ಇದ್ದಕ್ಕಿದ್ದಂತೆ ಶೂಟಿಂಗ್ ರದ್ದುಗೊಳಿಸಿದ ಐಶ್ವರ್ಯಾ ರೈ! ಕಾರಣ ಏನು ಗೊತ್ತಾ?

ಮುಂಬೈ, ಶನಿವಾರ, 7 ಅಕ್ಟೋಬರ್ 2017 (08:49 IST)

ಮುಂಬೈ: ಬಾಲಿವುಡ್ ಎವರ್ ಗ್ರೀನ್ ಹೀರೋಯಿನ್ ಐಶ್ವರ್ಯಾ ರೈ ಬಚ್ಚನ್ ಅನಿಲ್ ಕಪೂರ್ ಜತೆಗೆ ‘ಫನ್ನೆ ಖಾನ್’ ಎಂಬ ಸಿನಿಮಾದಲ್ಲಿ ನಟಿಸುತ್ತಾರೆಂದು ಎಲ್ಲರಿಗೂ ಗೊತ್ತು. ಆದರೆ ಇದೀಗ ಶೂಟಿಂಗ್ ಕ್ಯಾನ್ಸಲ್ ಮಾಡಿ ಐಶ್ವರ್ಯಾ ವಿದೇಶಕ್ಕೆ ಹಾರಿದ್ದಾರೆ! 
ಅದಕ್ಕೆ ಕಾರಣ ಕಾಸ್ಟ್ಯೂಮ್. ಫನ್ನೆ ಖಾನ್ ಚಿತ್ರದಲ್ಲಿ ಐಶ್ವರ್ಯಾ ಪಾಪ್ ಸ್ಟಾರ್ ಪಾತ್ರ ಮಾಡುತ್ತಿದ್ದಾರಂತೆ. ಆದರೆ ಡಿಸೈನರ್ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಉಡುಪು ಭಾರತೀಯ ಉಡುಪಿನಂತೆ ಇದೆ ಎನ್ನುವ ಕಾರಣಕ್ಕೆ ಐಶ್ ಗೆ ಇದು ಇಷ್ಟವಾಗಲಿಲ್ಲವಂತೆ.
 
ಅದಕ್ಕೇ ಐಶ್ ಶೂಟಿಂಗ್ ರದ್ದುಗೊಳಿಸಿದ್ದಾರೆ. ಐಶ್ ಬೇಸರಗೊಂಡಿರುವ ಕಾರಣಕ್ಕೆ ಚಿತ್ರತಂಡ ಎರಡು ದಿನ ಶೂಟಿಂಗ್ ಗೆ ರಜೆ ಘೋಷಿಸಿದೆಯಂತೆ. ಇದೀಗ ಮಾವ ಅಮಿತಾಭ್ ಬಚ್ಚನ್ ಬರ್ತ್ ಡೇ ಸೆಲೆಬ್ರೇಷನ್ ಗಾಗಿ ಐಶ್ ವಿದೇಶಕ್ಕೆ ಹಾರಿಯಾಗಿದೆ. ಮುಂದಿನ ಮಾತೇನಿದ್ದರೂ ವಿದೇಶದಿಂದ ಬಂದ ಮೇಲೆಯೇ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಐಶ್ವರ್ಯಾ ರೈ ಬಚ್ಚನ್ ಫನ್ನೆ ಖಾನ್ ಸಿನಿಮಾ ಬಾಲಿವುಡ್ Bollywood Fanne Khan Film Aishwarya Rai Bacchan

ಸ್ಯಾಂಡಲ್ ವುಡ್

ಶಾರುಖ್ ಖಾನ್ ಅಕ್ರಮ ಕ್ಯಾಂಟೀನ್ ಬಾಗಿಲು ಬಂದ್!

ಮುಂಬೈ: ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ತಮ್ಮ ರೆಡ್ ಚಿಲ್ಲೀಸ್ ಎಂಟರ್ ಟೈನ್ ಮೆಂಟ್ ನಿರ್ಮಾಣ ಸಂಸ್ಥೆಯ ...

news

ಗೌರಿ ಲಂಕೇಶ್ ಹತ್ಯೆ ಬಗ್ಗೆ ಯಾರೂ ಸಿನಿಮಾ ಮಾಡೋ ಹಾಗಿಲ್ಲ!

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸುತ್ತ ಸಿನಿಮಾ ಮಾಡುವ ನಿರ್ಮಾಪಕರು ಅನುಮತಿಗಾಗಿ ಗೌರಿ ...

news

ದೀಪಿಕಾ ಪಡುಕೋಣೆಗೆ ಇನ್ನೂ ಖಿನ್ನತೆ ದೂರವಾಗಿಲ್ಲವಂತೆ!

ಮುಂಬೈ: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಕೆಲ ತಿಂಗಳುಗಳ ಹಿಂದೆ ಖಿನ್ನತೆ ಖಾಯಿಲೆಯಿಂದ ಬಳಲುತ್ತಿದ್ದರು. ...

news

ಅನುಷ್ಕಾ ಶೆಟ್ಟಿ ಜತೆ ಮದುವೆ ಬಗ್ಗೆ ಪ್ರಭಾಸ್ ಏನಂತಾರೆ?

ಹೈದರಾಬಾದ್: ಬಾಹುಬಲಿ 2 ಜನಪ್ರಿಯ ಜೋಡಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ನಿಜ ಜೀವನದಲ್ಲೂ ...

Widgets Magazine