ನಟಿ ಸನ್ನಿಲಿಯೋನ್ ಗೆ ಕೆಟ್ಟ ಹವ್ಯಾಸವೊಂದಿದೆಯಂತೆ. ಏನದು ಗೊತ್ತಾ?

ಮುಂಬೈ, ಸೋಮವಾರ, 11 ಜೂನ್ 2018 (13:05 IST)

ಮುಂಬೈ : ಬಾಲಿವುಡ್ ನ ಅನೇಕ ಚಿತ್ರಗಳಲ್ಲಿ ನಟಿಸಿ ಹೆಸರು ಗಳಿಸಿರುವ ಬಾಲಿವುಡ್ ನಟಿ ಸನ್ನಿಲಿಯೋನ್ ಅವರಿಗೆ ಕೆಟ್ಟ ಹವ್ಯಾಸವೊಂದು ಇದೆಯಂತೆ.


ಹೌದು. ನಟಿ ಸನ್ನಿಲಿಯೋನ್ ಅವರಿಗೆ  ಪ್ರತಿ 15 ರಿಂದ 20 ನಿಮಿಷಕ್ಕೊಮ್ಮೆ ಕಾಲು ತೊಳೆದುಕೊಳ್ಳುವಂತ ಇದೆಯಂತೆ. ಈ ಬಗ್ಗೆ ಜಿಸ್ಮ್ 2 ಚಿತ್ರದ ನಿರ್ದೇಶಕರಾದ ಪೂಜಾ ಭಟ್ ಅವರು ತಿಳಿಸಿದ್ದಾರೆ. ಜಿಸ್ಮ್ 2 ಚಿತ್ರದ ಮೂಲಕ ಸನ್ನಿಲಿಯೋನ್ ಬಾಲಿವುಡ್ ಪ್ರವೇಶಿಸಿದ್ದು, ಅಂದು ಅವರ ಈ ಹವ್ಯಾಸ ಚಿತ್ರತಂಡವನ್ನು ಅಚ್ಚರಿಗೀಡು ಮಾಡಿತ್ತಂತೆ. ಚಿತ್ರೀಕರಣದಲ್ಲಿ ಬ್ರೇಕ್ ತೆಗೆದುಕೊಂಡು ಕೂಡ ಅವರು ಈ ರೀತೀ ಮಾಡುತ್ತಾರಂತೆ. ಇಂಡೋರ್ ಶೂಟಿಂಗ್ ಇದ್ದಾಗಲೂ ಸನ್ನಿಲಿಯೋನ್ ಬ್ರೇಕ್ ತೆಗೆದುಕೊಂಡು ಹೋಗಿ ಕಾಲು ತೊಳೆದುಕೊಂಡು ಬರುತ್ತಾರೆ, ಮೊದ ಮೊದಲಿಗೆ ಚಿತ್ರತಂಡಕ್ಕೆ ಆಕೆಯ ಈ ಹವ್ಯಾಸ ವಿಚಿತ್ರವಾಗಿ ಕಾಣಿಸಿದ್ದರೂ  ಕಾಲಕ್ರಮೇಣ ಇದು ಅಭ್ಯಾಸವಾಗಿ ಹೋಗಿದೆ ಎಂದು ಪೂಜಾ ಭಟ್ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮತ್ತೊಂದು ಪ್ರಕರಣದಲ್ಲಿ ಸಿಲುಕಿಕೊಂಡ ನಟ ಸೈಫ್ ಅಲಿ ಖಾನ್‌

ಮುಂಬೈ : ಕೃಷ್ಣ ಮೃಗ ಬೇಟೆಯಾಡಿದ ಪ್ರಕರಣದಲ್ಲಿ ಇತ್ತೀಚೆಗಷ್ಟೇ ನ್ಯಾಯಾಲಯದಿಂದ ರಿಲೀಫ್ ಪಡೆದಿರುವ ...

news

ನಟಿ ಪ್ರಿಯಾಂಕ ಭಾರತೀಯರಲ್ಲಿ ಕ್ಷಮೆ ಕೇಳಿದ್ಯಾಕೆ ?

ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರು ನಟಿಸಿರುವ ಅಮೆರಿಕದಲ್ಲಿ ಇತ್ತೀಚೆಗೆ ಪ್ರಸಾರಗೊಂಡಿರುವ ...

news

ಅಬ್ಬಾ! ಇಷ್ಟೊಂದು ದುಬಾರಿ ಬೆಲೆಯ ಟೀ ಶರ್ಟ್ ಹಾಗೂ ಶೂ ಧರಿಸಿದ್ರಾ ನಟಿ ಕರೀನಾ ಕಪೂರ್

ಮುಂಬೈ : ಸಿನಿಮಾ ತಾರೆಯರು ಏನೇ ಧರಿಸಿದರೂ, ಏನೇ ಮಾಡಿದರೂ ಅದು ಸುದ್ದಿಯಾಗುತ್ತದೆ. ಅದೇರೀತಿ ಇದೀಗ ಬಾರೀ ...

news

ನಟ ಸಲ್ಮಾನ್ ಖಾನ್ ನ ಕೊಲೆ ಮಾಡಲು ಹೊಂಚು ಹಾಕುತ್ತಿದ್ದ ವ್ಯಕ್ತಿಯ ಬಂಧನ

ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಲಾರೆನ್ಸ್ ಬಿಷ್ನೋಯಿ ...

Widgets Magazine