Widgets Magazine
Widgets Magazine

ಮತದಾನದ ಬಗ್ಗೆ ಅರಿವು ಮೂಡಿಸಿದ ನಟಿ ಪ್ರಿಯಾಮಣಿ

ಬೆಂಗಳೂರು, ಶುಕ್ರವಾರ, 11 ಮೇ 2018 (13:34 IST)

Widgets Magazine

ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಇದೀಗ ಸಿನಿಮಾ ತಾರೆಯರು ಕೂಡ ಮತದಾರರಿಗೆ ಮತದಾನದ ಬಗ್ಗೆ ಅರಿವು ಮೂಡಿಸಲು ಮುಂದಾಗಿದ್ದಾರೆ. ಅದೇರೀತಿ ಬಹುಭಾಷಾ ನಟಿ ಪ್ರಿಯಾಮಣಿ ಕೂಡ ಇದೀಗ ಮತದಾನದ ಬಗ್ಗೆ ಮಾತನಾಡಿದ್ದಾರೆ.
‘ನಮ್ಮ ದೇಶದ ಅಭಿವೃದ್ಧಿಗಾಗಿ ಪ್ರತಿಯೊಬ್ಬರು ಮತದಾನ ಮಾಡಿ. ನಾವು ಯಾರಿಗೆ ಮತದಾನ ಮಾಡಿದರೂ, ಅದು ಜವಾಬ್ದಾರಿಯುತವಾಗಿರಬೇಕು. ನಮ್ಮ ಏರಿಯಾಗಳಿಗೆ ನಾಯಕರು ಭೇಟಿ ನೀಡುತ್ತಾರೆ ಎನ್ನುವ ಸಮಯದಲ್ಲಿ ನಮ್ಮ ಮನೆಯ ಮುಂದಿನ ರಸ್ತೆಗಳೆಲ್ಲ ಅಭಿವೃದ್ಧಿ ಕಾಣುತ್ತವೆ. ಅವು ಸಹ ಕೆಲವೇ ಸಮಯದಲ್ಲಿ ಹಾಳಾಗುತ್ತವೆ. ಈ ಅಭಿವೃದ್ಧಿ ಕಾರ್ಯಗಳನ್ನು ನಿರಂತರವಾಗಿ ಮಾಡುವಂತಹ ನಾಯಕರು ನಮಗೆ ಬೇಕು. ಅಂತವರನ್ನು ನಾವು ಆಯ್ಕೆ ಮಾಡಬೇಕು’ ಎಂದು ನಟಿ ಪ್ರಿಯಾಮಣಿ ಹೇಳಿದ್ದಾರೆ.
 
ಹಾಗೇ 'ಮತದಾನ ಪ್ರತಿಯೊಬ್ಬ ನಾಗರೀಕನ ಹಕ್ಕು, ಆದರೆ ಮತದಾನವನ್ನು  ಪ್ರಾಮಾಣಿಕ ವ್ಯಕ್ತಿಗೆ ಮಾತ್ರ ಮಾಡಿ ಎಂದು ಹೇಳುತ್ತೇನೆ. ಯಾರು ಕೆಲಸಗಳನ್ನು ಜವಬ್ದಾರಿಯುತವಾಗಿ ಮಾಡುತ್ತಾರೋ, ಅಂಥವರಿಗೆ ಮತದಾನ ಮಾಡಬೇಕು’ ಎಂದು ಅವರು ತಿಳಿಸಿದ್ದಾರೆ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಸೋನಂ ಕಪೂರ್ ಮದುವೆಯ ಮಹೆಂದಿಗೆ ಕಾರ್ಯಕ್ರಮಕ್ಕೆ ಬಂದವರಿಗೆ ನೀಡಿದ ಉಡುಗೊರೆ ಏನು ಗೊತ್ತಾ?

ಮುಂಬೈ : ಯಾವುದೇ ಶುಭ ಕಾರ್ಯಗಳಿಗೆ ಬಂದವರಿಗೆ ತಾಂಬೂಲ, ಸ್ವೀಟ್ ಬಾಕ್ಸ್ ಅಥವಾ ಸಣ್ಣ ಪುಟ್ಟ ಉಡುಗೊರೆಗಳನ್ನ ...

news

ರುಸ್ತುಂ' ಚಿತ್ರದಲ್ಲಿ ಅಕ್ಷಯ್ ಕುಮಾರ್ ಧರಿಸಿದ್ದ ಸೇನಾ ಸಮವಸ್ತ್ರ ಹರಾಜನ್ನು ವಿರೋಧಿಸಲು ಕಾರಣವೇನು?

ಮುಂಬೈ : ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು 'ರುಸ್ತುಂ' ಚಿತ್ರದಲ್ಲಿ ತಾವು ಧರಿಸಿದ್ದ ಸೇನಾ ...

news

ಹೆಸರು ಬದಲಾಯಿಸಿಕೊಂಡ ನವವಧು ನಟಿ ಸೋನಂ ಕಪೂರ್

ಮುಂಬೈ : ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಂತೆ ಇದೀಗ ಬಾಲಿವುಡ್ ನಟಿ ಸೋನಂ ಕಪೂರ್ ಅವರು ತಮ್ಮ ಹೆಸರನ್ನು ...

news

ಹೋಟೆಲ್ ಸಿಬ್ಬಂದಿ ಮೇಲೆ ಕಿಡಿಕಾರಿದ ನಟಿ ಐಂದ್ರಿತಾ ರೈ

ಬೆಂಗಳೂರು : ಸ್ಯಾಂಡಲ್ವುಡ್ ನಟಿ ಐಂದ್ರಿತಾ ರೈ ಅವರು ಟ್ವಿಟ್ಟರಿನಲ್ಲಿ ಹೋಟೆಲ್ವೊಂದರ ಸಿಬ್ಬಂದಿ ಮೇಲೆ ...

Widgets Magazine Widgets Magazine Widgets Magazine