ತನ್ನ ಹಾಗೂ ನಟ ಟಾಮ್ ಹಿಡ್ಲ್‍ಸ್ಟನ್ ರೂಮರ್ಸ್ ಬಗ್ಗೆ ನಟಿ ಪ್ರಿಯಾಂಕ ಹೇಳಿದ್ದೇನು ಗೊತ್ತಾ

ಮುಂಬೈ, ಗುರುವಾರ, 10 ಮೇ 2018 (14:26 IST)

ಮುಂಬೈ : ಈ ಹಿಂದೆ ಬಾಲಿವುಡ್ ನಟಿ ಹಾಗೂ ಬಾಲಿವುಡ್ ನಟ, ಹಾಗೂ ಜಾದೂಗಾರ ಟಾಮ್ ಹಿಡ್ಲ್‍ಸ್ಟನ್ ಅವರ ಸಂಬಂಧದ ಬಗ್ಗೆ ಅನೇಕ ಬಾರಿ ರೂಮರ್ಸ್ ಗಳು ಹರಿದಾಡಿದ್ದವು. ಆ ಸುದ್ದಿ ಈಗಲೂ ಕೇಳಿಬಂದಿರುವ ಹಿನ್ನಲೆಯಲ್ಲಿ ಇದೀಗ ನಟಿ ಪ್ರಿಯಾಂಕ ಅವರು ಈ ಬಗ್ಗೆ ಸ್ಪಷ್ಟನೆ ನೀಡುವುದರ ಮೂಲಕ ಈ ರೂಮರ್ಸ್ ಗೆ ತೆರೆ ಎಳೆದಿದ್ದಾರೆ.


ಎರಡು ವರ್ಷಗಳ ಹಿಂದೆ ಶೋವೊಂದರಲ್ಲಿ ಭಾಗವಹಿಸಿದ್ದ ಟಾಮ್ ಮತ್ತು ಪ್ರಿಯಾಂಕ ತೀರಾ ಸನಿಹದಲ್ಲಿದ್ದರು. ಒಬ್ಬರಿಗೊಬ್ಬರು ಕೈ ಹಿಡಿದುಕೊಂಡಿದ್ದರು. ಪಿಗ್ಗಿ ಆತನ ಟೈ ಸರಿಪಡಿಸಿದಳು. ಇಬ್ಬರು ಪರಸ್ಪರ ಚುಂಬನ ವಿನಿಮಯ ಮಾಡಿಕೊಂಡರು ಎಂದು ಪತ್ರಿಕೆಯೊಂದು ವರದಿ ಮಾಡಿತ್ತು.


ಈ ಬಗ್ಗೆ ಆಯಂಡಿ ಕೊಹೆನ್ ಟಾಕ್ ಶೋನಲ್ಲಿ ಪ್ರಿಯಾಂಕ ಅವರನ್ನು ಪ್ರಶ್ನಿಸಿದಾಗ ‘ಅಯ್ಯೋ ನಾನು ನಟ ಟಾಮ್‍ನನ್ನು ಭೇಟಿಯಾಗಿದ್ದು ಕೇವಲ 15 ನಿಮಿಷಗಳು. ಆತನೊಂದಿಗೆ ವೇದಿಕೆಯಲ್ಲಿ 10 ನಿಮಿಷ ಹಾಗೂ ತೆರೆ ಹಿಂದೆ 5 ನಿಮಿಷ ಇದ್ದೆ. ಇದರಲ್ಲಿ ಅಂಥ ವಿಶೇಷತೆ ಏನೂ ಇಲ್ಲ. ನಾವು ಸ್ನೇಹಿತರಂತೆ ಇದ್ದೆವು, ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ತೆಲುಗು ನಟ ನಾನಿ ಬಗ್ಗೆ ಶ್ರೀರೆಡ್ಡಿ ಹೇಳಿದ್ದೇನು ಗೊತ್ತಾ?

ಹೈದರಾಬಾದ್ : ಕಾಸ್ಟಿಂಗ್ ಕೌಚ್ ವಿರೋಧಿಸಿ ಅರೆಬೆತ್ತಲೆ ಪ್ರತಿಭಟನೆ ಮಾಡಿದ ತೆಲುಗು ನಟಿ ಶ್ರೀರೆಡ್ಡಿ ಅವರು ...

news

ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾದ ಬಾಲಿವುಡ್ ನ ಮತ್ತೊಂದು ಜೋಡಿ ಹಕ್ಕಿಗಳು

ಮುಂಬೈ : ಬಾಲಿವುಡ್ ನಟಿ ಸೋನಮ್ ಕಪೂರ್ ಮತ್ತು ಆನಂದ್ ಆಹುಜಾ ಅವರು ಈಗಾಗಲೇ ವೈವಾಹಿಕ ಜೀವನಕ್ಕೆ ...

news

ಸ್ಯಾಂಡಲ್ ವುಡ್ ಗೆ ವಿಲನ್ ಆಗಿ ಮತ್ತೆ ಎಂಟ್ರಿ ಕೊಟ್ಟ ಬಾಲಿವುಡ್ ನಟ ನಾನಾ ಪಾಟೇಕರ್

ಬೆಂಗಳೂರು : ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಮಗ ಮನೋರಂಜನ್ ರವಿಚಂದ್ರನ್ ಅಭಿನಯಿಸುತ್ತಿರುವ ಕನ್ನಡದ ...

news

ಸಲ್ಮಾನ್ ಖಾನ್ ಸಹೋದರ ಸುದೀಪ್ ರನ್ನು ಭೇಟಿ ಮಾಡಿದ್ದು ಯಾಕೆ…?

ಬೆಂಗಳೂರು : ನಟ ಕಿಚ್ಚ ಸುದೀಪ್ ಅವರು ಚುನಾವಣಾ ಪ್ರಚಾರದಲ್ಲಿ ಬ್ಯೂಸಿಯಾಗಿರುವ ವಿಷಯ ಎಲ್ಲರಿಗೂ ತಿಳಿದೆ ...

Widgets Magazine
Widgets Magazine