ಐಶ್ವರ್ಯಾ ರೈಗೆ ಪಿತೃವಿಯೋಗ!

Mumbai, ಶನಿವಾರ, 18 ಮಾರ್ಚ್ 2017 (20:09 IST)

Widgets Magazine

ಮುಂಬೈ: ಬಾಲಿವುಡ್ ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ತಂದೆ ಕೃಷ್ಣರಾಜ್ ರೈ ಇಂದು ಮುಂಬೈಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.


 
 
ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೊಳಗಾಗಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಂದೆಯ ಅನಾರೋಗ್ಯದ ಸುದ್ದಿ ತಿಳಿದು ಪುತ್ರಿ ಐಶ್ವರ್ಯಾ ಹಾಗೂ ಅಳಿಯ ಅಭಿಷೇಕ್ ಬಚ್ಚನ್ ವಿದೇಶ ಪ್ರವಾಸ ರದ್ದುಪಡಿಸಿ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು.
 
 
ಆದರೆ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬರಲಿಲ್ಲ. ಕೃಷ್ಣರಾಜ್ ರೈ ಪುತ್ರಿ ಐಶ್ವರ್ಯಾ, ಪತ್ನಿ ವೃಂದಾ ರೈ ಹಾಗೂ ಪುತ್ರ ಆದಿತ್ಯ ರೈ ಅವರನ್ನು ಅಗಲಿದ್ದಾರೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಐಶ್ವರ್ಯಾ ರೈ ಬಚ್ಚನ್ ಅಭಿಷೇಕ್ ಬಚ್ಚನ್ ಕೃಷ್ಣರಾಜ್ ರೈ ಬಾಲಿವುಡ್ ಸುದ್ದಿಗಳು Bollywood Abhishek Bacchan Aishwarya Rai Krishna Raj Rai

Widgets Magazine

ಸ್ಯಾಂಡಲ್ ವುಡ್

news

ಏಪ್ರಿಲ್ 28ರ ಬಳಿಕ ಪ್ರಭಾಸ್ ಮದುವೆ ಸಿದ್ಧತೆ

ಟಾಲಿವುಡ್`ನ ಖ್ಯಾತ ನಟ, ಬಾಹುಬಲಿ ಚಿತ್ರದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ನಟ ಪ್ರಭಾಸ್ ...

news

ಅಮ್ಮನ ಪ್ರತಿಬಿಂಬದಂತೆ ಕಾಣುವ ಕರೀನಾ ಪುತ್ರ ತೈಮೂರ್

ನಮ್ಮಲ್ಲಿ ಯಾವುದಾದರೂ ಮಗು ಜನಿಸಿದರೆ ಅದು ಅಪ್ಪನನ್ನ ಹೋಲುತ್ತದೋ.. ಅಮ್ಮನನ್ನ ಹೋಲುತ್ತದೋ ಅಥವಾ ಅಜ್ಜಿ ...

news

ಸುದೀಪ್`ಗೆ ಬಂತು ಸಲ್ಮಾನ್ ಖಾನ್ ಜೊತೆ ನಟಿಸುವ ಆಫರ್

ಕಿಚ್ಚ ಸುದೀಪ್.. ಕನ್ನಡದಲ್ಲಷ್ಟೇ ಅಲ್ಲ.. ತೆಲುಗು, ಹಿಂದಿ ಚಿತ್ರರಂಗದಲ್ಲೂ ಛಾಪು ಮೂಡಿಸಿರುವ ಪ್ರತಿಭಾವಂತ ...

news

ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾದಿಂದ ಹೊರಬಿದ್ದ ಅಮೂಲ್ಯ!

ಬೆಂಗಳೂರು: ಇತ್ತೀಗಷ್ಟೇ ಮಾಜಿ ಕಾರ್ಪೋರೇಟರ್ ಪುತ್ರ ಜಗದೀಶ್ ಜತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಟಿ ...

Widgets Magazine