ಮಧ್ಯರಾತ್ರಿ ಭೇಟಿ: ಅರ್ಜುನ್ ಕಪೂರ್- ಮಲೈಕಾ ಅರೋರಾ ಮಧ್ಯೆ....(ವಿಡಿಯೋ ನೋಡಿ)

ಮುಂಬೈ, ಬುಧವಾರ, 2 ನವೆಂಬರ್ 2016 (15:06 IST)

Widgets Magazine

ಪತಿ ಅರ್ಬಾಜ್ ಖಾನ್‌ನಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿರುವ ಹಾಟ್ ಐಟಂ ಗರ್ಲ್ ಮಲೈಕಾ ಅರೋರಾ  ಮತ್ತು ಅರ್ಜನ್ ಕಪೂರ್ ಮಧ್ಯೆ ಹೆಚ್ಚುತ್ತಿರುವ ಆತ್ಮಿಯತೆ ಬಾಲಿವುಡ್ ಹುಬ್ಬೇರುವಂತೆ ಮಾಡಿದೆ.
ಕೆಲ ದಿನಗಳ ಹಿಂದೆ ಅರ್ಜುನ್ ಕಪೂರ್, ಪೂರ್ತಿ ರಾತ್ರಿ ಮಲೈಕಾ ಆರೋರಾ ಮನೆಯಲ್ಲಿ ಕಳೆದಿರುವ ಸ್ಫೋಟಕ ಮಾಹಿತಿ ಬಹಿರಂಗವಾಗಿರುವುದು ಬಾಲಿವುಡ್‌ನ್ನು ಅಲ್ಲೋಲ ಕಲ್ಲೋಲ ಮಾಡಿದೆ.
 
ಏತನ್ಮದ್ಯೆ, ಅರ್ಜನ್ ಮತ್ತು ಮಲೈಕಾ ಯಾವ ಕಾರಣಕ್ಕಾಗಿ ಮಧ್ಯ ರಾತ್ರಿ ಭೇಟಿಯಾಗಿದ್ದರೂ ಎನ್ನುವ ರಹಸ್ಯ ಹೊರಬಂದಿಲ್ಲ. ಆದರೆ, ಕೆಲ ಮಾಧ್ಯಮಗಳ ವರದಿ ಪ್ರಕಾರ, ಅರ್ಜುನ್ ರಾತ್ರಿ 10.30 ಕ್ಕೆ ಮಲೈಕಾ ಮನೆಯೊಳಗೆ ಪ್ರವೇಶಿಸಿ, ಕೆಲ ಗಂಟೆಗಳ ನಂತರ ಮರಳಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಮಲೈಕಾ ಅರೋರಾ, ಪತಿ ಅರ್ಬಾಜ್ ಖಾನ್‌ನೊಂದಿಗೆ ಬೇರೆಯಾಗಿ ತನ್ನ ಪುತ್ರನೊಂದಿಗೆ ವಾಸಿಸುತ್ತಿದ್ದಾರೆ.  
 
ಕೆಲ ತಿಂಗಳುಗಳ ಹಿಂದೆ, ಬೋನಿಕಪೂರ್, ತಮ್ಮ ಪುತ್ರ ಅರ್ಜುನ್ ಕಪೂರ್‌ಗೆ ಮಲೈಕಾಳಿಂದ ದೂರವಿರುವಂತೆ ಸಲಹೆ ನೀಡಿದ್ದರು ಎನ್ನಲಾಗುತ್ತಿದೆ.
ಮಧ್ಯರಾತ್ರಿ ಭೇಟಿ: ಅರ್ಜುನ್ ಕಪೂರ್- ಮಲೈಕಾ ಅರೋರಾ ಮಧ್ಯೆ....(ವಿಡಿಯೋ ನೋಡಿ)
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

'ಏ ದಿಲ್ ಹೈ ಮುಷ್ಕಿಲ್' ಬಹಿಷ್ಕರಿಸಲು ಕರೆ ನೀಡಿದ ಡಿಜಿಪಿ

ಕರಣ್ ಜೋಹರ್ ನಿರ್ದೇಶಿಸಿರುವ 'ಏ ದಿಲ್ ಹೈ ಮುಷ್ಕಿಲ್' ಚಿತ್ರವನ್ನು ವೀಕ್ಷಿಸಬಾರದೆಂದು ಗೋವಾದ ಪೊಲೀಸ್ ...

news

ಮರಾಠಿ ಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ

ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಮರಾಠಿ ಸಿನಿಮಾವೊಂದರಲ್ಲಿ ನಟಿಸುತ್ತಿರುವುದು ನನಗೆ ಹೆಮ್ಮೆಯ ವಿಷಯ ...

news

ಮುರಾರಿಯ ಬೈಕ್ ಹರಾಜಿಗಿದೆಯಂತೆ!

ಮುಕುಂದ ಮುರಾರಿ ಚಿತ್ರದಲ್ಲಿ ಮುರಾರಿ ಪಾತ್ರಧಾರಿ ಸುದೀಪ್ ಉಪೇಂದ್ರರನ್ನು ಕೂರಿಸಿಕೊಂಡು ಹೋಗುವ ಬೈಕ್ ನೀವು ...

news

ಅಭಿಮಾನಿಗಳ ಜತೆ ಶಾರುಖ್ ಖಾನ್ ಬರ್ತ್ ಡೇ ಇಲ್ಲ

ಬಾಲಿವುಡ್ ನ ಕಿಂಗ್ ಆಫ್ ರೊಮ್ಯಾನ್ಸ್, ಶಾರುಖ್ ಖಾನ್ 51 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಆದರೆ ಈ ಬಾರಿ ...

Widgets Magazine