ಇನ್ಸ್ಟ್ರಾಗ್ರಾಮ್ ನಲ್ಲಿ ಬಿಗ್ ಬಾಸ್ ಸ್ಪರ್ಧಿ ಹೀನಾ ಖಾನ್ ಫೋಟೊ ನೋಡಿ ಜನರು ಕೋಪಗೊಂಡಿದ್ಯಾಕೆ?

ಮುಂಬೈ, ಗುರುವಾರ, 31 ಮೇ 2018 (06:28 IST)

ಮುಂಬೈ : ಬಿಗ್ ಬಾಸ್ ಸ್ಪರ್ಧಿ ಹೀನಾ ಖಾನ್ ಅವರು ಇನ್ಸ್ಟ್ರಾಗ್ರಾಮ್ ನಲ್ಲಿ ತಮ್ಮ ಫೋಟೋಗಳನ್ನು ಹಾಕುವುದರ ಮೂಲಕ ಇದೀಗ ಸಾಮಾಜಿಕ ಜಾಲತಾಣದಲ್ಲಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.


ಹೌದು. ಹೀನಾ ಖಾನ್ ಅವರು ಹೊಸ ಅವತಾರದಲ್ಲಿ ಫೋಟೋ ಶೂಟ್ ಮಾಡಿದ್ದು, ಅದಕ್ಕೆ ಸಂಬಂಧಪಟ್ಟ ಫೋಟೊಗಳನ್ನು ಇನ್ಸ್ಟ್ರಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ಆದರೆ ಅವರ ಅವತಾರ ನೋಡಿ ಕೆಲವರು ಕೋಪಗೊಂಡು ಟ್ರೋಲ್ ಮಾಡಿದ್ದಾರೆ. ಪವಿತ್ರ ರಂಝಾನ್ ಹಬ್ಬದ ಸಂದರ್ಭದಲ್ಲಿ ಇಂತಹ ಬಟ್ಟೆಯನ್ನ ಧರಿಸಬೇಕಾ.? ನಿಮಗೆ ಸ್ವಲ್ಪವೂ ನಾಚಿಕೆ ಆಗೋದಿಲ್ವಾ. ಸ್ವಲ್ಪ ಸಭ್ಯವಾಗಿ ವರ್ತಿಸು ಅಂತಾ ಒಬ್ಬರು ಹೇಳಿದ್ರೆ. ಹೀನಾ ತಾನು ಮುಸ್ಲಿಂ ಎಂಬುದನ್ನೇ ಮರೆತಿದ್ದಾಳೆ. ಇಲ್ಲಾ ಅಂದ್ರೆ ಹೀಗೆ ವರ್ತಿಸುತ್ತಿರಲಿಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕರಾವಳಿಯ ಮಳೆಗೆ ಮತ್ತೊಂದು ಬಲಿ; ನಿರ್ದೇಶಕ ಸಂತೋಷ್ ಶೆಟ್ಟಿ ಸಾವು

ಮಂಗಳೂರು: ಕರಾವಳಿಯಲ್ಲಿ ಸೋಮವಾರ ರಾತ್ರಿಯಿಂದ ಎಡೆಬಿಡದೆ ಸುರಿದ ಮಳೆಗೆ ಈಗ ಮತ್ತೊಂದು ಬಲಿಯಾಗಿದೆ. ಕನಸು ...

news

ನಟಿ ಸ್ವರ ಭಾಸ್ಕರ್ ತೊಟ್ಟಿದ್ದ ಉಡುಗೆ ನೋಡಿ ನೆಟ್ಟಿಗರು ಕೊಟ್ಟ ಬಿರುದೇನು ಗೊತ್ತಾ…?

ಮುಂಬೈ : ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಟ , ನಟಿಯರನ್ನು ಟ್ರೋಲ್ ಮಾಡುವುದು ಜನರಿಗೆ ಒಂದು ಚಟವಾಗಿ ...

news

ಮನೆಗೆ ವಾಪಾಸಾಗುವಂತೆ ಪುಟ್ಟ ಅಭಿಮಾನಿಯಲ್ಲಿ ಮನವಿ ಮಾಡಿದ ನಟ ಸುದೀಪ್

ಬೆಂಗಳೂರು : ಅಭಿಮಾನಿಗಳ ಕಷ್ಟಸುಖಗಳಿಗೆ ಯಾವಾಗಲೂ ಸ್ಪಂದಿಸುವ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ...

news

ರೆಬಲ್ ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬಕ್ಕೆ ಮೊದಲ ಗಿಫ್ಟ್ ಹಾಗೂ ಕೇಕ್ ನೀಡಿದವರು ಯಾರು….?

ಬೆಂಗಳೂರು : ಸ್ಯಾಂಡಲ್ ವುಡ್ ನ ಖ್ಯಾತ ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಶ್ ಅವರು ಮಂಗಳವಾರ ತಮ್ಮ 66ನೇ ...

Widgets Magazine