ಇಂಡೋನೇಷ್ಯಾ ಸಂಗೀತಗಾರರ ಬಾಯಲ್ಲಿ ಈಗ ಬಾಹುಬಲಿ ಟೈಟಲ್ ಸಾಂಗ್: ಸಿಕ್ಕಾಪಟ್ಟೆ ಪಾಪ್ಯೂಲರ್ ಆಯ್ತು ವಿಡಿಯೋ

ಇಂದೋನೇಷ್ಯಾ, ಶುಕ್ರವಾರ, 14 ಜುಲೈ 2017 (08:18 IST)

Widgets Magazine

ಎಸ್ ಎಸ್ ರಾಜಮೌಳಿ ನಿರ್ದೇಶನದ ಚಿತ್ರ ನಿರ್ಮಿಸಿದ ದಾಖಲೆ ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲ ಜಗತ್ತಿನೆಲ್ಲೆಡೆ ತನ್ನದೇ ಹವಾ ಕ್ರಿಯೇಟ್ ಮಾಡಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಭಾರತೀಯರಲ್ಲಿ ಮಾತ್ರವಲ್ಲ ವಿಶ್ವದ ಜನಮಾನಸದಲ್ಲಿ ಬಾಹುಬಲಿ ಹಾಡು ಎಂಥಾ ಮೋಡಿ ಮಾಡಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. 
 
ಬಾಹುಬಲಿ ಟೈಟಲ್ ಸಾಂಗ್ ಈಗ ಇಂಡೋನೇಷ್ಯಾದ ಸಂಗೀತಗಾರರ ಬಾಯಲ್ಲಿ ಜಿನುಗುತ್ತಿರುವುದು ವಿಶೇಷ. ಇಂಡೋನೇಷ್ಯಾದಲ್ಲಿ ನಡೆದ ಒಂದು ಲೈವ್  ಪರ್ ಫಾರ್ಮೆನ್ಸ್ ನಲ್ಲಿ ಅಲ್ಲಿನ ಸಂಗೀತಗಾರರು ಬಾಹುಬಲಿ ಹಾಡನ್ನು ಹಾಡಿ ಸಂಭ್ರಮಿಸುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 
 
 


ಅಲ್ಲದೇ ಭಾಷೆಯ ಗಂಧಗಾಳಿಯಿಲ್ಲದ ಇಂಡೋನೇಷ್ಯನ್ನರು ಮ್ಯೂಸಿಕ್ ಬ್ಯಾಂಡ್ ಗಳ ಜತೆ ಈ ಹಾಡನ್ನು ಎಷ್ಟು ಸರಾಗವಾಗಿ ಸಂಭ್ರಮದಿಂದ ಹಾಡಿ ಎಲ್ಲರ ಮನಸೂರೆಗೊಳಿಸುವ ಮೂಲಕ ಗಮನಸೆಳೆದಿರುವುದು ವಿಶೇಷ.
 Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ದಿಲೀಪ್ ಬಂಧನದ ಬಗ್ಗೆ ಮಲೆಯಾಳಿ ನಟಿಯ ಮೊದಲ ಪ್ರತಿಕ್ರಿಯೆ

ವೈಯಕ್ತಿಕ ಶತೃತ್ವ ಅಥವಾ ಬೇರಾವುದೋ ವಿಷಯಕ್ಕಾಗಲಿ ಯಾರ ಮೇಲೂ ವಿನಾಕಾರಣ ನಾನು ಆರೋಪ ಮಾಡಿಲ್ಲ, ನಾನು ಯಾರ ...

news

ಯಾವ ಬಾಲಿವುಡ್ ನಟಿಯರಿಗೂ ಕಮ್ಮಿಯಿಲ್ಲ ಟೈಗರ್ ತಂಗಿಯ ಗ್ಲಾಮರಸ್ ಲುಕ್

ಬಾಲಿವುಡ್ ನಟ ಜಾಕಿಶ್ರಾಫ್ ಪುತ್ರಿ ಕೃಷ್ಣ ಶ್ರಾಫ್ ನಟಿಯಾಗಿ ಇನ್ನೂ ಎಂಟ್ರಿಕೊಟ್ಟಿಲ್ಲವಾದರೂ ಯಾವ ...

news

ನವರಸನಾಯಕ ಜಗ್ಗೇಶ್ ಲವ್ ಗೆ ಪುತ್ರನ ಸಾಥ್!

ಬೆಂಗಳೂರು: ಏನ್ರೀ ಇದು.. ಈ ವಯಸ್ಸಲ್ಲಿ ಜಗ್ಗೇಶ್ ಇನ್ನೊಂದು ಲವ್ ಮಾಡ್ತಾವ್ರಾ ಎಂದು ಕೇಳಬೇಡಿ. ಅಸಲಿಗೆ ...

news

ಮಲಯಾಳಂ ಸ್ಟಾರ್ ದಿಲೀಪ್ ಮ್ಯಾನೇಜರ್ ನಾಪತ್ತೆ: ಇದೀಗ ಪತ್ನಿಯೂ ಸಂಕಷ್ಟದಲ್ಲಿ?

ಕೊಚ್ಚಿ: ಬಹುಭಾಷಾ ತಾರೆಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ಮಲಯಾಳಂ ಸೂಪರ್ ...

Widgets Magazine