ಸೀರೆ ಉಟ್ಟ ‘ದಂಗಲ್’ ನಟಿಯ ನೋಡಿ ಶೇಮ್ ಎಂದರು ಅಭಿಮಾನಿಗಳು

ಮುಂಬೈ, ಭಾನುವಾರ, 15 ಅಕ್ಟೋಬರ್ 2017 (08:35 IST)

ಮುಂಬೈ: ದಂಗಲ್ ಸಿನಿಮಾ ಖ್ಯಾತಿಯ ಫಾತಿಮಾ ಸನಾ ಶೇಖ್ ಹಿಂದೊಮ್ಮೆ ಬಿಕನಿ ತೊಟ್ಟುಕೊಂಡು ಕಡಲತಡಿಯಲ್ಲಿ ಫೋಟೋ ತೆಗೆಸಿಕೊಂಡು ಇನ್ ಸ್ಟಾಗ್ರಾಂನಲ್ಲಿ ಹುಯಿಲೆಬ್ಬಿಸಿದ್ದರು. ಇದೀಗ ಸೀರೆ ಉಟ್ಟುಕೊಂಡು ಶೇಮ್ ಶೇಮ್ ಅನಿಸಿಕೊಂಡಿದ್ದಾರೆ.


 
ಬಿಕನಿ ಉಟ್ಟು ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಫಾತಿಮಾ ಇದೀಗ ಸೀರೆ ಉಟ್ಟುಕೊಂಡದ್ದಕ್ಕೂ ಉಗಿಸಿಕೊಂಡಿದ್ದಾರೆ. ಅಷ್ಟಕ್ಕೂ ಸೀರೆ ಉಟ್ಟರೂ ಅಭಿಮಾನಿಗಳೇಕೆ ಕ್ಯಾತೆ ತೆಗೆದಿದ್ದಾರೆ ಅಂತೀರಾ?
 
ಅದಕ್ಕೆ ಕಾರಣ ಫಾತಿಮಾ ಸೀರೆ ಉಟ್ಟ ರೀತಿ. ಹೊಕ್ಕುಳ ಕಾಣುವ ಹಾಗೆ ಮೈ ಮಾಟವೆಲ್ಲಾ ಪ್ರದರ್ಶಿಸಿ ಸೆಲ್ಫೀ ತೆಗೆದುಕೊಂಡು ಫಾತಿಮಾ ಇನ್ ಸ್ಟಾಗ್ರಾಂನಲ್ಲಿ ಫೋಟೋ ಪೋಸ್ಟ್ ಮಾಡಿದ್ದು ಅಭಿಮಾನಿಗಳಿಗೆ ಒಂಚೂರೂ ಇಷ್ಟವಾಗಿಲ್ಲ. ಆದರೆ ಫಾತಿಮಾ ಮಾತ್ರ ಇದಕ್ಕೆ ತಲೆಯೇ ಕೆಡಿಸಿಕೊಂಡಂತಿಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

`ಪದ್ಮಾವತಿ’ ದೀಪಿಕಾ ಧರಿಸಿರುವ ಲೆಹಂಗಾ ತೂಕ ಕೇಳಿದ್ರೆ ಶಾಕ್ ಆಗ್ತೀರಿ…!

ಮುಂಬೈ: ಮೀರಾತ್ ರಾಣಿ ಪದ್ಮಿನಿಯಾಗಿ ಅಭಿನಯಿಸಿರುವ `ಪದ್ಮಾವತಿ’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಧರಿಸಿರುವ ...

news

ವಿರಾಟ್ ಕೊಹ್ಲಿ ತಮ್ಮ ಗೆಳತಿಯನ್ನ ಹೇಗೆ ಕರೀತಾರೆ ಗೊತ್ತಾ…?

ನವದೆಹಲಿ: ಫ್ರೆಂಡ್ ಶಿಷ್, ಲವ್ ನಲ್ಲಿ ನಮ್ಮ ಪ್ರೀತಿ ಪಾತ್ರರಿಗೆ ತಮ್ಮದೇ ರೀತಿಯಲ್ಲಿ ಕ್ಯೂಟ್ ಪೆಟ್ ನೇಮ್ ...

news

ಪಟಾಕಿ ಸಿಡಿಸಬೇಡಿ ಎಂದ ಶ್ರದ್ಧಾಗೆ ಕ್ಲಾಸ್ ತೆಗೆದುಕೊಂಡ ಫ್ಯಾನ್ಸ್

ಮುಂಬೈ: ಚಿತ್ರರಂಗದ ನಟ ನಟಿಯರು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗೋದು ಕಾಮನ್. ಇದೀಗ ಪಟಾಕಿ ಬಳಸಬೇಡಿ ...

news

ಮಿಲಿಂದ್ ಸೋಮನ್ ಗೆ ಅಭಿಮಾನಿಗಳು ಎಂಥಾ ಪ್ರಶ್ನೆ ಕೇಳಿದ್ರು ಗೊತ್ತಾ…?

ಮುಂಬೈ: ಬಾಲಿವುಡ್ ನಟ,ನಿರ್ಮಾಪಕ ಮಿಲಿಂದ್ ಸೋಮನ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಗೆಳತಿಯೊಂದಿಗಿರುವ ಫೋಟೊ ...

Widgets Magazine