ಮುಂಬೈ: ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಎಲ್ಲೇ ಹೋದರೂ ಕ್ಯಾಮರಾ ಕಣ್ಣುಗಳು ಅವರನ್ನೇ ಹಿಂಬಾಲಿಸುತ್ತವೆ. ಆದರೆ ಇದೀಗ ಫೋಟೋಗ್ರಾಫರ್ ಒಬ್ಬರ ವಿರುದ್ಧ ಅನುಷ್ಕಾ ಶರ್ಮಾ ಕೆಂಡ ಕಾರಿದ್ದಾರೆ.