ಕ್ಯಾನ್ಸರ್ ಪೇಶಂಟ್ ಗಳಿಗಾಗಿ ತಲೆ ಕೂದಲನ್ನೇ ದಾನ ಮಾಡಿದ್ರು ಈ ನಟಿ

ಚೆನ್ನೈ, ಸೋಮವಾರ, 17 ಜುಲೈ 2017 (13:56 IST)

Widgets Magazine

ಚೆನ್ನೈ:ಟಾಲಿವುಡ್ ನಟ ವರುಣ್ ಸಂದೇಶ್ ಪತ್ನಿ, ನಟಿ ವಿತಿಕಾ ಶೆರು ಕ್ಯಾನ್ಸರ್ ರೋಗಿಗಳಿಗಾಗಿ ಸ್ವತ: ತಮ್ಮ ತಲೆಗೂದಲು ದಾನ ಮಾಡಿ ಗಮನಸೆಳೆದಿದ್ದಾರೆ.
 
ಬ್ಯೂಟಿ ಪಾರ್ಲರ್‌ನಲ್ಲಿ ಕೂದಲು ಕತ್ತರಿಸಿಕೊಳ್ಳುತ್ತಿರುವ ವಿಡಿಯೋವನ್ನು ವಿತಿಕಾ ಪೋಸ್ಟ್ ಮಾಡಿದ್ದಾರೆ. ಚೆನ್ನೈನಲ್ಲಿನ ಆಡ್ಯಾರ್ ಕ್ಯಾನ್ಸರ್ ಸಂಸ್ಥೆಗೆ ತಮ್ಮ ಕೂದಲನ್ನು ಡೋನೇಟ್ ಮಾಡಿದ್ದಾಗಿ ವಿತಿಕಾ ಹೇಳಿದ್ದಾರೆ. 
 
ಹಣ, ಆಹಾರ ದಾನ ಮಾಡುವುದಕ್ಕೆ ಹೋಲಿಸಿದರೆ ವರ್ಷಗಟ್ಟಲೆ ಇಷ್ಟಪಟ್ಟು ಬೆಳೆಸಿದ ಉದ್ದನೆಯ ಕೂದಲನ್ನು ಕತ್ತರಿಸಿ ಕೊಡುವುದು ಸ್ವಲ್ಪ ಕಷ್ಟ ಎನಿಸಿದರೂ ಸಂತಸವಾಗುತ್ತಿದೆ. ನೀವು ಕೂಡ ಈ ಬಾರಿ ಹೇರ್ ಕಟ್ ಮಾಡಿಸಬೇಕು ಎನಿಸಿದಾಗ ನನ್ನಂತೆ ದಾನ ಮಾಡಿ ಎಂದು ವಿತಿಕಾ ಜನತೆಗೆ ಮನವಿ ಮಾಡಿದ್ದಾರೆ. 
 



Widgets Magazine
ಇದರಲ್ಲಿ ಇನ್ನಷ್ಟು ಓದಿ :  
ನಟಿ ವಿತಿಕಾ ಕೂದಲು ದಾನ ಕ್ಯಾನ್ಸರ್ ಪೇಶಂಟ್ Donates Hair Cancer Patients Actress Vithika Sheru

Widgets Magazine

ಸ್ಯಾಂಡಲ್ ವುಡ್

news

ಇಂದಿನಿಂದ ರಾಧಾ-ರಮಣ ಜೋಡಿ ರೊಮ್ಯಾನ್ಸ್ ಆಸ್ಟ್ರೇಲಿಯಾದಲ್ಲಿ!

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಧಾ ರಮಣ ಧಾರವಾಹಿ ಈಗಾಗಲೇ ಒಂದು ವರ್ಗದ ...

news

ಬಹುಭಾಷಾ ನಟಿಯ ಲೈಂಗಿಕ ಕಿರುಕುಳದ ಚಿತ್ರವಿರುವ ಮೆಮೊರಿ ಕಾರ್ಡ್ ಕೊನೆಗೂ ಪೊಲೀಸರ ಕೈಗೆ?

ಕೊಚ್ಚಿ: ಬಹುಭಾಷಾ ನಟಿಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಮೆಮೊರಿ ...

news

ಮೆಗಾಸ್ಟಾರ್ ಚಿರಂಜೀವಿಗೆ ವಿಲನ್ ಆಗಲಿದ್ದಾರೆಯೇ ಉಪೇಂದ್ರ?

ಬೆಂಗಳೂರು: ಸ್ಯಾಂಡಲ್ ವಡ್ ಸ್ಟಾರ್ ಗಳು ಬೇರೆ ಭಾಷೆಗಳಲ್ಲಿ ಮಿಂಚುತ್ತಿರುವುದು ಹೊಸದೇನಲ್ಲ. ಇದೀಗ ರಿಯಲ್ ...

news

ನಾಗೇಂದ್ರ ಪ್ರಸಾದ್ ಜತೆ ಶುಭಾ ಪೂಜಾ ಮದುವೆ ಗೂಗಲ್ ನಲ್ಲಿ!

ಬೆಂಗಳೂರು: ಕೆಲವು ದಿನಗಳ ಹಿಂದೆ ಶುಭಾ ಪೂಂಜಾ ಮತ್ತು ನಾಗೇಂದ್ರ ಪ್ರಸಾದ್ ಮದುವೆ ಗೆಟಪ್ ನಲ್ಲಿರುವ ಫೋಟೋ ...

Widgets Magazine