Widgets Magazine
Widgets Magazine

ಹಾಂಗ್ ಕಾಂಗ್ ಬಾಕ್ಸ್ ಆಫೀಸ್ ಲೂಟಿ ಮಾಡಿ ದಾಖಲೆ ನಿರ್ಮಿಸಿದ `ದಂಗಲ್’

ಮುಂಬೈ, ಮಂಗಳವಾರ, 29 ಆಗಸ್ಟ್ 2017 (16:42 IST)

Widgets Magazine

ಮುಂಬೈ: ದಂಗಲ್… ಭಾರತ ಮತ್ತು ಚೀನಾ ಸಿನಿಮಾ ಇಂಟಸ್ಟ್ರಿಯಲ್ಲಿ ಹಲವು ದಾಖಲೆಗಳನ್ನ ಮುರಿದ ಚಿತ್ರ. ಸೂಪರ್ ಸ್ಟಾರ್ ಆಮಿರ್ ನಟನೆಯ ಈ ಚಿತ್ರ ಈಗ ಹಾಂಗ್ ಕಾಂಗ್ ನಲ್ಲಿ ಮತ್ತೊಂದು ಮತ್ತೊಂದು ದಾಖಲೆ ಸೃಷ್ಟಿಸಿದೆ.
ಹಾಂಗ್ ಕಾಂಗ್ ನಲ್ಲಿ ಸಿನಿಮಾ ರಿಲೀಸ್ ಆದ ವಾರಕ್ಕೂ ಮೊದಲೇ 6 ಮಿಲಿಯನ್ ಹಾಂಗ್ ಕಾಂಗ್ ಡಾಲರ್ ಹಣ ಗಳಿಸಿದೆ. ಹೀಗಂತ ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರನ್ ಆದರ್ಶ್ ಟ್ವೀಟ್ ಮಾಡಿದ್ದಾರೆ.
 
ನೀತೇಶ್ ತಿವಾರಿ ನಿರ್ದೇಶನದ ಸ್ಪೋರ್ಟ್ಸ್ ಡ್ರಾಮಾ ಚಿತ್ರ ದಂಗಲ್ ಹಾಂಗ್ ಕಾಂಗ್ ನಲ್ಲಿ ಆಗಸ್ಟ್ 24ರಂದು ತೆರೆ ಕಂಡಿತ್ತು. ಖ್ಯಾತ ಕುಸ್ತಿಪಟು ಮಹಾವೀರ್ ಪೋಗಟ್ ಜೀವನಾಧರಿತ ಚಿತ್ರ ಇದಾಗಿತ್ತು.Widgets Magazine
ಇದರಲ್ಲಿ ಇನ್ನಷ್ಟು ಓದಿ :  
ದಂಗಲ್ ಸಿನಿಮಾ ದಾಖಲೆ ಆಮಿರ್ ಹಾಂಗ್ ಕಾಂಗ್ ತರನ್ ಆದರ್ಶ್ Film Wrestler Dangal Bollywood Taran Adarsh Hong Kong Aamir Khan Box Office

Widgets Magazine

ಸ್ಯಾಂಡಲ್ ವುಡ್

news

‘ಕೆಜಿಎಫ್‘ ಪೋಸ್ಟರ್ ಬಿಡುಗಡೆ… 4 ಭಾಷೆಗಳಲ್ಲಿ ಸಿನಿಮಾ ರಿಲೀಸ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಿಗ್ ಬಜೆಟ್ ಸಿನಿಮಾ ಕೆಜಿಎಫ್ ನ ಹೊಸ ಪೋಸ್ಟರ್ ರಿಲೀಸ್ ಆಗಿದೆ.

news

ಬಿಗ್ ಬಾಸ್ ಸೀಸನ್ 5ಕ್ಕೆ ಕೌಂಟ್ ಡೌನ್ ಶುರು

ಬೆಂಗಳೂರು: ಬಿಗ್ ಬಾಸ್… ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಅತಿದೊಡ್ಡ ರಿಯಾಲಿಟಿ ಶೋ… ಕನ್ನಡದಲ್ಲಿ ಅತಿ ...

news

ಬಹುಭಾಷಾ ತಾರೆಗೆ ಲೈಂಗಿಕ ಕಿರುಕುಳ ಪ್ರಕರಣ: ದಿಲೀಪ್ ಜಾಮೀನು ತಿರಸ್ಕೃತ

ಕೊಚ್ಚಿ: ಬಹುಭಾಷಾ ತಾರೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮಲಯಾಳಂ ಸೂಪರ್ ಸ್ಟಾರ್ ದಿಲೀಪ್ ...

news

ಬಾಕ್ಸಿಂಗ್ ಕಣಕ್ಕೆ ಕಿಚ್ಚ ಸುದೀಪ್!

ಬೆಂಗಳೂರು: ಕಿಚ್ಚ ಸುದೀಪ್ ತಮ್ಮ ವೃತ್ತಿ ಜೀವನದಲ್ಲಿ ಹಲವು ವಿಭಿನ್ನ ಪಾತ್ರಗಳನ್ನು ಮಾಡಿದ್ದಾರೆ. ಆದರೆ ...

Widgets Magazine Widgets Magazine Widgets Magazine