Widgets Magazine
Widgets Magazine

ರಾಮ್ ಗೋಪಾಲ್ ವರ್ಮಾ ಮೇಲೆ ದೂರು ದಾಖಲು

Mumbai, ಗುರುವಾರ, 9 ಮಾರ್ಚ್ 2017 (11:13 IST)

Widgets Magazine

ಮಹಿಳಾ ದಿನಾಚರಣೆ ನಿಮಿತ್ತ ಟ್ವಿಟ್ಟರ್‌ನಲ್ಲಿ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೊಟ್ಟಿರುವ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದು ಕೀಳು ಅಭಿರುಚಿಯ ಹಾರೈಕೆ ಎಂದು ವರ್ಮಾ ವಿರುದ್ಧ ಹರಿಹಾಯುತ್ತಿದ್ದಾರೆ. 
 
ಜಗತ್ತಿನ ಮಹಿಳೆಯರೆಲ್ಲಾ ಪುರುಷರಿಗೆ ಸನ್ನಿ ಲಿಯೋನ್ ಕೊಡುವಷ್ಟು ಸಂತೃಪ್ತಿ ಕೊಡಬೇಕೆಂದು ಆಶಿಸುತ್ತಿದ್ದೇನೆ ಎಂದು ವರ್ಮಾ ಟ್ವೀಟ್ ಮಾಡಿದ್ದರು. ಈ ಬಗ್ಗೆ ಗೋವಾದಲ್ಲಿನ ವಿಶಾಖಾ ಮಾಂಭ್ರೆ ಎಂದ ಸಾಮಾಜಿಕ ಕಾರ್ಯಕರ್ತ ದೂರು ದಾಖಲಿಸಿದ್ದಾರೆ.
 
ದೂರು ದಾಖಲಾಗುತ್ತಿದ್ದಂತೆ ವರ್ಮಾ ಸುರಕ್ಷತೆ ದೃಷ್ಟಿಯಿಂದ ಇನ್ನೊಂದಿಷ್ಟು ಹೇಳಿಕೆಗಳನ್ನು ಕೊಟ್ಟಿದ್ದಾರೆ. ಸನ್ನಿ ಲಿಯೋನ್ ಪ್ರಾಮಾಣಿಕತೆ ಬಗ್ಗೆ ತನಗಿರುವ ಗೌರವವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದೇನೆ ಎಂದಿದ್ದಾರೆ. ಈ ರೀತಿ ವ್ಯಕ್ತಪಡಿಸಿರುವ ಕಾರಣ ತನ್ನ ತಾಯಿ, ಸಹೋದರಿ, ಮಗಳು ತನ್ನನ್ನು ಗೌರವಿಸುತ್ತಿದ್ದಾರೆಂದು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಲಂಡನ್‌ಗೆ ಜೂಟ್ ಹೇಳಲಿರುವ ಗಾಯಕಿ ಸುಚಿತ್ರಾ

ಕೋಲಿವುಡ್ ತಾರೆಗಳ ವೈಯಕ್ತಿಕ ಸಂಬಂಧಗಳನ್ನು ಟ್ವಿಟ್ಟರ್‌ನಲ್ಲಿ ಲೀಕ್ ಮಾಡಿ ಸಂಚಲನ ಸೃಷ್ಟಿಸಿದ ಗಾಯಕಿ ...

news

ಎರಡನೇ ಮದುವೆ ಬಗ್ಗೆ ಮೌನ ಮುರಿದ ಅಮಲಾ ಪೌಲ್!

ಕಿಚ್ಚ ಸುದೀಪ್ ಅಭಿನಯದ ಕನ್ನಡದ ’ಹೆಬ್ಬುಲಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಅಡಿಯಿಟ್ಟ ಬೆಡಗಿ ಅಮಲಾ ...

news

ಇದು ಆರ್ಗಾನಿಕ್ ಲೆಹಂಗಾ ಅಂತೆ...ಕಣ್ತುಂಬಿಕೊಳ್ಳಿ!

ಮೊದಲೇ ಮಹಿಳಾ ದಿನಾಚರಣೆ ಸಂಭ್ರಮ ನಡೆಯುತ್ತಿದೆ. ಒಬ್ಬೊಬ್ಬರದ್ದು ಒಂದೊಂದು ಸ್ಟೈಲು. ತರಹೇವಾರಿ ಸೀರೆ, ...

news

ಮಹಿಳಾ ದಿನಾಚರಣೆಯಂದೇ ರಾಮ್ ಗೋಪಾಲ್ ವರ್ಮಾ ವಿವಾದಾತ್ಮಕ ಟ್ವೀಟ್

ಸತ್ಯ ಘಟನೆಗಳನ್ನಾಧರಿಸಿ ಸಿನಿಮಾ ಮಾಡುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೆಲವೊಮ್ಮೆ ಸಾಮಾಜಿಕ ...

Widgets Magazine Widgets Magazine