Widgets Magazine
Widgets Magazine

ಪಾರ್ಟಿಯಲ್ಲಿ `ಪದ್ಮಾವತಿ’ಗೆ ಮುತ್ತಿಟ್ಟಿದ್ಯಾರು ಗೊತ್ತಾ…?

ಮುಂಬೈ, ಸೋಮವಾರ, 6 ನವೆಂಬರ್ 2017 (11:36 IST)

Widgets Magazine

ಮುಂಬೈ: ದೀಪಿಕಾ ಪಡಕೋಣೆ ನಟಿಸಿರುವ ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತಿ' ಚಿತ್ರ ಬಿಡುಗಡೆಯ ಮುನ್ನವೇ ದಾಖಲೆ ಬರೆದಿದೆ. ಹೀಗಾಗಿ ಚಿತ್ರತಂಡ ಫುಲ್ ಖುಷಿಯಾಗಿದೆ.


ಇದೇ ಕಾರಣಕ್ಕೆ ನಟಿ ದೀಪಿಕಾ ಪಡಕೋಣೆ ಎಲ್ಲರಿಗೂ ಪಾರ್ಟಿ ನೀಡಿದ್ದಾರೆ. ಬಾಲಿವುಡ್‌ ಸ್ಟಾರ್‌ ನಟರಾದ ಶಾರುಖ್‌ ಖಾನ್‌, ಗೌರಿ ಖಾನ್‌, ಕರಣ್‌ ಜೋಹರ್‌, ಸಿದ್ಧಾರ್ಥ್ ಮಲ್ಹೋತ್ರಾ, ಸೋನಾಕ್ಷಿ ಸಿನ್ಹಾ ಸೇರಿ ಹಲವರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು.

ಈ ಪಾರ್ಟಿಯಲ್ಲಿ ಗಮನ ಸೆಳೆದಿದ್ದು ರಣಬೀರ್‌ ಕಪೂರ್ ಕಸಿನ್‌ ಆದರ್‌ ಜೈನ್‌ ಹಾಗೂ ಅರ್ಮಾನ್‌ ಜೈನ್‌. ಈ ಇಬ್ಬರೂ ಸಹ ಪಾರ್ಟಿಯ ವೇಳೆ ದೀಪಿಕಾ ಜತೆ ತೆಗೆದ ಫೋಟೊವನ್ನು ಆದರ್‌ ಜೈನ್‌ ತಮ್ಮ ಇನ್‌ ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ. ಈ ಫೋಟೊದಲ್ಲಿ ಅರ್ಮಾನ್‌ ಕ್ಯಾಮರಾಗೆ ಪೋಸ್‌ ನೀಡುತ್ತಿದ್ದರೆ, ಆದರ್‌ ದೀಪಿಕಾ ಕೆನ್ನೆಗೆ ಮುತ್ತಿಡುತ್ತಿದ್ದಾರೆ. ಈ ಫೋಟೊ ಈಗ ಸಖತ್ ವೈರಲ್ ಆಗಿದೆ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಬರ್ತ್ ಡೇ ದಿನ ಕಮಲ್ ಹಾಸನ್ ಅಭಿಮಾನಿಗಳಿಗೆ ಕಾದಿದೆ ಸರ್ಪ್ರೈಸ್

ಚೆನ್ನೈ: ರಾಜಕೀಯ ಎಂಟ್ರಿಗೆ ತಯಾರಿ ನಡೆಸುತ್ತಿರುವ ಬಹುಭಾಷಾ ನಟ ಕಮಲ್ ಹಾಸನ್ ತಮ್ಮ ಜನ್ಮ ದಿನದಂದು ...

news

ಮೋದಿ ಇರುವವರೆಗೂ ಬಿಜೆಪಿಯಲ್ಲಿರುತ್ತೇನೆ: ನಟ ಜಗ್ಗೇಶ್

ಬೆಂಗಳೂರು: ಸಿನಿಮಾ ಮಂದಿ ರಾಜಕೀಯದಲ್ಲಿ ಎಷ್ಟು ದಿನ ಇರ್ತಾರೆ ಅಂತ ಹೇಳಕ್ಕಾಗಲ್ಲ ಎನ್ನುವವರಿಗೆ ನಟ ...

news

ಇದು ಸತ್ಯವಂತೆ ರೀ… ಬಿಗ್ ಬಾಸ್ ಮನೆಯಲ್ಲಿ ದೆವ್ವ ಇದ್ಯಂತೆ…!

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ದೆವ್ವ ಇದೆಯಂತೆ. ಹೌದು ಹೀಗಂತ ಕಂಟೆಸ್ಟೆಂಟ್ ಗಳೇ ಹೇಳಿದ್ದಾರೆ. ಜೆಕೆ ...

news

ಕಮಲ್ ಹಾಸನ್ ಹಿಂದೂ ಉಗ್ರವಾದ ಹೇಳಿಕೆಗೆ ಧ್ವನಿಗೂಡಿಸಿದ ಪ್ರಕಾಶ್ ರೈ

ನವದೆಹಲಿ: ಬಲಪಂಥೀಯರಲ್ಲೂ ಭಯೋತ್ಪಾದಕರಿದ್ದಾರೆ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದ ಕಮಲ್ ಹಾಸನ್ ಸಾಲಿಗೆ ...

Widgets Magazine Widgets Magazine Widgets Magazine