ಸಿನಿಮಾಗಳು ಸಂದೇಶ ನೀಡಲೆಂದು ಇರುವುದಲ್ಲ-ಅನುರಾಗ್ ಕಶ್ಯಪ್

ನವದೆಹಲಿ, ಗುರುವಾರ, 11 ಜನವರಿ 2018 (10:14 IST)

ನವದೆಹಲಿ: ಸಾಮಾಜಿಕ ನೀಡುವುದು ಇಂದಿನ ಚಿತ್ರರಂಗದ ಟ್ರೆಂಡ್‌ ಅನಿಸಿಕೊಂಡಿದೆ. ಆದರೆ, ಚಿತ್ರ ನಿರ್ಮಾಪಕರು ತಮ್ಮ ಚಿತ್ರಗಳ ಮೂಲಕ ಸಂದೇಶ ನೀಡಬೇಕು ಎಂದು ಬಯಸಬಾರದು ಎಂದು ನಿಮಾರ್ಪಕ ಅನುರಾಗ್‌ ಕಶ್ಯಪ್‌ ಹೇಳಿದ್ದಾರೆ.


‘ಸಿನಿಮಾಗಳು ಸಂದೇಶ ನೀಡಲೆಂದು ಇರುವುದಲ್ಲ. ಸಿನಿಮಾ ಸೇವಾ ಕಾರ್ಯವಲ್ಲ ಅಥವಾ ಎನ್‌ಜಿಒ ಅಲ್ಲ. ಎಷ್ಟೊಂದು ಲವ್ ಸ್ಟೋರಿಗಳನ್ನು ಸಿನಿಮಾಗಳಲ್ಲಿ ತೋರಿಸಿದ್ದೇವೆ. ಆದರೆ, ಜನಕ್ಕೆ ಪ್ರೀತಿಸುವುದು ಹೇಗೆಂದು ಇನ್ನೂ ಕೂಡ ತಿಳಿದಿಲ್ಲ. ಒಂದುವೇಳೆ ಸಿನಿಮಾದಲ್ಲಿ ಸಂದೇಶವನ್ನು ನೀಡಿದರೂ, ಜನ ಆ ಕ್ಷಣ ಚಪ್ಪಾಳೆ ಹೊಡೆದು ನಂತರ ಮರೆತುಬಿಡುತ್ತಾರೆ. ಸಿನಿಮಾ ನಿರ್ಮಾಪಕನಾಗಿ ನನಗೆ ಸಂದೇಶ ನೀಡುವುದರಲ್ಲಿ ನಂಬಿಕೆ ಇಲ್ಲ’ ಎಂದು ಸಂದರ್ಶನದಲ್ಲಿ  ಅನುರಾಗ್ ಕಶ್ಯಪ್ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಸಿನಿಮಾ ಸಂದೇಶ ಅನುರಾಗ್ ಕಶ್ಯಪ್ ಸಂದರ್ಶನ ನಿರ್ಮಾಪಕ ಮನರಂಜನೆ ಬಾಲಿವುಡ್ Film Message Interview Producer Entertainment Bollywood Anurag Kashyap

ಸ್ಯಾಂಡಲ್ ವುಡ್

news

ಬಿಗ್ ಬಾಸ್ ಕನ್ನಡ: ಅನುಪಮಾ ಮದ್ವೆ ಆಗಲ್ವಂತೆ!

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ನಿನ್ನೆ ಚಂದನ್ ಮತ್ತು ಅನುಪಮಾ ನಡುವೆ ಜೋರಾಗಿ ಮದುವೆ ಮಾತುಕತೆ ...

news

ತೆಲುಗು ನಟನ ಮೇಲೆ ಪ್ರೀತಿ ತೋರಿಸಿ ಮಂಗಳಾರತಿ ಮಾಡಿಸಿಕೊಂಡ ಬಿಗ್ ಬಾಸ್ ಅಶಿತಾ ಚಂದ್ರಪ್ಪ!

ಬೆಂಗಳೂರು: ಪ್ರಸಕ್ತ ನಡೆಯುತ್ತಿರುವ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಿಂದ ಈಗಾಗಲೇ ಎಲಿಮಿನೇಟ್ ಆಗಿರುವ ...

news

ಮಾಲಾಶ್ರೀ, ಸಾಧುಕೋಕಿಲ ಕಾಂಗ್ರೆಸ್ ಸೇರ್ಪಡೆಗೆ ಚಿಂತನೆ

ಸ್ಯಾಂಡಲ್‍ವುಡ್ ತಾರೆಯರಾದ ಮಾಲಾಶ್ರೀ ಮತ್ತು ಸಾಧು ಕೋಕಿಲ ಕಾಂಗ್ರೆಸ್ ಸೇರ್ಪಡೆಯಾಗಲು ಚಿಂತನೆ ...

news

ಶಿವಣ್ಣ-ಸುದೀಪ್ ‘ವಿಲನ್’ ಸಿನಿಮಾ ಅಡಿಯೋ ಬಿಡುಗಡೆಗೆ ಪ್ರಧಾನಿ ಮೋದಿ ಬರ್ತಾರಂತೆ!

ಬೆಂಗಳೂರು: ಜೋಗಿ ಪ್ರೇಮ್ ಸಿನಿಮಾ ಎಂದರೆ ಗಿಮಿಕ್ ಮಾಡುತ್ತಾರೆ ಎಂದು ಎಲ್ಲರಿಗೂ ಗೊತ್ತೇ ಇದೆ. ಆದರೆ ಈ ...

Widgets Magazine