ವ್ಯಕ್ತಿಯೊಬ್ಬ ನಟಿ ಸೋಫಿಯಾಗೆ ಏನಂತ ಮಸೇಜ್ ಕಳುಹಿಸಿದ್ದಾನೆ ಗೊತ್ತಾ?

ಮುಂಬೈ, ಸೋಮವಾರ, 11 ಜೂನ್ 2018 (13:08 IST)

ಮುಂಬೈ : ಪತಿಯಿಂದ ದೂರವಾದ ಮಾಜಿ ಬಿಗ್ ​ಬಾಸ್​​ ಸ್ಪರ್ಧಿ, ನಟಿ ಸೋಫಿಯಾ ಹಾಯತ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಅಸಹ್ಯವಾಗಿ ಮೆಸೇಜ್ ಮಾಡಿದ್ದು, ಆತನಿಗೆ ನಟಿ ಗರಂ ಆಗಿ ನೀಡಿದ್ದಾರಂತೆ.


ನಟಿ ಸೋಫಿಯಾ ಹಾಯತ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಒಂದು ರಾತ್ರಿಗೆ ನಿನ್ನ ರೇಟ್​ ಎಷ್ಟು ಎಂದು ಕೇಳಿದ್ದಾನಂತೆ. ಇದರಿಂದ ಕೋಪಗೊಂಡ ಸೋಫಿಯಾ ಅವರು,’ ಮೊದಲು ನಿನ್ನ ತಾಯಿಗೆ ಕೇಳು. ನಂತರ ನಿನ್ನ ತಂಗಿಗೆ ಮತ್ತು ಹೆಂಡತಿಗೆ ಕೇಳು. ಒಂದು ರಾತ್ರಿಗೆ ರೇಟ್​ ಎಷ್ಟು ಅಂತ ಹೇಳ್ತಾರೆ’ ಎಂದು ಗರಂ ಆಗಿ ಉತ್ತರಿಸಿದ್ದಾರೆ.


ಇಷ್ಟಕ್ಕೆ ಸುಮ್ಮನಾಗದ ಆ ವ್ಯಕ್ತಿ ಅವರು ನನಗೆ ನಿನ್ನ ಥರ ದೇಹ ತೋರಿಸಿಲ್ಲ, ಗೋ ಟು ಹೆಲ್​ ಎಂದು ಮೆಸೇಜ್ ಮಾಡಿದ್ದಾನೆ. ಇದರಿಂದ ಸೋಫಿಯಾ  ಅವರ ಕೋಪ ಇನ್ನಷ್ಟು ಹೆಚ್ಚಾಗಿದ್ದು ನೀನು ಹುಟ್ಟುವಾಗ ನಿಮ್ಮ ಅಮ್ಮ ದೇಹವನ್ನು ತೋರಿಸಿದ್ದರು. ನಿನ್ನ ಮನಸ್ಸನ್ನು ಶುದ್ಧಿಗೊಳಿಸುವ ಅಗತ್ಯವಿದೆ. ನಿನಗೆ ರಂಜಾನ್​ ಎಂದರೆ ಏನೇನೂ ಅಲ್ಲ ಅಂತ ತಿರುಗೇಟು ನೀಡಿದ್ದಲ್ಲದೆ  ಆ ವ್ಯಕ್ತಿಯ ಬಗ್ಗೆ ರಿಪೋರ್ಟ್​ ಮಾಡುವಂತೆ ಅಭಿಮಾನಿಗಳಲ್ಲಿ ಸೋಫಿಯಾ ಮನವಿ ಕೂಡ ಮಾಡಿದ್ದಾರೆ.  ಸದ್ಯಕ್ಕೆ ಮೆಸೇಜ್​ ಕಳಿಸಿದ್ದ ವ್ಯಕ್ತಿಯ ಅಕೌಂಟ್​ ಡೀಆಕ್ಟಿವೇಟ್​ ಆಗಿದೆ ಎಂದು ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಟಿ ಸನ್ನಿಲಿಯೋನ್ ಗೆ ಕೆಟ್ಟ ಹವ್ಯಾಸವೊಂದಿದೆಯಂತೆ. ಏನದು ಗೊತ್ತಾ?

ಮುಂಬೈ : ಬಾಲಿವುಡ್ ನ ಅನೇಕ ಚಿತ್ರಗಳಲ್ಲಿ ನಟಿಸಿ ಹೆಸರು ಗಳಿಸಿರುವ ಬಾಲಿವುಡ್ ನಟಿ ಸನ್ನಿಲಿಯೋನ್ ಅವರಿಗೆ ...

news

ಮತ್ತೊಂದು ಪ್ರಕರಣದಲ್ಲಿ ಸಿಲುಕಿಕೊಂಡ ನಟ ಸೈಫ್ ಅಲಿ ಖಾನ್‌

ಮುಂಬೈ : ಕೃಷ್ಣ ಮೃಗ ಬೇಟೆಯಾಡಿದ ಪ್ರಕರಣದಲ್ಲಿ ಇತ್ತೀಚೆಗಷ್ಟೇ ನ್ಯಾಯಾಲಯದಿಂದ ರಿಲೀಫ್ ಪಡೆದಿರುವ ...

news

ನಟಿ ಪ್ರಿಯಾಂಕ ಭಾರತೀಯರಲ್ಲಿ ಕ್ಷಮೆ ಕೇಳಿದ್ಯಾಕೆ ?

ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರು ನಟಿಸಿರುವ ಅಮೆರಿಕದಲ್ಲಿ ಇತ್ತೀಚೆಗೆ ಪ್ರಸಾರಗೊಂಡಿರುವ ...

news

ಅಬ್ಬಾ! ಇಷ್ಟೊಂದು ದುಬಾರಿ ಬೆಲೆಯ ಟೀ ಶರ್ಟ್ ಹಾಗೂ ಶೂ ಧರಿಸಿದ್ರಾ ನಟಿ ಕರೀನಾ ಕಪೂರ್

ಮುಂಬೈ : ಸಿನಿಮಾ ತಾರೆಯರು ಏನೇ ಧರಿಸಿದರೂ, ಏನೇ ಮಾಡಿದರೂ ಅದು ಸುದ್ದಿಯಾಗುತ್ತದೆ. ಅದೇರೀತಿ ಇದೀಗ ಬಾರೀ ...

Widgets Magazine