ನಟಿ ಸಪ್ನಾ ಪಬ್ಬಿ ಬಿಕಿನಿ ಧರಿಸಲು ನಿರಾಕರಿಸಿದಾಗ ಪ್ರಾಜೆಕ್ಟ್ ಪ್ರೊಡ್ಯೂಸರ್ ಮಾಡಿದ್ದೇನು ಗೊತ್ತಾ?

ಮುಂಬೈ, ಭಾನುವಾರ, 7 ಅಕ್ಟೋಬರ್ 2018 (09:02 IST)

ಮುಂಬೈ : ಇತ್ತೀಚೆಗೆ ನಟಿಯರು ಒಬ್ಬೊರಾಗಿಯೇ  ಸಿನಿಮಾರಂಗದಲ್ಲಿ ತಾವು ಎದುರಿಸಿದ್ದ ಕಾಸ್ಟಿಂಗ್ ಕೌಚ್ ಸಮಸ್ಯೆಯ ಬಗ್ಗೆ ಹೇಳಿಕೊಳ್ಳುತ್ತಿದ್ದು, ಅದೇರೀತಿ ಇದೀಗ ನಟಿ ಸಪ್ನಾ ಪಬ್ಬಿ ತಾವು ಎದುರಿಸಿದ್ದ ಕಾಸ್ಟಿಂಗ್ ಕೌಚ್ ಬಗ್ಗೆ ಸಾಮಾಜಿಕ ತಾಣ ದಲ್ಲಿ ಹೇಳಿಕೊಂಡಿದ್ದಾರೆ.


ಚಿತ್ರದ ಶೂಟಿಂಗ್ ಒಂದರ ವೇಳೆ ನನಗೆ ಅನ್ ಕಂಫರ್ಟ್ ಫೀಲ್ ಆಗುವಂಥಹ ಬಿಕಿನಿ ಧರಿಸಿ ಸಾಂಗ್ ನಲ್ಲಿ ಹೆಜ್ಜೆ ಹಾಕಲು ಒತ್ತಡ ಹೇರಲಾಗಿತ್ತು ಎಂದು ನಟಿ ಸಪ್ನಾ ಪಬ್ಬಿ ಆರೋಪಿಸಿದ್ದಾರೆ. ಆದರೆ ಯಾರು ಎಂಬ ವಿಚಾರವನ್ನು ನಟಿ ಬಹಿರಂಗಪಡಿಸಿಲ್ಲ.
ಇದಕ್ಕೆ ಒಪ್ಪದಿದ್ದಾಗ ನಿನ್ನೊಂದಿಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಪ್ರಾಜೆಕ್ಟ್ ಪ್ರೊಡ್ಯೂಸರ್ ಒಬ್ಬರು ನನಗೆ ಹೇಳಿದ್ದರು.


ಅಲ್ಲದೇ ಸಿಟ್ಟಿನಿಂದ ಬ್ರಾ ವೊಂದನ್ನು ಎಸೆದಿದ್ದರು ಎಂದು ಆರೋಪಿಸಿದ್ದಾರೆ. ಆಗ ಅಲ್ಲಿಯೇ ಇದ್ದ ನಟಿಯೊಬ್ಬರು ಇದನ್ನು ಕಂಡು ನನ್ನನ್ನು ಅವಹೇಳನ ಮಾಡುವ ರೀತಿ ನಕ್ಕಿದ್ದು ಬಹಳ ನೋವು ತಂದಿತ್ತು ಎಂದು ಹೇಳಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಈ ನಟನ ಜೊತೆ ಮತ್ತೊಮ್ಮೆ ನಟಿಸಲು ಸ್ಯಾಂಡಲ್ ವುಡ್ ಗೆ ರೀ-ಎಂಟ್ರಿ ನೀಡಲಿದ್ದಾರಂತೆ ನಟಿ ರಮ್ಯಾ!

ಬೆಂಗಳೂರು : ರಾಜಕೀಯದಲ್ಲಿ ಸಕ್ರಿಯರಾಗಿದ್ದ ಸ್ಯಾಂಡಲ್ ವುಡ್ ನಟಿ ರಮ್ಯಾ ಅವರು ಇದೀಗ ಸ್ಯಾಂಡಲ್ ವುಡ್ ನ ...

news

ರಕ್ಷಿತ್ ಶೆಟ್ಟಿ ಬಗ್ಗೆ ನವರಸ ನಾಯಕ ಜಗ್ಗೇಶ್ ಹೇಳಿದ್ದೇನು?

ಬೆಂಗಳೂರು: ನವರಸನಾಯಕ ಜಗ್ಗೇಶ್ ಅವರು ನಟ ರಕ್ಷಿತ್ ಶೆಟ್ಟಿ ಅವರನ್ನು ನನ್ನ ಮಗನಷ್ಟೇ ಪ್ರೀತಿಸುವೆ ಎಂದು ...

news

‘ದಿ ವಿಲನ್’ ಚಿತ್ರತಂಡದಲ್ಲಿ ಅಸಮಾಧಾನದ ಹೊಗೆ ಯಾಕೆ ಕಾಣಿಸಿಕೊಂಡಿದೆ ಗೊತ್ತಾ?

ಬೆಂಗಳೂರು: 'ದಿ ವಿಲನ್' ಸಿನಿಮಾದ ಚಿತ್ರತಂಡದಲ್ಲಿ ಈಗ ಅಸಮಾಧಾನದ ಹೊಗೆ ಎದ್ದಿದೆಯಂತೆ.ಈ ಅಸಮಾಧಾನಕ್ಕೆ ...

news

ನಾನಾ ವಿರುದ್ಧ ತನುಶ್ರೀ ಆರೋಪಕ್ಕೆ ಸಿಕ್ಕ ಪ್ರತಿಕ್ರಿಯೆ ಏನು ಗೊತ್ತಾ?

ಮುಂಬೈ: ನಟಿ ತನುಶ್ರೀ ದತ್ತಾ ನಾನಾ ಪಾಟೇಕರ್ ಮೇಲೆ ಹೊರಿಸಿದ್ದ ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಸಾಕಷ್ಟು ...

Widgets Magazine