ಕೆಲಸ ಬೇಕೆಂದರೆ ನನ್ನ ಜೊತೆ ಮಲಗು ಎನ್ನುತ್ತಿದ್ದ ಆಂಟಿಯರು.. ಕಾಸ್ಟಿಂಗ್ ಕೌಚ್ ಕರಾಳ ಮುಖ ಬಿಚ್ಚಿಟ್ಟ ನಟ

ಮುಂಬೈ, ಬುಧವಾರ, 12 ಜುಲೈ 2017 (11:32 IST)

Widgets Magazine

ಆರ್ ಯೂ ಕಂಫರ್ಟಬಲ್ ಇನ್ ಬೆಡ್..? ಈ ಮಾತನ್ನ ಯಾರು ಕೇಳಿದ್ದು ಗೊತ್ತಾ..? ಬಾಲಿವುಡ್ ಪಾದಾರ್ಪಣೆಯ ಗುಂಗಿನಲ್ಲಿದ್ದ ನಟ  ಆಶಿಶ್ ಬಿಸ್ಟ್ ಬಳಿ ನಿರ್ಮಪಕರು ಹೇಳಿದ್ದಂತೆ. ಉದಯೋನ್ಮುಖ ನಟಿಯರಿಗಷ್ಟೇ ಅಲ್ಲ, ನಟರಿಗೂ ಕಾಸ್ಟಿಂಗ್ ಕೌಚ್ ಕಾಟವಿದೆ ಎಂಬ ಕಟು ಸತ್ಯವನ್ನ ಆಶೀಶ್ ಬಿಚ್ಚಿಟ್ಟಿದ್ದಾನೆ.
 


ಶಬ್ ಚಿತ್ರದ ರಿಲೀಸ್`ಗಾಗಿ ಕಾಯುತ್ತಿರುವ ನಟ, ಶುಕ್ರವಾರ ಿಂಥದ್ದೊಂದು ಬಾಂಬ್ ಸಿಡಿಸಿದ್ದಾರೆ. ಆದರೆ, ತನ್ನ ಕರಿಯರ್ ಹಾಳಾಗುವ ಭಯದಿಂದ ಬೇಡಿಕೆ ಇಟ್ಟ ನಿರ್ಮಾಪರು ಯಾರೆಂದು ಹೇಳಿಲ್ಲ. ನನಗೂ ಹಲವು ಕಾಸ್ಟಿಂಗ್ ಕೌಚ್ ಅನುಭವವಾಗಿದೆ. ನನ್ನನ್ನ ಆಡಿಶನ್`ಗೆ ಕರೆದ ನಿರ್ಮಾಪಕರು ನೇರವಾಗಿ `ಕ್ಯಾ ತುಮ್ ಬೆಡ್ ಪೆ ಕಂಫರ್ಟ್ಬಲ್ ಹೋ’ ಎಂದು ಕೇಳಿದರು  ನಾನು ನಗರಕ್ಕೆ ಹೊಸವನಾಗಿದ್ದು, ಮಹಿಳೆಯರು ಸಹ ಕೆಲಸ ಬೇಕೆಂದರೆ ತಮ್ಮ ಜೊತೆ ಮಲಗು ಎನ್ನುತ್ತಿದ್ದರಂತೆ. ಮನಗೆ ಕರೆಯಿಸಿ ಲೈಂಗಿಕ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರು ಎಂದು ಸುದ್ದಿಸಂಸ್ತೇ ಜೊತೆ ಮಾತನಾಡಿದ್ದ ಹೇಳಿಕೊಂಡಿದ್ದಾರೆ.

ಹೊಸ ಕಲಾವಿದರಿಗೆ ನರಕ ತೋರಿಸುವ ಕೆಲ ನಿರ್ಮಾಪಕರು ಸಿನಿಮಾ ರಂಗದಲ್ಲಿದ್ದಾರೆ. ನಾನು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬಳಿಕವೂ ಅದು ಮುಂದುವರೆಯುತ್ತಿದೆ. ಮಾಡೆಲ್ ಆಗಿ ಎಂಟ್ರಿಗೆ ಕಾಯುತ್ತಿದ್ದಾಗಲೂ ಡಿಸೈನರ್`ಯಿಂದ ಇಂಥದ್ದೇ ಅನುಭವ ಆಯಿತು ಎನ್ನುತ್ತಾರೆ ಆಶಿಶ್.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಆಶಿಶ್ ಬಿಸ್ಟ್ ಬಾಲಿವುಡ್ ಶಬ್ ನಟ Bollywood Actor Casting Couch

Widgets Magazine

ಸ್ಯಾಂಡಲ್ ವುಡ್

news

ಜೈಲಿನ ಜತೆಗೂ ಮಗಳನ್ನೂ ಕಳೆದುಕೊಳ್ಳಲಿದ್ದಾರಾ ನಟ ದಿಲೀಪ್?

ಕೊಚ್ಚಿ: ಬಹುಭಾಷಾ ತಾರೆಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ಮಲಯಾಳಂ ನಟ ...

news

ಮತ್ತೆ ಜೋಗದ ಗುಂಡಿಗೆ ಹೊಕ್ಕ ಗಣೇಶ್-ಭಟ್ಟರ ಜೋಡಿ

ಬೆಂಗಳೂರು: ಯೋಗರಾಜ್ ಭಟ್ ಮತ್ತು ಗಣೇಶ್ ಜೋಡಿಯ ಸಿನಿಮಾಗಳೆಂದರೆ ನೆನಪಾಗುವುದು ಜೋಗದ ಗುಂಡಿ. ಜೋಗ್ ಫಾಲ್ಸ್ ...

news

ಕಿಚ್ಚ ಸುದೀಪ್ ಮಾಡಿದ ಭೀಷ್ಮ ಪ್ರತಿಜ್ಞೆ ಏನದು?

ಬೆಂಗಳೂರು: ಶಿವರಾಜ್ ಕುಮಾರ್ ಈ ವರ್ಷ ಬರ್ತ್ ಡೇ ಆಚರಿಸಿಕೊಳ್ಳಲ್ಲ ಎಂದು ಘೋಷಿಸಿದ ಬೆನ್ನಲ್ಲೇ ಕಿಚ್ಚ ...

news

ಕತ್ರೀನಾ ಕೈಫ್ ಲಿಬಿಯಾ ಸರ್ವಾಧಿಕಾರಿ ಗಡಾಫಿ ಜೊತೆಗಿದ್ದ ಪೋಟೋ ವೈರಲ್

ಬಂಡುಕೋರರಿಂದ ಹತ್ಯೆಗೀಡಾದ ಲಿಬಿಯಾದ ಸರ್ವಾಧಿಕಾರಿ ಮುಮ್ಮರ್ ಗಡಾಫಿ ಜೊತೆ ಬಾಲಿವುಡ್`ನ ಖ್ಯಾತ ನಟಿ ...

Widgets Magazine