ಸೈನಿಕರಿಗೆ ಶುಭ ಹಾರೈಸಿದ ಬಾಲಿವುಡ್ ಸ್ಟಾರ್

Mumbai, ಬುಧವಾರ, 26 ಅಕ್ಟೋಬರ್ 2016 (09:14 IST)

Widgets Magazine

ಮುಂಬೈ:  ಬಾಲಿವುಡ್  ಸೂಪರ್ ಸ್ಟಾರ್ ಗಳಾದ ಅಕ್ಷಯ್ ಕುಮಾರ್, ಅಮೀರ್ ಖಾನ್ ಮತ್ತು ಸಲ್ಮಾನ್ ಖಾನ್ ಭಾರತೀಯ ಸೈನಿಕರಿಗೆ ದೀಪಾವಳಿ ಪ್ರಯುಕ್ತ ಶುಭ ಹಾರೈಸಿದ್ದಾರೆ.
 
ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ಸಂದೇಶ್2ಸೋಲ್ಜರ್ಸ್ ಅಭಿಯಾನದಲ್ಲಿ ಪಾಲ್ಗೊಂಡ ಈ ನಟರು ಸೈನಿಕರಿಗೆ ವಿಶೇಷ ಸಂದೇಶ ಕಳುಹಿಸಿದ್ದಾರೆ.
 
“ಇದು ನಿಜಕ್ಕೂ ಉತ್ತಮ ನಡೆ. 125 ಕೋಟಿ ಭಾರತೀಯರ ಬೆಂಬಲ ನಮ್ಮ ಸೈನಿಕರಲ್ಲಿ ಬಲ ತುಂಬಲಿದೆ. ನಾವೂ ಕೂಡಾ ಈ ಅಭಿಯಾನದಲ್ಲಿ ಪಾಲ್ಗೊಳ್ಳೋಣ” ಎಂದು ಅಮೀರ್ ಟ್ವೀಟ್ ಮಾಡಿದ್ದಾರೆ.
 
ಸಲ್ಮಾನ್ ಕೂಡಾ ಮೋದಿ ಸಂದೇಶದ ವಿಡಿಯೋ ಅಪ್ ಲೋಡ್ ಮಾಡಿ ಸೈನಿಕರಿಗೆ ಶುಭಾಶಯ ತಿಳಿಸಿದ್ದಾರೆ.  ಅಕ್ಷಯ್ ಕುಮಾರ್ ಕೂಡಾ ಇದೇ ಹಾದಿ ತುಳಿದಿದ್ದಾರೆ.  ಅಲ್ಲದೆ ಈ ದೀಪಾವಳಿಯ ಸಂಭ್ರಮವನ್ನು ನಿಮಗೆ ಅರ್ಪಿಸುತ್ತೇನೆ ಎಂದೂ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ವಿದ್ಯಾಬಾಲನ್ ಫೇಸುಬುಕ್ ಖಾತೆ ಶುರು

ಬಾಲಿವುಡ್ ಬೆಡಗಿ ವಿದ್ಯಾ ಬಾಲನ್ ಅಧಿಕೃತವಾಗಿ ಕೊನೆಗೂ ಸಾಮಾಜಿಕ ಜಾಲತಾಣ ಫೇಸ್ ಬುಕ್ ಖಾತೆ ತೆರದಿದ್ದಾರೆ.

news

ಎಂಟಿವಿ ಅವಾರ್ಡ್ ನೀಡಲಿರುವ ದೀಪಿಕಾ

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹಾಲಿವುಡ್ ನಲ್ಲಿ ನಟಿಸುತ್ತಿರುವ ಸುದ್ದಿ ಕೇಳಿರುತ್ತೀರಿ. ಇದೀಗ ...

news

ವೈವಾಹಿಕ ಜೀವನಕ್ಕಾಗಿ ಕೋರ್ಟ್ ಮೊರೆಹೋದ ನಟಿ ರಂಭಾ

ಚೆನ್ನೈ: ಪಂಚಭಾಷೆ ಹಾಟ್ ನಟಿಯಾಗಿದ್ದ ಗ್ಲಾಮರ್ ಡಾಲ್ ರಂಭಾ, ವೈವಾಹಿಕ ಜೀವನವನ್ನು ಉಳಿಸಿಕೊಳ್ಳಲು ಕೌಟಂಬಿಕ ...

news

ಜಾಗ್ವಾರ್ ಪ್ರಚಾರಕ್ಕೆ ಅಮೆರಿಕಾಕ್ಕೆ ತೆರಳಿದ ಕುಮಾರಸ್ವಾಮಿ

ತಮ್ಮ ಪುತ್ರ ನಿಖಿಲ್ ಗೌಡ ಅಭಿನಯದ ಮೊದಲ ಚಲನಚಿತ್ರ “ಜಾಗ್ವಾರ್” ಚಿತ್ರದ ಪ್ರಚಾರಕ್ಕಾಗಿ ಜೆಡಿಎಸ್ ಮುಖಂಡ ...

Widgets Magazine Widgets Magazine