ಗೆಳತಿಯ ಮೇಲೆ ಹಲ್ಲೆ ನಡೆಸಿ ಪರಾರಿಯಾದ ಬಿಗ್ ಬಾಸ್ -7 ಸ್ಪರ್ಧಿ ಅರ್ಮಾನ್ ಕೊಹ್ಲಿ

ಮುಂಬೈ, ಬುಧವಾರ, 6 ಜೂನ್ 2018 (14:11 IST)

Widgets Magazine

ಮುಂಬೈ : ಸದಾ ವಿವಾದದ ಸುಳಿಯಲ್ಲೇ ಸಿಲುಕಿಕೊಂಡಿರುವ ಹಿಂದಿ ಸ್ಪರ್ಧಿ ಅರ್ಮಾನ್ ಕೊಹ್ಲಿ ಅವರ ಮೇಲೆ ಇದೀಗ ಮುಂಬಯಿ ಪೊಲೀಸರು ಕೇಸು ದಾಖಲಿಸಿದ್ದಾರೆ.

ಅರ್ಮಾನ್ ಕೊಹ್ಲಿ  ಅವರು ತಮ್ಮ ಗೆಳತಿ ಮೀನು ರಾಂಧವಾ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಆಕೆಯ ಕೂದಲನ್ನು ಹಿಡಿದು ಆಕೆಯ ತಲೆಯನ್ನು ಗೋಡೆಗೆ ಹೊಡೆದಿದ್ದಾರೆ. ಈ ಘಟನೆಯಿಂದ ಗಾಯಗೊಂಡ ಆಕೆಯನ್ನು ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಈ ಬಗ್ಗೆ ಆಕೆ ಸಾಂಥಾ ಕ್ರೋಜ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಐಪಿಸಿ ಸೆಕ್ಷನ್ 326 ಅಡಿ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಭಾನುವಾರ ಅರ್ಮಾನ್ ಮನೆಗೆ ಭೇಟಿ ನೀಡಿದ್ದ ಪೊಲೀಸರಿಗೆ  ಅರ್ಮಾನ್ ಸಿಗದ ಕಾರಣ  ಅವರು ಆತನನ್ನು  ಹುಡುಕುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಆತನನ್ನು ಬಂಧಿಸಲಾಗುತ್ತದೆ ಎಂಬ ಮಾಹಿತಿ ಕೂಡ ತಿಳಿದುಬಂದಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಮುಂಬೈ ಬಿಗ್ ಬಾಸ್ ಸೀಸನ್ 7 ಅರ್ಮಾನ್ ಕೊಹ್ಲಿ ಪೊಲೀಸರು ಆಸ್ಪತ್ರೆ Mumbai Police Hospital Arman Khan Big Boss Season 7

Widgets Magazine

ಸ್ಯಾಂಡಲ್ ವುಡ್

news

ನಟಿ ಆಲಿಯಾ ಭಟ್ ಗೆ ರಣ್ ಬೀರ್ ಕುಟುಂಬದ ಸದಸ್ಯರೊಬ್ಬರಿಂದ ಸಿಕ್ಕಿದೆಯಂತೆ ದುಬಾರಿ ಗಿಫ್ಟ್‌!

ಮುಂಬೈ : ಬಾಲಿವುಡ್ ನಟಿ ಆಲಿಯಾ ಭಟ್ ಅವರಿಗೆ ನಟ ರಣ್ ಬೀರ್ ಕಪೂರ್ ಅವರ ಕುಟುಂಬದ ಸದಸ್ಯರೊಬ್ಬರು ...

news

ಅರ್ಜುನ್ ಕಪೂರ್ ಮೇಲೆ ಪರಿಣಿತಿ ಚೋಪ್ರಾ ಮಾಡಿದ ಆರೋಪವೇನು ಗೊತ್ತಾ…?

ಮುಂಬೈ : ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರು ನಟ ಅರ್ಜುನ್ ಕಪೂರ್ ತನ್ನ ಜೊತೆ ಕೆಟ್ಟದಾಗಿ ...

news

ಪ್ರೇಕ್ಷಕರನ್ನು ಮುಜುಗರಕ್ಕೀಡು ಮಾಡಿದೆಯಂತೆ 'ವೀರ್ ದಿ ವೆಡ್ಡಿಂಗ್' ಚಿತ್ರದ ಈ ಸನ್ನಿವೇಶ

ಮುಂಬೈ : ಇತ್ತೀಚೆಗೆ ಬಿಡುಗಡೆಗೊಂಡಿರುವ 'ವೀರ್ ದಿ ವೆಡ್ಡಿಂಗ್' ಸಿನಿಮಾ ಚಿತ್ರಮಂದಿರಗಳಲ್ಲಿ ಉತ್ತಮ ...

news

ಬಾಲಿವುಡ್ ಅಂಗಳಕ್ಕೆ ಹಾರಿದ ನಟಿ ವೇದಿಕಾ

ಬೆಂಗಳೂರು : ಕನ್ನಡದ ‘ಶಿವಲಿಂಗ’ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರ ಜೊತೆ ನಾಯಕಿಯಾಗಿ ನಟಿಸಿದ ನಟಿ ...

Widgets Magazine