ಮಗಳಿಗೆ ಕಿಸ್ ಕೊಟ್ಟ ಫೋಟೊದಿಂದ ಟ್ರೋಲ್ ಗೆ ಗುರಿಯಾದ ಐಶ್ವರ್ಯಾ ರೈ!

ಮುಂಬೈ, ಭಾನುವಾರ, 20 ಮೇ 2018 (12:05 IST)

Widgets Magazine

ಮುಂಬೈ: ಇತ್ತೀಚೆಗಷ್ಟೆ ಇನ್‌ಸ್ಟಾಗ್ರಾಮ್‌ ಅಕೌಂಟ್ ಓಪನ್‌ ಮಾಡಿದ ಬಾಲಿವುಡ್ ಬೆಡಗಿ ಐಶ್ವರ್ಯ ರೈ ಬಚ್ಚನ್‌ ಕಾನ್‌ ಚಲನ ಚಿತ್ರೋತ್ಸವದಲ್ಲಿ ಕೆಲವೊಂದು ಫೋಟೋಗಳನ್ನು ಪೋಸ್ಟ್‌ ಮಾಡಿದ್ದರು. ತಮ್ಮ ಮುದ್ದಿನ ಮಗಳು ಜತೆಗಿನ ಫೋಟೊವೊಂದನ್ನು ಪೋಸ್ಟ್ ಮಾಡಿದ್ದರು.


ನಟಿ ಐಶ್ವರ್ಯಾ ತಾಯಿಂದಿರ ದಿನದಂದು ಮಗಳಿಗೆ ಮುತ್ತಿಕ್ಕುತ್ತಿರುವ ಫೋಟೋ ಪೋಸ್ಟ್‌ ಮಾಡಿ "LOVE YOUUNCONDITIONALLY Happiest Mama in the World" ಎಂದು ಪೋಸ್ಟ್ ಮಾಡಿದ್ದರು. ಈ ಫೋಟೋಗೆ ಕೆಲವರು ಮೆಚ್ಚುಗೆ ಸೂಸಿದ್ದರೆ ಇನ್ನು ಕೆಲವರು ಐಶ್ವರ್ಯ ಮಗಳನ್ನು ಚುಂಬಿಸಿರುವ ರೀತಿಯನ್ನು ಆಕ್ಷೇಪಿಸಿ ಟ್ರೋಲ್‌ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
 Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ನಯನತಾರಾಗೆ ನಿರ್ದೇಶಕ ವಿಘ್ನೇಶ್ ಪ್ರಪೋಸ್ ಮಾಡಿದ್ದು ಹೇಗೆ ಗೊತ್ತಾ?

ಚೆನ್ನೈ: ನಟಿ ನಯನತಾರ ಅವರಿಗೆ ನಿರ್ದೇಶಕ ವಿಘ್ನೇಶ್‌ ಶಿವನ್‌ ಬಹಿರಂಗವಾಗಿ ಪ್ರಪೋಸ್‌ ಮಾಡಿದ್ದಾರಂತೆ. ಈಗ ...

news

ರಜನಿಕಾಂತ್ ಅಭಿನಯದ ಕಾಲಾ ಸಿನಿಮಾ ಬಿಡುಗಡೆ ಯಾವಾಗ ಗೊತ್ತಾ…?

ಚೆನ್ನೈ: ರಜನೀಕಾಂತ್‌ ಅಭಿನಯದ ಕಾಲಾ ಸಿನಿಮಾ ಜೂನ್‌ 7 ರಂದು ಬಿಡುಗಡೆಯಾಗಲಿದೆ. ಧನುಷ್‌ ಪ್ರೊಡಕ್ಷ ನ್‌ ...

news

ಫೇಸ್ ಬುಕ್ ನಲ್ಲಿ ಅತ್ಯಂತ ಆಯಕ್ಟೀವ್ ಆಗಿರುವ ನಟರಲ್ಲಿ ಮೊದಲಿಗರು ಎಂಬ ಹೆಗ್ಗಳಿಕೆಗೆ ಪಾತ್ರರಾದ ಬಾಲಿವುಡ್ ನಟ ಯಾರು ಗೊತ್ತಾ?

ಮುಂಬೈ : ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗಲೂ ಸಕ್ರಿಯವಾಗಿರುವ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ಇದೀಗ ...

news

ಜಾಮೀನಿನ ಮೇಲೆ ಹೊರಬಂದ ಸುನಾಮಿ ಕಿಟ್ಟಿ

ಬೆಂಗಳೂರು : ಬಾರ್ ನೌಕರನ ಅಪಹರಣ, ಪ್ರಾಣ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜೈಲು ಸೇರಿರುವ ...

Widgets Magazine