ಮತ್ತೊಬ್ಬ ತೆಲುಗು ನಟನ ಕಾಮ ಸ್ಟೋರಿ ಹೇಳಲು ಹೊರಟ ನಟಿ ಶ್ರೀರೆಡ್ಡಿ

ಹೈದರಾಬಾದ್, ಭಾನುವಾರ, 10 ಜೂನ್ 2018 (14:05 IST)

Widgets Magazine

ಹೈದರಾಬಾದ್ : ಕಾಸ್ಟಿಂಗ್ ಕೌಚ್ ವಿರೋಧಿಸಿ ಅರೆಬೆತ್ತಲೆ ಪ್ರತಿಭಟನೆ ಮಾಡಿದ ನಟಿ ಶ್ರೀರೆಡ್ಡಿ ಅವರು ಈ ಹಿಂದೆ ಅನೇಕ ಗಣ್ಯ ವ್ಯಕ್ತಿಗಳ ಬಗ್ಗೆ ಹಾಗೂ ಸ್ಟಾರ್ ನಟರ ವಿರುದ್ಧ ಆರೋಪ ಮಾಡಿದ್ದರು. ಇದೀಗ ಮತ್ತೊಬ್ಬ  ತೆಲುಗು ನಟನ  ಬಯಲು ಮಾಡುವುದಾಗಿ ಹೇಳಿದ್ದಾರೆ.


ಇತ್ತೀಚೆಗಷ್ಟೇ ತೆಲುಗು ನಟ ನಾನಿ ಬಗ್ಗೆ ಆರೋಪ ಮಾಡಿದ್ದ ನಟಿ ಶ್ರೀರೆಡ್ಡಿ ಈಗ ಮತ್ತೆ ‘ನಾನಿ ಶ್ರೀರೆಡ್ಡಿ = ಡರ್ಟಿ ಪಿಕ್ಚರ್.....ಆದಷ್ಟೂ ಬೇಗ ಬಯಲು ಮಾಡುತ್ತೇನೆ...ಕಾಯ್ತೀರಿ’ ಎಂದು ಹೇಳುವುದರ ಮೂಲಕ ಮತ್ತೆ ಟಾಲಿವುಡ್ ನಲ್ಲಿ ಸಂಚಲನ ಮೂಡಿಸಿದ್ದಾರೆ.


‘ನಾನಿ ಮತ್ತು ನನ್ನದು ಲವ್ ಸ್ಟೋರಿ ಅಲ್ಲ, ಅದು ಕಾಮ ಸ್ಟೋರಿ. ನನಗೆ ಬಂದ ಅವಕಾಶಗಳನ್ನ ನಾನಿ ತಪ್ಪಿಸಿದ್ದಾರೆ. ಸೋ, ಅವರ ದುಷ್ಟಬುದ್ಧಿ ಜನಕ್ಕೆ ಗೊತ್ತಾಗಬೇಕಲ್ವಾ.! ನಾನಿಗಿರುವ ಹವ್ಯಾಸಗಳು, ಅವರ ಯಾರ ಜೊತೆ ಸುತ್ತಾಡಿದ್ರು, ಅವರು ಮಾಡಿರುವ ಕಾರ್ಯಕ್ರಮಗಳನ್ನ ನಾನು ಹೇಳುತ್ತೇನೆ’ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಹೈದರಾಬಾದ್ ಕಾಸ್ಟಿಂಗ್ ಕೌಚ್ ಶ್ರೀರೆಡ್ಡಿ ಬಣ್ಣ ಲವ್ ಸ್ಟೋರಿ Hyderabad Srireddi Color Casting Couch Love Story

Widgets Magazine

ಸ್ಯಾಂಡಲ್ ವುಡ್

news

ರವೀನಾ ಟಂಡನ್‌ ಗೆ ಟ್ವೀಟರ್ ನಲ್ಲಿ ಪ್ರಪೋಸ್ ಮಾಡಿದ ಯುವಕ ಯಾರು ಗೊತ್ತಾ?

ಮುಂಬೈ : ಈಗಾಗಲೇ ಚಿತ್ರಗಳ ವಿತರಕ ಅನಿಲ್‌ ಎಂಬುವರನ್ನು ಮದುವೆಯಾಗಿ ಜೀವನ ನಡೆಸುತ್ತಿದ್ದ ಬಾಲಿವುಡ್ ನಟಿ ...

news

ಸ್ಟಾರ್ ನಟನ ಸಹೋದರಿಯಾಗಿ ಚಿತ್ರರಂಗಕ್ಕೆ ಮತ್ತೆ ಬಂದ ನಟಿ ಅಮೂಲ್ಯ

ಬೆಂಗಳೂರು : ಮದುವೆಯ ನಂತರ ಸಿನಿಮಾ ರಂಗದಿಂದ ದೂರ ಉಳಿದ ಚೆಲುವಿನ ಚಿತ್ತಾರದ ಚೆಲುವೆ ನಟಿ ಅಮೂಲ್ಯ ಅವರು ...

news

ಊರ್ವಶಿ ಚಿತ್ರಮಂದಿರವನ್ನು ಜನರು ಮುತ್ತಿಗೆ ಹಾಕಲು ಕಾರಣವೇನು ಗೊತ್ತಾ?

ಬೆಂಗಳೂರು : ಶನಿವಾರ ಬೆಂಗಳೂರಿನ ಊರ್ವಶಿ ಚಿತ್ರಮಂದಿರವನ್ನು ಜನರು ಆಕ್ರೋಶದಿಂದ ಮುತ್ತಿಗೆ ಹಾಕಿದ ...

news

ಸಿನಿಮಾ ಲೋಕಕ್ಕೆ ರಮ್ಯಾ ರಿ ಎಂಟ್ರಿ!

ಬೆಂಗಳೂರು: ರಾಜಕೀಯದಲ್ಲಿ ಸಕ್ರಿಯರಾದ ಮೇಲೆ ಸಿನಿಮಾ ಕಡೆ ತಿರುಗಿಯೂ ನೋಡದ ನಟಿ ರಮ್ಯಾ ಇನ್ನು ಮುಂದೆ ಬಣ್ಣ ...

Widgets Magazine