ನಾನಾ ಪಾಟೇಕರ್‌ ವಿರುದ್ಧ ಮತ್ತೊಮ್ಮೆ ಲೈಂಗಿಕ ಕಿರುಕುಳದ ದೂರು ದಾಖಲಿಸಿದ ನಟಿ ತನುಶ್ರೀ ದತ್ತಾ

ಮುಂಬೈ, ಸೋಮವಾರ, 8 ಅಕ್ಟೋಬರ್ 2018 (08:19 IST)

ಮುಂಬೈ : ಸಿನಿಮಾ ಚಿತ್ರೀಕರಣದ ವೇಳೆ ಹಿರಿಯ ನಟ ನಾನಾ ಪಾಟೇಕರ್‌ ಅವರು ನೀಡಿದ್ದರು ಎಂದು ಆರೋಪಿಸಿದ್ದ ನಟಿ ತನುಶ್ರೀ ದತ್ತಾ ಶನಿವಾರ ನಾನಾ ಪಾಟೇಕರ್‌ ವಿರುದ್ಧ  ಓಶಿವಾರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


'ಹಾರ್ನ್‌ ಓಕೆ ಪ್ಲೀಸ್‌' ಸಿನಿಮಾದ ಹಾಡು ಚಿತ್ರೀಕರಣದ ವೇಳೆ ಹಿರಿಯ ನಟ ನಾನಾ ಪಾಟೇಕರ್‌, ಅಸಭ್ಯವಾಗಿ ವರ್ತಿಸಿದ್ದರು ಎಂದು ತನುಶ್ರೀ ದತ್ತಾ ಅವರು ಇತ್ತೀಚಿಗೆ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಅಲ್ಲದೇ  ಈ ವಿಚಾರವನನ್ನು ತಕ್ಷಣವೇ ಗಣೇಶ್‌ ಆಚಾರ್ಯ, ರಾಕೇಶ್‌ ಅವರಿಗೂ ತಿಳಿಸಿದ್ದರು ಅವರು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ' ಎಂದು ಹೇಳಿದ್ದರು. ಹಾಗೇ ಈ ಬಗ್ಗೆ 2008ರಲ್ಲಿ ದೂರನ್ನು  ಕೂಡ ದಾಖಲಿಸಿರುವುದಾಗಿಯೂ ತಿಳಿಸಿದ್ದಾರೆ.


ಇದೇ ವಿಚಾರಕ್ಕೆ ಇದೀಗ ಮತ್ತೊಮ್ಮೆ  ನಾನಾ ಪಾಟೇಕರ್‌, ನೃತ್ಯ ಸಂಯೋಜಕ ಗಣೇಶ್‌ ಆಚಾರ್ಯ, ನಿರ್ಮಾಪಕ ಸಮೀರ್‌ ಸಿದ್ಧಿಕಿ, ನಿರ್ದೇಶಕ ರಾಕೇಶ್‌ ಸಾರಂಗ್‌ ವಿರುದ್ಧ ಓಶಿವಾರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಗಾಯಕ‌ ಕೈಲಾಶ್ ಖೇರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು ಯಾರು?

ಮುಂಬೈ : ಟ್ವೀಟರ್ ನಲ್ಲಿ‌ ಶುರುವಾಗಿರುವ ಅಭಿಯಾನದಲ್ಲಿ, ಈಗಾಗಲೇ‌ ಅನೇಕ ಖ್ಯಾತನಾಮರ ವಿರುದ್ಧ ಲೈಂಗಿಕ‌ ...

news

ವಿಜಯ್ ದೇವರಕೊಂಡ ಜತೆ ನಟಿಸಲು ನೋ ಎಂದ ಆ ಬಾಲಿವುಡ್ ನಟಿ ಯಾರು ಗೊತ್ತಾ?

ಹೈದರಾಬಾದ್ : ಟಾಲಿವುಡ್ ನ ನಟ ವಿಜಯ್ ದೇವರಕೊಂಡ ನಟಿಸಿದ ‘ಗೀತಾ ಗೋವಿಂದಂ’ ಚಿತ್ರ ಸೂಪರ್ ಹಿಟ್ ಆದ ಮೇಲೆ ...

news

ನಟಿ ಸಪ್ನಾ ಪಬ್ಬಿ ಬಿಕಿನಿ ಧರಿಸಲು ನಿರಾಕರಿಸಿದಾಗ ಪ್ರಾಜೆಕ್ಟ್ ಪ್ರೊಡ್ಯೂಸರ್ ಮಾಡಿದ್ದೇನು ಗೊತ್ತಾ?

ಮುಂಬೈ : ಇತ್ತೀಚೆಗೆ ನಟಿಯರು ಒಬ್ಬೊರಾಗಿಯೇ ಸಿನಿಮಾರಂಗದಲ್ಲಿ ತಾವು ಎದುರಿಸಿದ್ದ ಕಾಸ್ಟಿಂಗ್ ಕೌಚ್ ...

news

ಈ ನಟನ ಜೊತೆ ಮತ್ತೊಮ್ಮೆ ನಟಿಸಲು ಸ್ಯಾಂಡಲ್ ವುಡ್ ಗೆ ರೀ-ಎಂಟ್ರಿ ನೀಡಲಿದ್ದಾರಂತೆ ನಟಿ ರಮ್ಯಾ!

ಬೆಂಗಳೂರು : ರಾಜಕೀಯದಲ್ಲಿ ಸಕ್ರಿಯರಾಗಿದ್ದ ಸ್ಯಾಂಡಲ್ ವುಡ್ ನಟಿ ರಮ್ಯಾ ಅವರು ಇದೀಗ ಸ್ಯಾಂಡಲ್ ವುಡ್ ನ ...

Widgets Magazine