Widgets Magazine
Widgets Magazine

ಅಕ್ಷಯ್ ಕುಮಾರ್ ಹೊಸ ಸಿನಿಮಾ

Mumbai, ಶನಿವಾರ, 22 ಅಕ್ಟೋಬರ್ 2016 (08:49 IST)

Widgets Magazine

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ತಮ್ಮ ಹೊಸ ಸಿನಿಮಾದಲ್ಲಿ ಸ್ವಾತಂತ್ರ್ಯ ನಂತರ ಭಾರತ ಪಡೆದ ಮೊದಲ ಒಲಿಂಪಿಕ್ಸ್ ಪದಕದ ಬಗ್ಗೆ ಹೇಳಲಿದ್ದಾರಂತೆ.
 
ಈ ಚಿತ್ರಕ್ಕೆ “ಗೋಲ್ಡ್” ಎಂದು ಹೆಸರಿಡಲಾಗಿದೆ.1948 ರ ಲಂಡನ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ಬಂದಿತ್ತು. ಇದರ ಹಿನ್ನೆಲೆಯಲ್ಲಿ ನಡೆಯಲಿರುವ ಸಿನಿಮಾ ಇದಾಗಿದ್ದು, ಮುಂದಿನ ವರ್ಷ ಸ್ವಾತಂತ್ರ್ಯ ದಿನ ಬಿಡುಗಡೆಯಾಗಲಿದೆ ಎಂದು ಅಕ್ಷಯ್ ಟ್ವೀಟ್ ಮಾಡಿದ್ದಾರೆ.
 
ಈಗಾಗಲೇ ಅಕ್ಷಯ್ ಕುಮಾರ್ ರುಸ್ತುಂ, ಏರ್ ಲಿಫ್ಟ್ ನಂತಹ ದೇಶ ಭಕ್ತಿ ಪ್ರಧಾನ ಚಿತ್ರಗಳಲ್ಲಿ ನಟಿಸಿದ್ದಾರೆ. ಆ ಸಾಲಿಗೆ ಈ ಚಿತ್ರವೂ ಸೇರ್ಪಡೆಯಾಗಲಿದೆ.  ರೀಮಾ ಕಗ್ತಿ ಚಿತ್ರದ ನಿರ್ದೇಶಕರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ವಿವಾಹವಾಗದೇ ತಾಯಿಯಾಗುತ್ತಿದ್ದಾಳಂತೆ ಹಾಟ್ ನಟಿ ಮಲ್ಲಿಕಾ ಶೆರಾವತ್

ಮುಂಬೈ: ಬಾಲಿವುಡ್‌ನ ಹಾಟ್ ಹಾಟ್ ನಟಿಯಾಗಿದ್ದ ತಾರೆ ಕರೀನಾ ಕಪೂರ್ ಇದೀಗ ಗರ್ಭಿಣಿಯಾಗಿ ತಾಯ್ತನದ ಸುಖ ...

news

ಇಂದು ರಾಮಾ ರಾಮಾ ರೇ ಬಿಡುಗಡೆ

ಇಂದು ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಯಾಗುತ್ತಿರುವ ಏಕೈಕ ಸಿನಿಮಾ “ರಾಮಾ ರಾಮಾ ರೇ”.

news

ಯಶ್ ಹೇಳಿಕೆ ಮರೆಯೋಣ ಎಂದ ಶಿವರಾಜ್ ಕುಮಾರ್

ಕಾವೇರಿ ವಿವಾದ ವಿಚಾರದಲ್ಲಿ ಮಾಧ್ಯಮಗಳಿಗೆ ಸವಾಲು ಹಾಕಿದ್ದ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಸೆಂಚುರಿ ಸ್ಟಾರ್ ...

news

ಜಗ್ಗೇಶ್ ನೀರ್ ದೋಸೆ ಅರ್ಧಶತಕ

ನವರಸನಾಯಕ ಜಗ್ಗೇಶ್ ಮತ್ತು ಹರಿಪ್ರಿಯಾ ಅಭಿನಯದ ನೀರ್ ದೋಸೆ ಚಿತ್ರ 50 ದಿನಗಳನ್ನು ಪೂರೈಸಿ ...

Widgets Magazine Widgets Magazine Widgets Magazine