಆದ ನಟಿ ಪರಿಣಿತಿ ಚೋಪ್ರಾ

ಮುಂಬೈ : ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರು ಇದೀಗ ಸ್ವಿಮ್ ಸೂಟ್ ಬ್ರಾಂಡ್ ಕಂಪೆನಿವೊಂದರ ಅಫಿಶಿಯಲ್ ...

news

ಸೋನಂ ಕಪೂರ್ ಮದುವೆಗೆ ಈ ನಟಿ ಹೋಗುತ್ತಿಲ್ಲವಂತೆ. ಇದಕ್ಕೆ ಕಾರಣವೇನು ಗೊತ್ತಾ?

ಮುಂಬೈ : ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಅವರ ಮಗಳು ಸೋನಂ ಕಪೂರ್ ಮದುವೆ ಇಂದು (ಮೇ 8 ರಂದು) ...

news

ತೆರೆ ಮೇಲೆ ಜೋಡಿಯಾಗಿ ನಟಿಸಲು ಒಪ್ಪಿಕೊಂಡ ಮಾಧುರಿ ದೀಕ್ಷಿತ್ ಹಾಗೂ ಸಂಜಯ್ ದತ್

ಮುಂಬೈ : ಬಾಲಿವುಡ್ ನ ನಾಟ್ಯ ಮಯೂರಿ ಮಾಧುರಿ ದೀಕ್ಷಿತ್ ಹಾಗೂ ನಟ ಸಂಜಯ್ ದತ್ ಅವರು ಬಹಳ ವರ್ಷಗಳ ನಂತರ ...

news

ತಮ್ಮ ಅಭಿಮಾನಿಯ ಮದುವೆಗೆ ಮಹೇಶ್ ಬಾಬು ನೀಡಿದ ಸರ್ಪ್ರೈಸ್ ಉಡುಗೊರೆ ಏನು ಗೊತ್ತಾ?

ಹೈದರಾಬಾದ್ : ಯಾವಾಗಲೂ ಅಭಿಮಾನಿಗಳ ಸುಖ ದುಖಃಕ್ಕೆ ಸ್ಪಂದಿಸುವ ಟಾಲಿವುಡ್ ನಟ ಮಹೇಶ್ ಬಾಬು ಅವರು ಇದೀಗ ...

Widgets Magazine
Widgets Magazine