ಬಾಂಗ್ಲಾ ದೇಶದಲ್ಲಿ ದೀಪಿಕಾ ಪಡುಕೋಣೆ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಗಾಗಿ ಮಾಡಿದ್ದೇನು ಗೊತ್ತಾ...?

ಮುಂಬೈ, ಶುಕ್ರವಾರ, 12 ಜನವರಿ 2018 (15:20 IST)

ಮುಂಬೈ : ಬಾಲಿವುಡ್ ನ ಬೆಡಗಿ ನಟಿ ದೀಪಿಕಾ ಪಡುಕೋಣೆ ಅವರಿಗೆ ಸ್ವದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಕೂಡ ಅಪಾರ ಅಭಿಮಾನಿಗಳನ್ನು ಹೊಂದಿರುವುದು ಎಲ್ಲರಿಗೂ ತಿಳಿದಿದೆ. ಅದಕ್ಕೆ ನಿದರ್ಶನವೆಂಬಂತೆ ಬಾಂಗ್ಲಾದೇಶದಲ್ಲಿ ದೀಪಿಕಾ ಅಭಿಮಾನಿಗಳು  ಅವರ ಹೆಸರಲ್ಲಿ ಕಟ್ಟಿಸಿದ ಬಾವಿ.

 
ಹೌದು. ಬ್ಲಾಂಗ್ಲಾದೇಶದಲ್ಲಿ ದೀಪಿಕಾ ಅಭಿಮಾನಿಯೊಬ್ಬರಾದ ಅರಬ್ ಫ್ಯಾಸ್ ಕ್ಲಬ್ಸ್ ನ ಸದಸ್ಯರು ಹಣ ಸಂಗ್ರಹಿಸಿ ಅಲ್ಲಿನ ಬರಪೀಡಿತ ಗ್ರಾಮವಾದ ರಾಧಾ ನಗರದಲ್ಲಿ  ಬಾವಿ ತೋಡಿಸಿ ಜನರಿಗೆ ನೀರನ್ನು ಒದಗಿಸಿದ್ದಾರೆ. ಹಾಗೆ ಬಾವಿಯ ಪಕ್ಕ ಒಂದು ಫಲಕವನ್ನು ಇಟ್ಟು ಅದಕ್ಕೆ ಬಾಜಿರಾವ್ ಮಸ್ತಾನಿ ನಟಿಗೆ ಇದು ಅತ ಕೊಡುಗೆ ಎಂದು ಬರೆದಿದ್ದಾರೆ. ಈ ವಿಷಯ ತಿಳಿದ ದೀಪಿಕಾ ಅವರು ಕೂಡ ತುಂಬಾ ಖುಷಿ ಪಟ್ಟಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಗ್ ಬಾಸ್ ಕನ್ನಡ: ನಿವೇದಿತಾ ಗೌಡ ಸಾಹಸಕ್ಕೆ ಜೈ ಎಂದರು ಅಭಿಮಾನಿಗಳು!

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ನಿನ್ನೆ ನಿವೇದಿತಾ ಮಾಡಿದ ಟಾಸ್ಕ್ ಗೆ ವೀಕ್ಷಕರು ಫಿದಾ ಆಗಿದ್ದಾರೆ. ...

news

ರಣವೀರ್ ಸಿಂಗ್ ಅಜ್ಜಿ ಜತೆ ಸಮಯ ಕಳೆದ ದೀಪಿಕಾ ಪಡುಕೋಣೆ!

ಮುಂಬೈ: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಸದಾ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ರಣವೀರ್‌ ಪೋಷಕರಿಂದ ...

news

ಜಗನ್-ಅಶಿತಾ ನಡುವೆ ಬಿಗ್ ಬಾಸ್ ಮನೆಯಲ್ಲಿ ಏನಾಗಿತ್ತು?! ಅಶಿತಾ ಹೇಳಿದ್ದೇನು?

ಬೆಂಗಳೂರು: ಬಿಗ್ ಬಾಸ್ ಮನೆಯೊಳಗಿದ್ದಾಗ ಜಗನ್ ಮತ್ತು ಅಶಿತಾ ಜೋಡಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ...

news

ಸಲ್ಮಾನ್ ಖಾನ್ ಅವರು ಶೂಟಿಂಗ್ ಅರ್ಧದಲ್ಲೇ ನಿಲ್ಲಿಸಿ ಮನೆಗೆ ತೆರಳಿದ್ದು ಯಾಕೆ ಗೊತ್ತಾ...?

ಮುಂಬೈ : ಇತ್ತೀಚೆಗೆ ಕೋರ್ಟ್ ಆವರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ರಾಜಸ್ಥಾನದ ಗ್ಯಾಂಗ್ ...

Widgets Magazine
Widgets Magazine