ಬಾಲಿವುಡ್ ನ ಖ್ಯಾತ ನಟರೊಂದಿಗೆ ನಟಿಸಲಿದ್ದಾರಂತೆ 'ಯೂ ಟರ್ನ್' ಬೆಡಗಿ ನಟಿ ಶ್ರದ್ಧಾ ಶ್ರೀನಾಥ್

ಬೆಂಗಳೂರು, ಬುಧವಾರ, 9 ಮೇ 2018 (14:44 IST)

ಬೆಂಗಳೂರು : 'ಯೂ ಟರ್ನ್' ಬೆಡಗಿ ನಟಿ ಶ್ರದ್ಧಾ ಶ್ರೀನಾಥ್ ಅವರು ಬಾಲಿವುಡ್ ನಲ್ಲಿ ನಟಿಸುತ್ತಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಆದರೆ ಇದೀಗ ಅವರು ಬಾಲಿವುಡ್ ನ ಮತ್ತೊಂದು ಸಿನಿಮಾದಲ್ಲಿ ಖ್ಯಾತ ನಟರೊಬ್ಬರ ಜೊತೆ ನಟಿಸಲಿದ್ದಾರಂತೆ.


'ಯೂ ಟರ್ನ್' ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಟಿ ಶ್ರದ್ಧಾ ಶ್ರೀನಾಥ್ ಅವರಿಗೆ ಅನಂತರ  ದಿನಗಳಲ್ಲಿ ಬಾಲಿವುಡ್ ನ ಆಫರ್ ಗಳು ಹುಡುಕಿಕೊಂಡು ಬಂದಿತ್ತು. ಹಾಗೇ ಅವರು ಬಾಲಿವುಡ್ ನ 'ಮಿಲನ್ ಟಾಕೀಸ್’' ಚಿತ್ರದಲ್ಲಿ ನಟಿಸುತ್ತಿದ್ದರು.


ಆದರೆ ಇದೀಗ ಅವರು ಬಾಲಿವುಡ್ ನ ಮತ್ತೊಂದು  ಸಿನಿಮಾದಲ್ಲಿ ಬಾಲಿವುಡ್ ನ ಖ್ಯಾತ ನಟ ನವಾಜುದ್ದೀನ್ ಸಿದ್ದಿಖಿ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರಂತೆ. ನವಾಜುದ್ದೀನ್ ಸಿದ್ದಿಖಿ ಮತ್ತು ಶ್ರದ್ಧಾ ಕಾಂಬಿನೇಶನ್ ನಲ್ಲಿ ಬರುವ ಈ ಸಿನಿಮಾವನ್ನು ಡಿ.ಆರ್.ಶ್ರೀನಿವಾಸ್ ಎಂಬುವವರು ಈ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಹಿಂದಿ, ಕನ್ನಡದಲ್ಲಿ ಕೂಡ ತೆರೆಗೆ ಬರಲಿದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಟಿ ಲೀಲಾವತಿ ಹಾಗೂ ನಟ ವಿನೋದ್‌ ರಾಜ್‌ ಗೆ ಹೊಸ ಬಿರುದು ನೀಡಿದ ನಟ ಪ್ರಥಮ್

ಬೆಂಗಳೂರು : ಬಿಗ್ ಬಾಸ್ ಮನೆಯೊಳಗೆ ಎಲ್ಲರ ಜೊತೆ ತರ್ಲೆ, ತಮಾಷೆ, ಜಗಳ ಮಾಡಿಕೊಂಡು ಕನ್ನಡಿಗರ ಮನಗೆದ್ದು ...

news

ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ನಡುವೆ ಲವ್ ಆಗಿರುವುದು ನಿಜನಾ? ಈ ಬಗ್ಗೆ ಆಲಿಯಾ ಭಟ್ ಹೇಳಿದ್ದೇನು ಗೊತ್ತಾ?

ಮುಂಬೈ : ಬಾಲಿವುಡ್ ನಟ ರಣಬೀರ್ ಕಪೂರ್ ಅವರ ಹೆಸರು ಈ ಹಿಂದೆ ಕತ್ರಿನಾ ಕೈಫ್ ಹಾಗೂ ದೀಪಿಕಾ ಪಡುಕೋಣೆ ಜೊತೆ ...

news

ಚಾನಲ್‌ಗಳು ಹಾಗೂ ವೆಬ್‌ಸೈಟ್‌ಗಳ ವಿರುದ್ಧ ನಟಿ ನಿವೇಥಾ ಪೇತುರಾಜ್ ಕ್ರಮ ಕೈಗೊಳ್ಳಲು ಮುಂದಾಗಿದ್ಯಾಕೆ ಗೊತ್ತಾ

ಬೆಂಗಳೂರು : ನಟಿ ನಿವೇಥಾ ಪೇತುರಾಜ್ ಅವರು ಕೆಲವು ಚಾನಲ್‌ಗಳು ಹಾಗೂ ವೆಬ್‌ಸೈಟ್‌ಗಳ ವಿರುದ್ಧ ಕಾನೂನು ...

news

ಸ್ವಿಮ್ ಸೂಟ್ ಬ್ರಾಂಡ್ ಕಂಪೆನಿವೊಂದಕ್ಕೆ ಅಫಿಶಿಯಲ್ ಅಂಬಾಸಿಡರ್ ಆದ ನಟಿ ಪರಿಣಿತಿ ಚೋಪ್ರಾ

ಮುಂಬೈ : ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರು ಇದೀಗ ಸ್ವಿಮ್ ಸೂಟ್ ಬ್ರಾಂಡ್ ಕಂಪೆನಿವೊಂದರ ಅಫಿಶಿಯಲ್ ...

Widgets Magazine
Widgets Magazine