ನಟಿ ಭಾವನಾ ಮೆನನ್ ಮದುವೆಗೆ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರ ಶುಭಾಶಯ ಕೋರಿದ್ದು ಹೇಗೆ ಗೊತ್ತಾ...?

ಬೆಂಗಳೂರು, ಮಂಗಳವಾರ, 23 ಜನವರಿ 2018 (06:54 IST)

ಬೆಂಗಳೂರು : ಸ್ಯಾಂಡಲ್ ವುಡ್ ನಟಿ ಭಾವನಾ ಮೆನನ್ ಹಾಗು ನವೀನ್ ಅವರು ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರ ಅವರು ವಿಡಿಯೋ ಮೂಲಕ ಅವರಿಗೆ ಶುಭಾಶಯ ಕೋರಿದ್ದಾರೆ.


 
‘ನಾನು ನಿಮ್ಮ ದಾಂಪತ್ಯ ಜೀವನಕ್ಕೆ ಶುಭಾಶಯ ಕೋರುತ್ತೇನೆ. ನಿಮ್ಮ ಜೀವನದ ಪಯಣದಲ್ಲಿ ಇದೊಂದು ದೊಡ್ಡ ನಿರ್ಧಾರ. ನಾನು ನಿಮಗೆ ಗುಡ್ ಲಕ್ ತಿಳಿಸುತ್ತೇನೆ. ನೀವು ಅತ್ಯಂತ ಉತ್ಸಾಹಭರಿತ, ಕೆಚ್ಚೆದೆಯ ಮತ್ತು ಅದ್ಭುತ ಮಹಿಳೆ. ನನಗೆ ನೀವು ಎಂದರೆ ಅಚ್ಚುಮೆಚ್ಚು. ನಾನು ಯಾವಾಗಲೂ ನಿಮ್ಮನ್ನು ಪ್ರೀತಿಸುತ್ತೇನೆ’ ಎಂದು ನಟಿ ಪ್ರಿಯಾಂಕ ಚೋಪ್ರ ಅವರು ವಿಡಿಯೋ ಮೂಲಕ ಶುಭಾಶಯ ಕೋರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಗ್ ಬಾಸ್ ಕನ್ನಡ: ಇಂದು ಮನೆಯಿಂದ ಯಾರು ಗೇಟ್ ಪಾಸ್ ಆಗಬೇಕು?!

ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋ ನಿರ್ಣಾಯಕ ಘಟ್ಟಕ್ಕೆ ತಲುಪಿದ್ದು, ಇಂದು ನಡೆಯಲಿರುವ ಮಧ್ಯಾವಧಿ ...

news

ಶಾರುಖ್ ಖಾನ್ ಗೆ ಶೀಘ್ರದಲ್ಲೇ ನಾಲ್ಕನೇ ಮಗು?!!

ಮುಂಬೈ: ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಗೆ ಈಗಾಗಲೇ ಮೂವರು ಮಕ್ಕಳಿದ್ದಾರೆ. ಇದೀಗ 52 ವರ್ಷದ ಬಾಲಿವುಡ್ ...

news

ನಯನತಾರಾಗೆ ಈ ನಟನೆಂದರೆ ಸಖತ್ ಇಷ್ಟವಂತೆ!

ಚೆನ್ನೈ : ಅಪಾರ ಅಭಿಮಾನಿಗಳ ಮನಸ್ಸು ಗೆದ್ದಿರುವ ದಕ್ಷಿಣ ಭಾರತದ ನಟಿ ನಯನತಾರ ಅವರಿಗೂ ಕೂಡ ಇಷ್ಟವಾದ ...

news

ನಟಿ ಭಾವನಾ ಇನ್ನೀಗ ಕನ್ನಡದ ಸೊಸೆ

ಕೊಚ್ಚಿ: ಮಲಯಾಳಿ ಮೂಲದ ಬಹುಭಾಷಾ ತಾರೆ ಭಾವನಾ ಮೆನನ್ ಕನ್ನಡ ಸಿನಿಮಾ ನಿರ್ಮಾಪಕ ನವೀನ್ ಜತೆ ತ್ರಿಶ್ಶೂರ್ ...

Widgets Magazine