ಬಾಲಿವುಡ್ ನಟಿ ಊರ್ವಶಿ ರೌಟೇಲಾ ದ್ರೌಪದಿ ಬಗ್ಗೆ ಹೇಳಿದ ಡೈಲಾಗ್ ಈಗ ಆಪತ್ತು ತಂದಿದೆಯಂತೆ!

ಮುಂಬೈ, ಸೋಮವಾರ, 12 ಮಾರ್ಚ್ 2018 (06:23 IST)

ಮುಂಬೈ : ಬಾಲಿವುಡ್ ನ ‘ಹೇಟ್ ಸ್ಟೋರಿ-4’ ಚಿತ್ರದಲ್ಲಿ ದ್ರೌಪದಿ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಚಿತ್ರದ ನಾಯಕಿ ಊರ್ವಶಿ ರೌಟೇಲಾ ಅವರಿಗೆ ಬೆದರಿಕೆ ಹಾಕಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.


ಈ ಚಿತ್ರದ ಕಥೆಯಲ್ಲಿ ನಾಯಕಿ ಇಬ್ಬರು ನಟರ ಜೊತೆ ಬೆಳೆಸುತ್ತಾಳೆ. ಆ ಸಂದರ್ಭದಲ್ಲಿ 'ದ್ರೌಪದಿಗೆ ಐದು ಜನ ಪಾಂಡವರು ಇದ್ದರು. ಇಲ್ಲಿ ಇಬ್ಬರೇ ಇರೋದು' ಎಂಬ ಡೈಲಾಗ್ ಒಂದನ್ನು ಹೇಳಲಾಗಿದೆ. ಇದು ಕೆಲವು ಜನರನ್ನು ಕೆರಳಿಸಿದ್ದ ಕಾರಣ ಅವರು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಚಿತ್ರದ ನಾಯಕಿಗೆ ಬೆದರಿಕೆ ಹಾಕಿದ್ದಾರೆ.


ಈ ಬಗ್ಗೆ ಪ್ರತಿಕ್ರಿಯಿಸಿದ ಊರ್ವಶಿ ಅವರು 'ಇದು ಒಂದು ರೀತಿ ದುರಂತ. ಈ ಆರೋಪ ಕೇಳಿ ನನಗೆ ಆಶ್ಚರ್ಯವಾಗುತ್ತಿದೆ. ಸಿನಿಮಾವನ್ನ ಕೇವಲ ಸಿನಿಮಾ ರೀತಿಯಲ್ಲಿ ನೋಡಿ. ಅದು ಯಾವುದೇ ವೈಯಕ್ತಿಕವಲ್ಲ. ಕಥೆಗೆ ಬೇಕಾಗುವಂತಹ ಸಂಭಾಷಣೆ ಬರೆಯಲಾಗುತ್ತೆ. ಇದು ಯಾರನ್ನ ಅವಹೇಳನ ಮಾಡುವ ಉದ್ದೇಶವಲ್ಲ. ದ್ರೌಪದಿ ಇತಿಹಾಸದಲ್ಲಿರುವ ಮಹಾನ್ ಸ್ತ್ರೀ. ಆಕೆ ಬಗ್ಗೆ ನಮಗೆ ಗೌರವವಿದೆ' ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಟಿ, ರಾಜಕಾರಣಿ ಜಯಪ್ರದಾ ಅವರು ಸಮಾಜವಾದಿ ಪಕ್ಷದ ನಾಯಕ ಆಜಮ್ ಖಾನ್ ಅವರನ್ನು ಅಲ್ಲಾವುದ್ದೀನ್ ಖಿಲ್ಜಿಗೆ ಹೋಲಿಸಿದ್ದು ಯಾಕೆ ಗೊತ್ತಾ?

ಬೆಂಗಳೂರು : ಬಾಲಿವುಡ್ ನ ಪದ್ಮಾವತ್ ಚಿತ್ರವನ್ನು ವಿಕ್ಷೀಸಿದ ನಟಿ, ರಾಜಕಾರಣಿ ಜಯಪ್ರದಾ ಅವರು ಅದರಲ್ಲಿ ...

news

ಪ್ರಧಾನಿ ಮೋದಿ ಅವರ ಜೀವನಾಧಾರಿತ ಬಾಲಿವುಡ್ ಚಿತ್ರದಲ್ಲಿ ಮೋದಿ ಅವರ ಪಾತ್ರದಲ್ಲಿ ನಟಿಸುವವರು ಯಾರು ಗೊತ್ತಾ...?

ಮುಂಬೈ : ದೇಶದ ಮಹಾನ್ ವ್ಯಕ್ತಿ, ಪ್ರಸಿದ್ಧ ಸಿನಿಮಾ ತಾರೆಯರು, ಸ್ಪೋರ್ಟ್ ಮ್ಯಾನ್ ಹೀಗೆ ಹಲವರ ಜೀವನ ...

news

ಪುನೀತ್ ರಾಜ್ ಕುಮಾರ್ ಅವರು ಚಾಮುಂಡಿ ಬೆಟ್ಟದ ಸಾವಿರ ಮೆಟ್ಟಿಲನ್ನು ಹತ್ತಿದ್ದು ಹೇಗೆ ಗೊತ್ತಾ...?

ಮೈಸೂರು : ಸಾಮಾನ್ಯ ಜನರು ಮೈಸೂರು ಚಾಮುಂಡಿ ಬೆಟ್ಟದ ಸಾವಿರ ಮೆಟ್ಟಿಲನ್ನು ಹತ್ತಲು ಹಿಂದೆಟ್ಟು ...

news

ಕಾಲಾ ಚಿತ್ರದಲ್ಲಿ ನಟಿಸಿದ ನಾಯಿ ಈಗ ಸುದ್ದಿಯಾಗಿರುವುದು ಯಾಕೆ ಗೊತ್ತಾ..?

ಚೆನ್ನೈ : ಸಿನಿಮಾದ ಸೂಪರ್ ಸ್ಟಾರ್ ಗಳ ಆಪ್ತರು, ಸ್ನೇಹಿರು, ಅವರ ಜೊತೆ ನಟಿಸಿದ ಕಲಾವಿದರು ಆಗಾಗ ...

Widgets Magazine
Widgets Magazine