Widgets Magazine
Widgets Magazine

ಬೋಲ್ಡ್ ಸ್ಪೀಚ್ ಜತೆ ಹಾಟ್ ಫೋಟೋ ಶೂಟ್ ನಲ್ಲಿ ಸಮಂತಾ

ಹೈದರಾಬಾದ್, ಶನಿವಾರ, 15 ಜುಲೈ 2017 (17:11 IST)

Widgets Magazine

ಹೈದರಾಬಾದ್:ಟಾಲಿವುಡ್ ನಟ ನಾಗಚೈತನ್ಯರನ್ನು ವಿವಾಹವಾಗಿ ಅಕ್ಕಿನೇನಿ ಸೊಸೆಯಾಗಲಿರುವ ಸೌತ್ ಬ್ಯೂಟಿ ಸಮಂತಾ, ಮದು ಸಮೀಪಿಸುತ್ತಿದ್ದಂತೆ ಹೆಚ್ಚೆಚ್ಚು ಬೋಲ್ಡ್ ಲುಕ್ ಗಳಲ್ಲಿ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಅಷ್ಟೇ ಅಲ್ಲ ಅಷ್ಟೇ ಬೋಲ್ಡ್ ಆಗಿ ಮಾತನಾಡುತ್ತಿರುವುದು ಇನ್ನೂ ಕುತೂಹಲ.

ಅಕ್ಟೋಬರ್ 6ರಂದು ನಾಗಚೈತನ್ಯ ಜತೆ ವಿವಾಹವಾಗಲಿರುವ ಸಮಂತಾ ತಾವು ಕಮಿಟ್ ಆಗಿರುವ ಪ್ರಾಜೆಕ್ಟ್ ಗಳನ್ನು ಮುಗಿಸುತ್ತಿದ್ದಾರೆ. ಈ ನಡುವೆ ಜೆ ಎಫ್ ಡಬ್ಲ್ಯೂ ಮ್ಯಾಗಜೀನ್  ನಲ್ಲಿ ಹಾಟ್ ಸ್ಟೀಲ್ಸ್ ನಲ್ಲಿ ಕಾಣಿಸಿಕೊಂಡಿರುವ ಸಮಂತಾ ಅಂಷ್ಟೇ ಬೋಲ್ಡ್ ಆಗಿ ಕೆಲ ಪ್ರಶ್ನೆ ಗಳಿಗೆ ಉತ್ತರಿಸಿ ಅಚ್ಚರಿ ಮೂಡಿಸಿದ್ದಾರೆ.

ನೀವು ಯಾವುದಕ್ಕೆ ಹೆಚ್ಚು ಆದ್ಯತೆ ನೀಡುತ್ತೀರಿ...ಆಹಾರಕ್ಕೋ, ಸೆಕ್ಸ್‌ಗೋ? ' ಎಂಬ ಮಾಧ್ಯಮದ ಪ್ರಶ್ನೆಗೆ ನಗುತ್ತಾ ಇದೊಂದು ಕಷ್ಟ ಪ್ರಶ್ನೆ. ಆಯ್ಕೆ ಕಷ್ಟ  ಎನ್ನುತ್ತಾ ಸೆಕ್ಸ್‌ಗೆ ನನ್ನ ಆದ್ಯತೆ ಎಂದು ಡೇರ್ ಆಗಿ ಉತ್ತರಿಸಿದ್ದಾರೆ. 
 Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಸಮಂತಾ ಹಾಟ್ ಫೋಟೊ ಶೂಟ್ Samantha Hot Photo Shoot

Widgets Magazine

ಸ್ಯಾಂಡಲ್ ವುಡ್

news

ಕತ್ರಿನಾ ಹುಟ್ಟುಹಬ್ಬಕ್ಕೆ ಸಲ್ಮಾನ್ ನೀಡಿದ ಗಿಫ್ಟೇನು...?

ಬಾಲಿವುಡ್ ತಾರೆಯರಾದ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಮತ್ತೆ ಒಂದಾಗಿದ್ದಾರೆ. ಮತ್ತೆ ಇವರಿಬ್ಬರ ...

news

ನಟಿಯ ಫೋಟೋಗಳಿದ್ದ ಮೊಬೈಲ್ ದಿಲೀಪ್ ವಶದಲ್ಲಿ?

ಕೊಚ್ಚಿ: ಬಹುಭಾಷಾ ತಾರೆ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದಿಲೀಪ್ ...

news

ಬಿಕಿನಿಯಲ್ಲಿ ಮೈಮಾಟ ತೋರಿಸಿದ ದೀಪಿಕಾ ಪಡುಕೋಣೆ

ಮುಂಬೈ: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಬಿಕಿನಿ ಡ್ರೆಸ್ ಹಾಕಿಕೊಂಡು ತನ್ನ ಅಂದದ ದೇಹ ಪ್ರದರ್ಶನ ಮಾಡಿ ...

news

ಸ್ಯಾಂಡಲ್ ವುಡ್ ನಟಿಯ ರಹಸ್ಯ ಮದುವೆ

ಹನಿ ಹನಿ ಚಿತ್ರದ ಮೂಲಕ ಸ್ಯಾಂಡಲ್ ವುಡ್`ಗೆ ಎಂಟ್ರಿ ಕೊಟ್ಟ ನಟಿ ರಮ್ಯಾ ಬಾರ್ನಾ ರಹಸ್ಯವಾಗಿ ರಿಜಿಸ್ಟ್ರಾರ್ ...

Widgets Magazine Widgets Magazine Widgets Magazine