ವಿಭಜನೆಯಾದ ಬಾಲಿವುಡ್!

Mumbai, ಸೋಮವಾರ, 24 ಅಕ್ಟೋಬರ್ 2016 (10:10 IST)

Widgets Magazine

ಮುಂಬೈ: ಏ ದಿಲ್ ಹೇ ಮುಷ್ಕಿಲ್ ಸಿನಿಮಾ ಏನೆಲ್ಲಾ ಮಾಡಿದೆ ನೋಡಿ. ನಿರ್ಮಾಪಕರು ಸೈನಿಕರ ಯೋಗಕ್ಷೇಮಾಭಿವೃದ್ಧಿ ನಿಧಿಗೆ 5 ಕೋಟಿ ಕೊಡಲು ಒಪ್ಪಿರುವುದು ಮತ್ತು ಪಾಕ್ ಕಲಾವಿದರನ್ನು ಇನ್ನು ಸಿನಿಮಾದಲ್ಲಿ ಬಳಸುವುದಿಲ್ಲ ಎಂಬ ವಿಚಾರದಲ್ಲಿ ಬಾಲಿವುಡ್ ಇಬ್ಬಾಗವಾಗಿದೆ.
 
ಕಲಾವಿದರನ್ನು ಬಳಸಿಕೊಂಡ ಸಿನಿಮಾ ನಿರ್ಮಾಪಕರು ಸೈನಿಕರ ನಿಧಿಗೆ 5 ಕೋಟಿ ರೂ. ನೀಡಬೇಕು ಎಂಬುದು ನಿಜಕ್ಕೂ ಸರಿಯಲ್ಲ. ದಾನ ಮಾಡುವುದು ಒತ್ತಾಯ ಪೂರ್ವಕವಾಗಿರಬಾರದು. ಹೃದಯಪೂರ್ವಕವಾಗಿರಬೇಕು” ಎಂದು ನಿರ್ಮಾಪಕ ಅಶೋಕೆ ಪಂಡಿತ್ ಹೇಳಿದ್ದಾರೆ.
 
ದೇಶದ ಗೌರವದ ಪ್ರತೀಕವಾಗಿರುವ ಸೈನಿಕರ ಹೆಸರಲ್ಲಿ ಹಣ ಸೂರೆ ಮಾಡುತ್ತಿದೆ ಎಂದು ನಟಿ ತಾರಾ ದೇಶಪಾಂಡೆ ಎಂಎನ್ಎಸ್ ಸಂಘಟನೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ನಿರ್ಮಾಪಕಿ ಕಂ ನಟಿ ಪೂಜಾ ಭಟ್ ಕೂಡಾ ಇದೇ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 
ಆದರೆ ಅಭಯ್ ಡಿಯೋಲ್ ಅವರು ಮಾತ್ರ ಇದನ್ನು ಬೆಂಬಲಿಸಿದ್ದಾರೆ. “ಪಾಕಿಸ್ತಾನಕ್ಕೆ ಸಹಕಾರಿಯಾಗುವಂತಹ ಎಲ್ಲವನ್ನೂ ನಿಷೇಧಿಸಬೇಕು. ಅದು ಸಿನಿಮಾ ಮಾತ್ರವಲ್ಲ, ರಫ್ತು, ಆಮದು ಎಲ್ಲವೂ ಇದರಲ್ಲಿ ಒಳಗೊಳ್ಳಬೇಕು” ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

ಬ್ಯಾನರ್ ಕಟ್ಟುವಾಗ ಪ್ರಾಣ ಕಳೆದುಕೊಂಡ ಪ್ರಭಾಸ್ ಅಭಿಮಾನಿ

ಬಾಹುಬಲಿ ಹೀರೋ ಪ್ರಭಾಸ್ ಗೆ ಅದೆಷ್ಟೋ ಹುಚ್ಚು ಅಭಿಮಾನಿಗಳಿದ್ದಾರೆ. ಅಂತಹ ಹುಚ್ಚು ಅಭಿಮಾನಕ್ಕೆ ಓರ್ವ ...

news

ಕಟ್ಟಪ್ಪನಿಗೆ ಫಿದಾ ಆದ ಆಸೀಸ್ ವೇಗಿ ಮಾಡಿದ್ದೇನು?

ಬಾಹುಬಲಿ.. ಟಾಲಿವುಡ್‌ನಿಂದ ಹಾಲಿವುಡ್‌ವರೆಗೆ ಹುಬ್ಬೇರಿಸಿದ ಸಿನಿಮಾ. ಈ ಸಿನಿಮಾ ಮಾಡಿದ ಮೋಡಿಯೇ ...

news

ಅಮೀರ್ ಖಾನ್ ಇಂಜಿನಿಯರ್ ಆಗಬೇಕಿತ್ತಂತೆ!

ಒಂದು ವೇಳೆ ಸಿನಿಮಾಕ್ಕೆ ಬರದಿದ್ದರೆ ಅಮೀರ್ ಖಾನ್ ಏನಾಗುತ್ತಿದ್ದರು? ಇಂಜಿನಿಯರ್ ಆಗುತ್ತಿದ್ದರಂತೆ. ಅವರ ...

news

ಸೀತಾನದಿ ಹರಿದಿದೆ ನೋಡಿ

ಕನ್ನಡ ಸಿನಿಮಾ ಲೋಕದಲ್ಲಿ ಹೊಸದೊಂದು ಸಿನಿಮಾ ಬಿಡುಗಡೆಯಾಗಿದೆ . “ಸೀತಾ ನದಿ” ಇದರ ಹೆಸರು

Widgets Magazine Widgets Magazine