ರಾಖಿ ಸಾವಂತ್ ಅವರು ಸನ್ನಿ ಲಿಯೋನಾ ಮೇಲೆ ಮಾಡಿರುವ ಆರೋಪವೇನು ಗೊತ್ತಾ..?

ಮುಂಬೈ, ಮಂಗಳವಾರ, 13 ಮಾರ್ಚ್ 2018 (07:45 IST)

ಮುಂಬೈ : ಬಾಲಿವುಡ್ ನ ಮಾದಕ ನಟಿಯರಾದ ಸನ್ನಿ ಲಿಯೋನಾ ಹಾಗೂ ರಾಖಿ ಸಾವಂತ್ ನಡುವೆ ಆಗಾಗ ಘರ್ಷಣೆಗಳು ನಡೆಯುತ್ತಿದ್ದು, ಇದೀಗ ರಾಖಿ ಸಾವಂತ್, ಸನ್ನಿ ಲಿಯೋನಾ ಮೇಲೆ ಆರೋಪವೊಂದನ್ನು ಮಾಡಿದ್ದಾರೆ.


ಮಾಜಿ ಪೋರ್ನ್ ತಾರೆ ಸನ್ನಿ ಲಿಯೋನ್ ಅವರು  ರಾಖಿ ಸಾವಂತ್ ಅವರ ಮೊಬೈಲ್ ನಂಬರ್ ಅನ್ನು ಪೋರ್ನ್ ಇಂಡಸ್ಟ್ರಿಗೆ ನೀಡಿದ್ದರಿಂದ ಅವರು ಫೋನ್ ಮಾಡಿ ನಿಮ್ಮ ವಿಡಿಯೋ ಹಾಗೂ ಕಳಿಸಿಕೊಡಿ ಎಂದು ತಿಳಿಸಿ ಭಾರೀ ಸಂಭಾವನೆಯ ಆಫರ್ ನೀಡುತ್ತಿದ್ದಾರೆ ಎಂದು ರಾಖಿ ಸಾವಂತ್ ಅವರು ಸನ್ನಿ ಲಿಯೋನ್ ವಿರುದ್ಧ ಆರೋಪ ಮಾಡಿದ್ದಾರೆ
ಆದರೆ ಅಂತಹ ಕೆಲಸ ಮಾಡುವುದು ನನಗಿಷ್ಟವಿಲ್ಲ, ಸತ್ತರೂ ಪೋರ್ನ್ ವಿಡಿಯೋದಲ್ಲಿ ನಟಿಸುವುದಿಲ್ಲ. ಯಾಕಂದ್ರೆ ನಾನೊಬ್ಬ ಭಾರತೀಯಳು. ನನ್ನ ನಂಬರ್ ಹೇಗೆ ಸಿಕ್ಕಿತು ಅಂತಾ ಕೇಳಿದಾಗ ಅವರೇ ಸನ್ನಿ ಲಿಯೋನ್ ಹೆಸರು ಹೇಳಿದ್ದಾರೆ. ಏನೇ ಆದ್ರೂ ಪೋರ್ನ್ ಇಂಡಸ್ಟ್ರಿಯ ಮಂದಿ ನನ್ನ ನಂಬರ್ ದುರ್ಬಳಕೆ ಮಾಡಿಕೊಳ್ಳಲು ಬಿಡುವುದಿಲ್ಲ ಎಂದು ರಾಖಿ ಸಾವಂತ್ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮಹಿಳಾ ದಿನದಂದು ಅಮಿತಾಬ್ ಬಚ್ಚನ್ ಅವರು ಮಾಡಿದ ಟ್ವೀಟ್ ವಿವಾದಕ್ಕೆ ಕಾರಣವಾಗಿದ್ದು ಯಾಕೆ?

ಮುಂಬೈ : ಮಹಿಳೆ ದಿನಾಚರಣೆ ದಿನದಂದು ಎಲ್ಲರೂ ಮಹಿಳೆಯರಿಗೆ ವಿಶೇಷವಾದ ರೀತಿಯಲ್ಲಿ ಶುಭಾಶಯ ತಿಳಿಸಿದ ಹಾಗೆ ...

news

ಪುನೀತ್ ಅವರ ಹೊಸ ಹೇರ್ ಸ್ಟೈಲ್ ಕುರಿತು ಹಲವರು ಆಕ್ಷೇಪ ಮಾಡಿದ್ದು ಯಾಕೆ ಗೊತ್ತಾ…?

ಬೆಂಗಳೂರು : ಸ್ಯಾಂಡಲ್ ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಮಾಡಿಸಿಕೊಂಡಿರುವ ಹೊಸ ಹೇರ್ ...

news

ತಮಿಳು ನಟ ಶ್ರೀಕಾಂತ್ ಅವರು ‘ದಿ ವಿಲನ್ ‘ ಚಿತ್ರತಂಡದಿಂದ ಹೊರಬಂದಿದ್ದೇಕೆ?

ಬೆಂಗಳೂರು : ಸಿನಿಮಾ ರಸಿಕರು ಬಹು ನಿರೀಕ್ಷೆಯಿಂದ ಕಾಯುತ್ತಿರುವ ‘ದಿ ವಿಲನ್ ‘ ಚಿತ್ರದ ಚಿತ್ರಿಕರಣ ಕೊನೆಯ ...

news

ಗುರು ಶಿಷ್ಯರ ನಡುವೆ ಮತ್ತೆ ವಿರೋಧ ಹುಟ್ಟು ಹಾಕಿತಾ ಟಗರು ಚಿತ್ರದ ಸಂಭಾಷಣೆ!

ಬೆಂಗಳೂರು : ಹಿಂದೊಮ್ಮೆ ಗುರು ಶಿಷ್ಯರಂತಿದ್ದ ನಿರ್ದೇಶಕ ಗುರುಪ್ರಸಾದ್ ಹಾಗೂ ಧನಂಜಯ್ ಅವರ ನಡುವೆ ವಿರೋಧ ...

Widgets Magazine
Widgets Magazine