ಅಕ್ಷಯ್ ಕುಮಾರ್ 'ರುಸ್ತುಂ' ಚಿತ್ರದ ಯೂನಿಫಾರ ಹರಾಜು ಹಾಕುತ್ತಿದ್ದಾರೆ ಗೊತ್ತಾ?

ಮುಂಬೈ, ಶನಿವಾರ, 28 ಏಪ್ರಿಲ್ 2018 (15:04 IST)

ಮೊದಲಿನಿಂದಲೂ ಹಲವು ರೀತಿಯಲ್ಲಿ ಸಮಾಜದ ಒಳಿತಿಗಾಗಿ ಕೆಲಸಕಾರ್ಯಗಳನ್ನು  ಮಾಡಿಕೊಂಡು ಬಂದಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಇದೀಗ ಪ್ರಾಣಿಗಳ ರಕ್ಷಣೆಯ ಕೆಲಸಕ್ಕೆ ಮುಂದಾಗಿದ್ದಾರೆ.
ಹೌದು. ನಟ ಅಕ್ಷಯ್ ಕುಮಾರ್ ಅವರು 'ರುಸ್ತುಂ' ಚಿತ್ರದಲ್ಲಿ ತಾವು ಧರಿಸಿದ್ದ ನೌಕಾಪಡೆ ಅಧಿಕಾರಿ ಯೂನಿಫಾರಂನ್ನು ಅಕ್ಷಯ್ ಈಗ ಹರಾಜು ಹಾಕಲು ಹೊರಟಿದ್ದಾರೆ. ಹಾಗೇ ಅದರಿಂದ ಬಂದ ಹಣವನ್ನು ಪ್ರಾಣಿಗಳ ರಕ್ಷಣೆಗಾಗಿ ಬಳಸಲಾಗುವುದು ಎಂಬುದಾಗಿ ತಿಳಿಸಿದ್ದಾರೆ.
 
ಈ ಬಗ್ಗೆ ಟ್ವೀಟ್ ಮಾಡಿದ ಅಕ್ಷಯ್ ಕುಮಾರ್ ಅವರು,’ ರುಸ್ತುಂ ಸಿನಿಮಾದಲ್ಲಿ ನಾನು ಧರಿಸಿದ್ದ ನೇವಿ ಆಫೀಸರ್ ಯೂನಿಫಾರಂನ್ನು ಗೆಲ್ಲಲು ನೀವು ಬಿಡ್‌‌ನಲ್ಲಿ ಭಾಗವಹಿಸಬಹುದು. ಹರಾಜಿನಿಂದ ಬರುವ ಹಣವನ್ನು ಪ್ರಾಣಿಗಳ ರಕ್ಷಣೆಗಾಗಿ ಬಳಸಲಾಗುವುದು’ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಅತ್ಯಾಚಾರ ಪ್ರಕರಣಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ನಟಿ ಮಲ್ಲಿಕಾ ಶೆರಾವತ್

ಮುಂಬೈ : ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ಸಿನಿಮಾ ತಾರೆಯರು ಆಕ್ರೋಶ ...

news

ನಟ ಪವನ್ ಕಲ್ಯಾಣ್ ವಿರುದ್ಧ ಎಫ್ಐಆರ್ ದಾಖಲು

ಹೈದರಾಬಾದ್ : ಮಾಧ್ಯಮವನ್ನು ನಿಂದಿಸಿದ ಆರೋಪಡಿಯಲ್ಲಿ ತೆಲುಗು ಚಿತ್ರರಂಗದ ಪವರ್ ಸ್ಟಾರ್ ಪವನ್ ಕಲ್ಯಾಣ್ ...

news

ಪ್ರಾಮಾಣಿಕವಾಗಿ ಪ್ರಾಮಾಣಿಕರಿಗೆ ಮತದಾನ ಮಾಡಿ’ ಅಭಿಮಾನಿಗಳಲ್ಲಿ ಮನವಿ ಮಾಡಿದ ನಟ ಕಿಶೋರ್

ಬೆಂಗಳೂರು : ರಾಜ್ಯ ವಿಧಾನ ಸಭಾ ಚುನಾವಣೆ ಸಮೀಪಿಸಿರುವ ಹಿನ್ನಲೆಯಲ್ಲಿ ಸಿನಿಮಾ ತಾರೆಯರು ಖಡ್ಡಾಯವಾಗಿ ಮತ ...

news

ಸಿನಿಮಾಕ್ಕಾಗಿ ದೇಹದ ತೂಕ ಇಳಿಸಿಕೊಂಡ ನಟ ಸುದೀಪ್

ಬೆಂಗಳೂರು : ಸಿನಿಮಾಗೋಸ್ಕರ್ ನಟ-ನಟಿಯರು ತಮ್ಮ ಸ್ಟೈಲ್, ವೇಷಭೂಷಣವನ್ನು ಬದಲಾಯಿಸುತ್ತಾರೆ. ಅದೇರೀತಿ ಇದೀಗ ...

Widgets Magazine
Widgets Magazine