ನಟ ಅಭಿಷೇಕ್ ಬಚ್ಚನ್ 'ಮನ್ ಮರ್ಜಿಯಾನ್' ಚಿತ್ರಕ್ಕಾಗಿ ಮಾಡಿದ್ದೇನು ಗೊತ್ತಾ…?

ಮುಂಬೈ, ಶನಿವಾರ, 10 ಫೆಬ್ರವರಿ 2018 (06:39 IST)

ಮುಂಬೈ : ಸಿನಿಮಾ ಪಾತ್ರಗಳಿಗೆ ತಕ್ಕಂತೆ ಸಿನಿಮಾ ತಾರೆಯರು ತಮ್ಮ ವೇಷಭೂಷಣ, ಹೇರ್ ಸ್ಟೈಲ್ ಗಳನ್ನು ಬದಲಾಯಿಸುವುದು ಸಾಮಾನ್ಯವಾಗಿದೆ. ಅದೇರೀತಿ ಇದೀಗ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರು ಸಿನಿಮಾವೊಂದಕ್ಕಾಗಿ ತಲೆಕೂದಲನ್ನು ತೆಗೆಸಿಕೊಂಡಿದ್ದಾರೆ.


ನಟ ಅಭಿಷೇಕ್ ಬಚ್ಚನ್ ಅವರು ತಮ್ಮ ಮನ್ ಮರ್ಜಿಯಾನ್ ಚಿತ್ರಕ್ಕಾಗಿ ತಲೆಕೂದಲನ್ನು ತೆಗೆಸಿಕೊಳ್ಳುತ್ತಿರುವ ವಿಡಿಯೋವನ್ನು ಇನ್ ಸ್ಟ್ರಾಗ್ರಾಂನಲ್ಲಿ ಹಾಕಿದ್ದಾರೆ. ಅದರ ಜೊತೆಗೆ ಹೆಲ್ಪ್ ಮೀ ಎಂದು ಕ್ಯಾಪ್ಷನ್ ಕೂಡಾ ಬರೆದಿದ್ದಾರೆ.
ಅನುರಾಗ್ ಕಶ್ಯಪ್ ಅವರು ನಿರ್ದೇಶಿಸುತ್ತಿರುವ ಮನ್ ಮರ್ಜಿಯಾನ್ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಅವರ ಜೊತೆ ನಾಯಕಿಯಾಗಿ ತಪ್ಸಿ ಪನ್ನು ಅವರು ನಟಿಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಅಭಿಮಾನಿಯೊಬ್ಬರ ಕೊನೆಯಾಸೆ ಈಡೇರಿಸಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡಿದ್ದೇನು ಗೊತ್ತಾ...?

ಬೆಂಗಳೂರು : ತಮ್ಮ ಅಮೊಘವಾದ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿರುವ ಸ್ಯಾಡಲ್ ವುಡ್ ನಟ ಚಾಲೆಂಜಿಂಗ್ ...

news

ಅಮೀರ್ ಖಾನ್ ಅವರು ಟ್ರೋಲ್ ಗೆ ತುತ್ತಾಗಿದ್ದು ಯಾಕೆ ಗೊತ್ತಾ...?

ಮುಂಬೈ : ಇತ್ತಿಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳು ಟ್ರೋಲ್ ಗೆ ಗುರಿಯಾಗುವುದು ...

news

ತೆಲುಗು ನಟಿ ಅನಸೂಯ ವಿರುದ್ಧ ದೂರು ದಾಖಲಾಗಲು ಕಾರಣವೇನು ಗೊತ್ತಾ...?

ಹೈದರಾಬಾದ್ : ತೆಲುಗಿನ ಖ್ಯಾತ ನಟಿ ಹಾಗೂ ಆ್ಯಂಕರ್ ಅನಸೂಯ ಅವರು ಸೆಲ್ಫಿ ತೆಗೆಯಲು ಬಂದ ಅಭಿಮಾನಿ ಬಾಲಕನ ...

Widgets Magazine
Widgets Magazine