ಹುತಾತ್ಮ ಯೋಧರ ಕುಟುಂಬಕ್ಕೆ ನಟ ಅಕ್ಷಯ್ ಕುಮಾರ್ ಕೊಟ್ಟ ಹಣವೆಷ್ಟು ಗೊತ್ತಾ?!

Mumbai, ಶುಕ್ರವಾರ, 17 ಮಾರ್ಚ್ 2017 (09:52 IST)

Widgets Magazine

ಮುಂಬೈ: ನಟ ಅಕ್ಷಯ್ ಕುಮಾರ್ ಬಾಯಿ ಮಾತಲ್ಲಿ ಮಾತ್ರ ದೇಶಭಕ್ತಿ ಎಂದು ಬೊಗಳೆ ಬಿಡುವುದಿಲ್ಲ. ಸದ್ದಿಲ್ಲದೆ ಮಾಡಿ ತೋರಿಸುತ್ತಾರೆ. ಅದಕ್ಕೆ ಮತ್ತೊಂದು ನಿದರ್ಶನ ಇಲ್ಲಿದೆ.


 
 
ಸುಕ್ಮಾ ದಾಳಿಯಲ್ಲಿ ಮೃತರಾದ 12 ಯೋಧರ ಕುಟುಂಬಕ್ಕೆ ಅಕ್ಷಯ್ ಕುಮಾರ್  ಧನ ಸಹಾಯ ಮಾಡಿದ್ದಾರೆ. ಅದು ಕಡಿಮೆ ಮೊತ್ತವೇನಲ್ಲ.  ಬರೋಬ್ಬರಿ 9 ಲಕ್ಷ ರೂ. ಪ್ರತೀ ಯೋಧರ ಕುಟುಂಬಕ್ಕೆ 9 ಲಕ್ಷ ರೂ. ಧನ ಸಹಾಯ ಮಾಡಿದ್ದಾರೆ ಅಕ್ಷಯ್.
 
 
ಈ ವಿಷಯವನ್ನು ಸ್ವತಃ ಸಿಆರ್ ಪಿಎಫ್ ಟ್ವಿಟರ್ ನಲ್ಲಿ ಪ್ರಕಟಿಸಿದೆ. ಕಳೆದ ಶನಿವಾರ ಛತ್ತೀಸ್ ಘಡದ ಸುಕ್ಮಾ ಎಂಬಲ್ಲಿ ಈ ಯೋಧರು ಮೃತರಾಗಿದ್ದರು. ಆಗಾಗ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿ ಸುದ್ದಿಯಾಗುವ ಅಕ್ಷಯ್ ಕುಮಾರ್ ಈಗ ಮತ್ತೊಮ್ಮೆ ನಿಜವಾದ ಹೀರೋ ಎನಿಸಿಕೊಂಡಿದ್ದಾರೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸುವರ್ಣ ವಾಹಿನಿಯಲ್ಲಿ ಮತ್ತೊಂದು ಧಾರವಾಹಿ

ಬೆಂಗಳೂರು: ಟಿವಿ ಚಾನೆಲ್ ಗಳಲ್ಲಿ ಈಗ ಧಾರವಾಹಿಗಳ ಕಾಂಪಿಟೀಷನ್. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮಾರ್ಚ್ 20 ...

news

ಬಾಹುಬಲಿ-2 ಟ್ರೇಲರ್ ರಿಲೀಸ್

ಬಹುನಿರೀಕ್ಷಿತ ಬಾಹುಬಲಿ-2 ಚಿತ್ರದ ಟ್ರೆಲರ್ ಗ್ರ್ಯಾಂಡ್ ರಿಲೀಸ್`ಗೆ ಸಜ್ಜಾಗಿರುವ ಬೆನ್ನಲ್ಲೇ ಟ್ರೇಲರ್ ...

news

ಎಸ್.ಎಂ. ಕೃಷ್ಣ ಬೆನ್ನಲ್ಲೇ ಬಿಜೆಪಿಗೆ ರಮ್ಯಾ..?

ಮಾಜಿ ಸಿಎಂ ಎಸ್.ಎಂ. ಕೃಷ್ಣ ಬಿಜೆಪಿ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಆಗಿದೆ. . ನಾಳೆ ಎಸ್.ಎಂ. ಕೃಷ್ಣ ...

news

ಹೋಳಿ ಹಬ್ಬ ರಜಿನಿಕಾಂತ್ ಜೀವನಕ್ಕೆ ಹೊಸ ಟ್ವಿಸ್ಟ್ ಕೊಟ್ಟ ದಿನ..

ರಜಿನಿಕಾಂತ್.. ತಮಿಳು ಚಿತ್ರರಂಗದ ಸೂಪರ್ ಸ್ಟಾರ್.. ರಜಿನಿ ಖಡಕ್ ಡೈಲಾಗ್, ವಾಕಿಂಗ್ ಸ್ಟೈಲ್`ಗೆ ...

Widgets Magazine Widgets Magazine