Widgets Magazine
Widgets Magazine

ತೆಲುಗು ನಟ ನಾನಿ ಬಗ್ಗೆ ಶ್ರೀರೆಡ್ಡಿ ಹೇಳಿದ್ದೇನು ಗೊತ್ತಾ?

ಹೈದರಾಬಾದ್, ಗುರುವಾರ, 10 ಮೇ 2018 (14:11 IST)

Widgets Magazine

ಹೈದರಾಬಾದ್ : ಕಾಸ್ಟಿಂಗ್ ಕೌಚ್ ವಿರೋಧಿಸಿ ಅರೆಬೆತ್ತಲೆ ಪ್ರತಿಭಟನೆ ಮಾಡಿದ ತೆಲುಗು ನಟಿ ಶ್ರೀರೆಡ್ಡಿ ಅವರು ಸಿನಿಮಾ ನಟರನ್ನು ಬೆಂಬಿಡದೆ ಕಾಡುತ್ತಿದ್ದು, ಇದೀಗ ಮತ್ತೆ ತೆಲುಗು ನಟನೊಬ್ಬನ ಮೇಲೆ ಆರೋಪ ಮಾಡಿದ್ದಾರೆ.


ಹೌದು. ಸ್ಟಾರ್ ನಟರ ಹಾಗೂ ನಿರ್ಮಾಪಕರ ಮೇಲೆ ಆರೋಪ ಮಾಡಿದ ಶ್ರೀರೆಡ್ಡಿ ಇದೀಗ ತೆಲುಗು ನಟ ನಾನಿ ಅವರ ಬಗ್ಗೆ ಅತಿ ದೊಡ್ಡ ಆರೋಪ ಮಾಡಿದ್ದಾರೆ. ಈ ಬಗ್ಗೆ ನಟಿ ಶ್ರೀರೆಡ್ಡಿ ಅವರು,’ ಕಾಸ್ಟಿಂಗ್ ಕೌಚ್ ಎಂಬ ಕೆಟ್ಟ ಸಂಸ್ಕೃತಿಯಲ್ಲಿ ನಾನಿಯ ಮುಖವಾಡ ಬಯಲು ಮಾಡುತ್ತೇನೆ. ಅವರೊಬ್ಬ ಕಾಮುಕ. ನಾನಿ ಒಂದು ಹುಡುಗಿಗೆ ದಿನ ಪೂರ್ತಿ ನರಕ ತೋರಿಸಿದ್ದಾನೆ. ನಿನಗೂ ಫ್ಯಾಮಿಲಿ ಇದೆ ಎನ್ನೋದನ್ನ ಮರಿಬೇಡ ಎಂದು ಕಿಡಿಕಾರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾದ ಬಾಲಿವುಡ್ ನ ಮತ್ತೊಂದು ಜೋಡಿ ಹಕ್ಕಿಗಳು

ಮುಂಬೈ : ಬಾಲಿವುಡ್ ನಟಿ ಸೋನಮ್ ಕಪೂರ್ ಮತ್ತು ಆನಂದ್ ಆಹುಜಾ ಅವರು ಈಗಾಗಲೇ ವೈವಾಹಿಕ ಜೀವನಕ್ಕೆ ...

news

ಸ್ಯಾಂಡಲ್ ವುಡ್ ಗೆ ವಿಲನ್ ಆಗಿ ಮತ್ತೆ ಎಂಟ್ರಿ ಕೊಟ್ಟ ಬಾಲಿವುಡ್ ನಟ ನಾನಾ ಪಾಟೇಕರ್

ಬೆಂಗಳೂರು : ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಮಗ ಮನೋರಂಜನ್ ರವಿಚಂದ್ರನ್ ಅಭಿನಯಿಸುತ್ತಿರುವ ಕನ್ನಡದ ...

news

ಸಲ್ಮಾನ್ ಖಾನ್ ಸಹೋದರ ಸುದೀಪ್ ರನ್ನು ಭೇಟಿ ಮಾಡಿದ್ದು ಯಾಕೆ…?

ಬೆಂಗಳೂರು : ನಟ ಕಿಚ್ಚ ಸುದೀಪ್ ಅವರು ಚುನಾವಣಾ ಪ್ರಚಾರದಲ್ಲಿ ಬ್ಯೂಸಿಯಾಗಿರುವ ವಿಷಯ ಎಲ್ಲರಿಗೂ ತಿಳಿದೆ ...

news

ಬಾಲಿವುಡ್ ನ ಖ್ಯಾತ ನಟರೊಂದಿಗೆ ನಟಿಸಲಿದ್ದಾರಂತೆ 'ಯೂ ಟರ್ನ್' ಬೆಡಗಿ ನಟಿ ಶ್ರದ್ಧಾ ಶ್ರೀನಾಥ್

ಬೆಂಗಳೂರು : 'ಯೂ ಟರ್ನ್' ಬೆಡಗಿ ನಟಿ ಶ್ರದ್ಧಾ ಶ್ರೀನಾಥ್ ಅವರು ಬಾಲಿವುಡ್ ನಲ್ಲಿ ನಟಿಸುತ್ತಿರುವ ವಿಷಯ ...

Widgets Magazine Widgets Magazine Widgets Magazine