Widgets Magazine
Widgets Magazine

ಅಕ್ಷಯ್ ಕುಮಾರ್ ಅಭಿನಯದ ಪ್ಯಾಡ್ ಮ್ಯಾನ್ ಚಿತ್ರ ವಿವಾದದಲ್ಲಿ ಸಿಲುಕಲು ಕಾರಣವೇನು ಗೊತ್ತಾ...?

ಮುಂಬೈ, ಭಾನುವಾರ, 11 ಫೆಬ್ರವರಿ 2018 (06:17 IST)

Widgets Magazine

ಮುಂಬೈ : ಅಕ್ಷಯ್ ಕುಮಾರ್ ಅಭಿನಯದ ಪ್ಯಾಡ್ ಮ್ಯಾನ್ ಚಿತ್ರ ಈಗಾಗಲೇ ಬಿಡುಗಡೆಗೊಂಡು ಉತ್ತಮ ಪ್ರದರ್ಶನ ಕಾಣುತ್ತಿದ್ದು, ಆದರೆ ಈ ಮಧ್ಯ ಬರಹಗಾರರೊಬ್ಬರು ಪ್ಯಾಡ್ ಮ್ಯಾನ್ ನಿರ್ಮಾಪಕರು ತಮ್ಮ ಸ್ಕ್ರಿಪ್ಟ್ ನ ದೃಶ್ಯವನ್ನು ಕದ್ದಿದ್ದಾರೆಂದು ಆರೋಪ ಮಾಡಿದ್ದಾರೆ.


ಬರಹಗಾರ ರಿಪು ದಮನ್ ಜೈಸ್ವಾಲ್ ಎಂಬುವವರು  ತಮ್ಮ ಸ್ಕ್ರಿಪ್ಟ್ ನ ದೃಶ್ಯವನ್ನು ಕದ್ದು ಈ ಪ್ಯಾಡ್ ಮ್ಯಾನ್ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ ನಟ ಅಕ್ಷಯ್ ಕುಮಾರ್ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ. ಬರಹಗಾರ ತಮ್ಮ ಸ್ಕ್ರಿಪ್ಟನ್ನು ಧರ್ಮ ಪ್ರೊಡೆಕ್ಷನ್ ಗೆ ನೀಡಿದ್ದರಂತೆ ಹಾಗೇ ತಮ್ಮ ಸ್ಕ್ರಿಪ್ಟ್ ಬಗ್ಗೆ ಹಾಗೂ ಅರುಣಾಚಲ ಪ್ರದೇಶ ಮುರುಗನಾಥಂ ಬಗ್ಗೆ ಫೇಸ್ಬುಕ್ ನಲ್ಲಿಯೂ ಬರೆದಿದ್ದರಂತೆ.


ಇದಾದ ನಂತರ ಟ್ವಿಂಕಲ್ ಖನ್ನಾ ಮುರುಗನಾಥಂ ಜೀವನ ಚರಿತ್ರೆ ಆಧಾರಿತ ಚಿತ್ರ ಬರ್ತಿದೆ ಎಂದು ತಮ್ಮ ಫೇಸ್ಬುಕ್ ನಲ್ಲಿ ಬರೆದಿದ್ದರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಮುಂಬೈ ಅಕ್ಷಯ್ ಕುಮಾರ್ ಬಿಡುಗಡೆ ಅಭಿನಯ ಪ್ಯಾಡ್ ಮ್ಯಾನ್ ನಿರ್ಮಾಪಕರು Mumbai Release Acting Producer Pad Man Akshay Kumar

Widgets Magazine

ಸ್ಯಾಂಡಲ್ ವುಡ್

news

ಬಿಕಿನಿ ತೊಟ್ಟ ಫೋಟೊಗೆ ಟ್ರೋಲ್ ಮಾಡಿದವರಿಗೆ ಸಮಂತಾ ಕೊಟ್ಟ ತಿರುಗೇಟು ಏನು ಗೊತ್ತಾ...?

ಚೆನ್ನೈ: ಟಾಲಿವುಡ್‌ ನಟಿ ಸಮಂತಾ ಕುರಿತು ಸದಾ ಒಂದಿಲ್ಲೊಂದು ಸುದ್ದಿಯಿರುತ್ತದೆ. ಸ್ಟಾರ್‌ ನಾಗಚೈತನ್ಯ ...

news

ಹಣ ಕೊಟ್ಟರೆ ಮಾತ್ರ ಕಾರ್ಯಕ್ರಮಕ್ಕೆ ಬರುವುದಾಗಿ ಪ್ರಥಮ್ ಹೇಳಿದ್ದು ಯಾಕೆ ಗೊತ್ತಾ…?

ಬೆಂಗಳೂರು : ಬಿಗ್ ಬಾಸ್ ರಿಯಾಲಿಟಿ ಶೋ ನ ಸೀಸನ್ 4 ರ ವಿನ್ನರ್ ನಟ ಹಾಗೂ ನಿರ್ದೇಶಕ ಪ್ರಥಮ್ ಅವರು ...

news

ನಟ ಅಭಿಷೇಕ್ ಬಚ್ಚನ್ 'ಮನ್ ಮರ್ಜಿಯಾನ್' ಚಿತ್ರಕ್ಕಾಗಿ ಮಾಡಿದ್ದೇನು ಗೊತ್ತಾ…?

ಮುಂಬೈ : ಸಿನಿಮಾ ಪಾತ್ರಗಳಿಗೆ ತಕ್ಕಂತೆ ಸಿನಿಮಾ ತಾರೆಯರು ತಮ್ಮ ವೇಷಭೂಷಣ, ಹೇರ್ ಸ್ಟೈಲ್ ಗಳನ್ನು ...

news

ಅಭಿಮಾನಿಯೊಬ್ಬರ ಕೊನೆಯಾಸೆ ಈಡೇರಿಸಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡಿದ್ದೇನು ಗೊತ್ತಾ...?

ಬೆಂಗಳೂರು : ತಮ್ಮ ಅಮೊಘವಾದ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿರುವ ಸ್ಯಾಡಲ್ ವುಡ್ ನಟ ಚಾಲೆಂಜಿಂಗ್ ...

Widgets Magazine Widgets Magazine Widgets Magazine