ಇರ್ಫಾನ್ ಖಾನ್ ಚಿತ್ರದ ಪ್ರಚಾರಕ್ಕಾಗಿ ಒಂದಾದ ಬಾಲಿವುಡ್ ನ ಸ್ಟಾರ್ ನಟರು!

ಮುಂಬೈ, ಶುಕ್ರವಾರ, 6 ಏಪ್ರಿಲ್ 2018 (07:22 IST)

ಮುಂಬೈ : ಬಾಲಿವುಡ್ ನಟ ಇರ್ಫಾನ್ ಖಾನ್ ಅಭಿನಯದ 'ಬ್ಲ್ಯಾಕ್ ಮೇಲ್' ಸಿನಿಮಾ ಬಿಡುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ಈ ಚಿತ್ರಕ್ಕಾಗಿ ಇದೀಗ ಬಾಲಿವುಡ್ ನ ಸ್ಟಾರ್ ನಟರು ಒಂದಾಗಿದ್ದಾರೆ.


ಹೌದು. ನಟ ಇರ್ಫಾನ್ ಖಾನ್ ಅವರು ಅಪರೂಪದ ಕಾಯಿಲೆ ನ್ಯೂರೊಎಂಡ್ರೊಕ್ರೈನ್ ಟ್ಯೂಮರ್'ನಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಅವರು ಲಂಡನ್ ಗೆ ತೆರಳಿದ ವಿಷಯ ಈಗಾಗಲೇ  ಎಲ್ಲರಿಗೂ ತಿಳಿದೇ ಇದೆ. ಆದರೆ ಅವರಿಲ್ಲದ ಈ ಸಂದರ್ಭದಲ್ಲಿ ಅವರ ಅಭಿನಯದ 'ಬ್ಲ್ಯಾಕ್ ಮೇಲ್' ಸಿನಿಮಾ  ರಿಲೀಸ್ ಆಗುತ್ತಿದ್ದ ಕಾರಣದಿಂದ ತಮ್ಮ ಗೆಳೆಯನ ಚಿತ್ರದ ಪ್ರಚಾರಕ್ಕಾಗಿ ಬಾಲಿವುಡ್ ನ ಸ್ಟಾರ್ ನಟರಾದ ಸಲ್ಮಾನ್ ಖಾನ್, ಅಮೀರ್ ಖಾನ್, ಶಾರೂಖ್ ಖಾನ್ ಮೂವರು ಒಂದಾಗಿದ್ದಾರೆ. ಇವರ ಈ ಸಹಾಯವನ್ನು ನೋಡಿ ಇಡೀ ಬಾಲಿವುಡ್ ಇವರಿಗೆ ಸಾಥ್ ನೀಡುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಮುಂಬೈ ಇರ್ಫಾನ್ ಖಾನ್ ಅಮೀರ್ ಖಾನ್ ಶಾರೂಖ್ ಖಾನ್ ಸಲ್ಮಾನ್ ಖಾನ್ Mumbai Irfan Khan Amir Khan Sharukh Khan Salman Khan

ಸ್ಯಾಂಡಲ್ ವುಡ್

news

ಐಪಿಎಲ್ ಓಪನಿಂಗ್ ಕಾರ್ಯಕ್ರಮಕ್ಕೆ ರಣವೀರ್ ಸಿಂಗ್ ಬದಲಿಗೆ ಯಾರು ಸ್ಟೇಜ್ ಪರ್ಫಾರ್ಮೆನ್ಸ್ ನೀಡಲಿದ್ದಾರೆ ಗೊತ್ತಾ…?

ಮುಂಬೈ : ಏಫ್ರಿಲ್ 7ರಂದು ನಡೆಯಲಿರುವ ಐಪಿಎಲ್ 11ನೇ ಆವೃತ್ತಿಯ ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮಕ್ಕೆ ...

news

ಕೃಷ್ಣ ಮೃಗಗಳ ಬೇಟೆಯಾಡಿದ ಪ್ರಕರಣ ; ನಟ ಸಲ್ಮಾನ್ ಖಾನ್ ಗೆ 5 ವರ್ಷ ಶಿಕ್ಷೆ ಹಾಗೂ 10ಸಾವಿರ ದಂಡ

ರಾಜಸ್ಥಾನ : ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಸಹ ನಟ ನಟಿಯರು 20 ವರ್ಷಗಳ ಹಿಂದೆ ಕೃಷ್ಣ ಮೃಗಗಳ ...

news

ಕೃಷ್ಣ ಮೃಗಗಳ ಬೇಟೆಯಾಡಿದ ಪ್ರಕರಣ; ನಟ ಸಲ್ಮಾನ್ ಖಾನ್ ದೋಷಿ, ಉಳಿದ ನಾಲ್ವರು ಆರೋಪದಿಂದ ಖುಲಾಸೆ

ರಾಜಸ್ಥಾನ : ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಸಹ ನಟ ನಟಿಯರು 20 ವರ್ಷಗಳ ಹಿಂದೆ ಕೃಷ್ಣ ಮೃಗಗಳ ...

news

ಸಲ್ಮಾನ್ ಖಾನ್ ರನ್ನು ನೋಡುವುದಕ್ಕಾಗಿ ಈ ಬಾಲಕಿ ಇಂತಹ ಸಾಹಸಕ್ಕೆ ಕೈ ಹಾಕುವುದಾ…?

ಮುಂಬೈ : ನಟ ಸಲ್ಮಾನ್ ಖಾನ್ ಅವರಿಗಾಗಿ ಅವರ ಅಭಿಮಾನಿಗಳು ಮಾಡುವ ಅವಾಂತರಗಳು ಒಂದೆರಡಲ್ಲ. ಹಿಂದೊಮ್ಮೆ ಅವರ ...

Widgets Magazine