Widgets Magazine
Widgets Magazine

ಹಿಪ್ಪಿ ಲುಕ್ ನಲ್ಲಿ ಆಂಡಿ: ಐಂದ್ರಿತಾ ಹೊಸ ಗೆಟಪ್

ಬೆಂಗಳೂರು, ಗುರುವಾರ, 15 ಜೂನ್ 2017 (13:11 IST)

Widgets Magazine

ಹಿಪ್ಪಿ ಲುಕ್ ನಲ್ಲಿ ಆಂಡಿ: ಐಂದ್ರಿತಾ ಹೊಸ ಗೆಟಪ್
ಬೆಂಗಳೂರು: ಚಿತ್ರದಲ್ಲಿ ನಟಿ ಐಂದ್ರಿತಾ ರೇ ಹೊಸ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಹಿಪ್ಪಿ ರೀತಿಯ ಪಾತ್ರದಲ್ಲಿ ಬೋಹೊ ಚಿಕ್ ಸ್ಟೈಲ್ ನಲ್ಲಿ ಮಿಂಚಿದ್ದಾರೆ.
 
ಸಿದ್ಧಾರ್ಥ್ ಮಹೇಶ್‌ ನಾಯಕನಾಗಿ ನಟಿಸುತ್ತಿರುವ ಧನಕುಮಾರ್‌ ನಿರ್ದೇಶನದ ‘ಗರುಡ’ ಸಿನಿಮಾದ ಚಿತ್ರೀಕರಣ ಗೋವಾದಲ್ಲಿ ನಡೆಯುತ್ತಿದೆ. ಹಿಪ್ಪಿ ರೀತಿ ಪಾತ್ರಕ್ಕೆ ಅನುಗುಣವಾಗಿ ಐಂದ್ರಿತಾ ಕಾಸ್ಟ್ಯೂಮ್‌ ಮತ್ತು ಕೇಶವಿನ್ಯಾಸವೂ ಬದಲಾಗಲಿದೆ. ಐಂದ್ರಿತಾ ಹೊಸ ಅವತಾರ ಹೇಗಿರುತ್ತದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ.
 
ಬಣ್ಣಬಣ್ಣದ ಚಿತ್ತಾರಗಳುಳ್ಳ ದೊಗಲೆ ಟಾಪ್‌ ಮತ್ತು ಜೀನ್ಸ್‌ ಚೆಡ್ಡಿ ಕಾಸ್ಟ್ಯೂಮ್‌ನಲ್ಲಿ ಐಂದ್ರಿತಾ ಮಾದಕ ನೋಟ ಬೀರಿದ್ದಾರೆ. ಅದಕ್ಕೆ ತಕ್ಕಂತೆ ಕೆಂಚುಬಣ್ಣದ ಕೇಶವಿನ್ಯಾಸ ಇನ್ನಷ್ಟು ಗಮನಸೆಳೆಯುತ್ತಿದೆ.
 Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಜುಲೈನಲ್ಲಿ ರಾಜಹಂಸ ಏರಿ ಬರ್ತಿದ್ದಾಳೆ ಪುಟ್ಟ ಗೌರಿ!

ಬೆಂಗಳೂರು: ಪುಟ್ಟಗೌರಿ ಧಾರವಾಹಿ ಮೂಲಕ ಇಷ್ಟು ದಿನ ಕಲರ್ಸ್ ವಾಹಿನಿಯಲ್ಲಿ ಬರುತ್ತಿದ್ದ ರಂಜನಿ ಮುಂದಿನ ...

news

ಬಾಬಾ ರಾಮ್ ದೇವ್ ಬಗ್ಗೆ ಟಿವಿ ಸರಣಿ ಮಾಡ್ತಾರಾ ಅಜಯ್ ದೇವಗನ್?

ಮುಂಬೈ: ಬಾಲಿವುಡ್ ಹೀರೋ ಅಜಯ್ ದೇವಗನ್ ಯೋಗ ಗುರು ಬಾಬಾ ರಾಮ್ ದೇವ್ ಬಗ್ಗೆ ಟಿವಿ ಸರಣಿ ನಿರ್ಮಿಸಲಿದ್ದಾರಾ? ...

news

ವಿವಾಹ ವಿಚ್ಚೇದನ: ನಟ ಸುದೀಪ್ ದಂಪತಿಗೆ ಕೋರ್ಟ್ ಲಾಸ್ಟ್ ಚಾನ್ಸ್

ಬೆಂಗಳೂರು: ಸ್ಯಾಂಡಲ್‌ವುಡ್ ನಟ ಸುದೀಪ್ ಮತ್ತು ಅವರ ಪತ್ನಿ ವಿಚ್ಚೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಪದೇ ...

news

ಮೊದ್ಲು ಪಾಕ್‌ ಜತೆ ಚರ್ಚಿಸಿ ಯೋಧರ ಪ್ರಾಣ ಉಳಿಸಿ: ಮೋದಿ ಸರ್ಕಾರಕ್ಕೆ ಸಲ್ಮಾನ್ ಖಾನ್ ಚಾಟಿ

ಮುಂಬೈ: ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧ ನಡೆದಲ್ಲಿ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಮಾತುಕತೆ ...

Widgets Magazine Widgets Magazine Widgets Magazine