ಕತ್ರಿನಾ ಕೈಫ್ ಹೀಗೆಲ್ಲಾ ಮಾಡಿರುವುದಕ್ಕೆ ಅಮೀರ್ ಖಾನ್ ಅವರು ಸಖತ್ ಸಿಟ್ಟಾಗಿದ್ದಾರಂತೆ!

ಮುಂಬೈ, ಭಾನುವಾರ, 11 ಮಾರ್ಚ್ 2018 (06:24 IST)

ಮುಂಬೈ : ಹಿಂದಿನ ದಿನಗಳಲ್ಲಿ ‘ಜಬ್ ತಕ್ ಹೈ ಜಾನ್’ ಚಿತ್ರದಲ್ಲಿ ಶಾರುಖ್ ಖಾನ್ ಅವರು ಕತ್ರಿನಾ ಕೈಫ್ ಅವರ ನಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ವಿಷಯ ಎಲ್ಲರಿಗೂ ತಿಳಿದೆ ಇದೆ. ಅದೇರೀತಿ ಇದೀಗ ‘ಥಗ್ಸ್ ಆಫ್ ಹಿಂದೋಸ್ತಾನ್’ ಚಿತ್ರದಲ್ಲಿ ಅಮೀರ್ ಖಾನ್ ಅವರು ಕೂಡ ಕತ್ರಿನಾ ನಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿ ಚಿತ್ರರಂಗದಲ್ಲಿ ಕೇಳಿಬರುತ್ತಿದೆ.


ಧೂಮ್-3 ಚಿತ್ರದಲ್ಲಿ ನಟಿಸಿದ ಈ ಜೋಡಿ ಈಗ ಥಗ್ಸ್ ಆಫ್ ಹಿಂದೋಸ್ತಾನ್’ ಚಿತ್ರದಲ್ಲಿ ನಟಿಸುತ್ತಿದ್ದು, ಇದೀಗ ಅಮೀರ್ ಖಾನ್ ಅವರು ಕತ್ರಿನಾ ಕೈಫ್ ಅವರ ಮೇಲೆ ಕೋಪಗೊಂಡಿದ್ದಾರಂತೆ. ಎಲ್ಲಾ ಕೆಲಸಗಳನ್ನು ಪರ್ಫೆಕ್ಟ್ ಆಗಿ ಮಾಡುವ ಅಮೀರ್ ಖಾನ್ ಅವರಿಗೆ ಸಿನಿಮಾದ ಚಿತ್ರಿಕರಣದ ವೇಳೆ ಕತ್ರಿನಾ ನಟನೆ ತೃಪ್ತಿ ನೀಡಿದ ಕಾರಣ ಸೆಟ್ ನಲ್ಲಿಯೇ ಅಸಮಧಾನ ವ್ಯಕ್ತಪಡಿಸಿದ್ದಾರಂತೆ. ಆದ್ದರಿಂದ  ಕತ್ರಿನಾ ಅವರ ನಟನೆಯ ಸೀನ್ ಗಳನ್ನು ಎರಡೆರಡು ಬಾರಿ ಶೂಟ್ ಮಾಡುತ್ತರಂತೆ ಹಾಗೇ ಕತ್ರಿನಾ ಅವರು ಕೂಡ  ತನ್ನ ಸೀನ್‍ಗಳು ತೆರೆಯ ಮೇಲೆ ಚೆನ್ನಾಗಿ ಕಾಣಬೇಕೆಂದು ಕೆಲಸದ ಬಗ್ಗೆ ತುಂಬಾ ಗಮನ ನೀಡುತ್ತಿದ್ದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಟಿ ಅನುಷ್ಕಾ ಶರ್ಮಾ ಹೀಗೆಲ್ಲಾ ಬರೆದು ಮಣ್ಣು ತಿನ್ನುವ ಕೆಲಸ ಮಾಡಿತ್ತಾ ಈ ದಿನಪತ್ರಿಕೆ!

ಮುಂಬೈ : ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು, ತಮ್ಮ ಬಗ್ಗೆ ನಕಲಿ ಸಂದರ್ಶನವನ್ನು ಪ್ರಕಟಿಸಿದ ...

news

ಪತ್ನಿಯ ಮೇಲೆ ಅನುಮಾನಗೊಂಡ ಬಾಲಿವುಡ್ ನಟ ನವಾಝದ್ದೀನ್ ಸಿದ್ದಿಕಿ ಮಾಡಿದ್ದೇನು ಎಂದು ಗೊತ್ತಾದರೆ ಶಾಕ್ ಆಗ್ತಿರಿ!

ಮುಂಬೈ : ಬಾಲಿವುಡ್ ನ ಹೆಸರಾಂತ ನಟ ನವಾಝದ್ದೀನ್ ಸಿದ್ದಿಕಿ ಅವರ ದಾಂಪತ್ಯ ಜೀವನದಲ್ಲಿ ಸಮಸ್ಯೆ ಉಂಟಾದ ಕಾರಣ ...

news

ಬ್ಯಾಂಕ್ ಗೆ ವಂಚಸಿದ ಬಹುಭಾಷಾ ನಟಿ ಸಿಂಧೂ ಮೆನನ್

ಬೆಂಗಳೂರು : ಬಹುಭಾಷಾ ನಟಿ ಸಿಂಧೂ ಮೆನನ್ ಅವರು ಬೆಂಗಳೂರಿನ ಬ್ಯಾಂಕ್ ಆಫ್ ಬರೋಡಾಗೆ ವಂಚನೆ ಮಾಡಿದ ಘಟನೆ ...

news

ಸಲ್ಮಾನ್ ಖಾನ್ ಅವರ ಬಾಡಿಗಾರ್ಡ್ ಶೇರಾ ಎಂಬುವವರು ಈಗ ಸುದ್ದಿಯಾಗಿರುವುದು ಯಾಕೆ ಗೊತ್ತಾ…?

ಮುಂಬೈ : ಸೂಪರ್ ಸ್ಟಾರ್ ಆಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಆಗಾಗ ಸುದ್ದಿಯಾಗುವುದು ಸಹಜ. ಆದರೆ ...

Widgets Magazine